ನ್ಯೂಜಿಲ್ಯಾಂಡಿ‌ನಲ್ಲೂ ಭಾರತೀಯನ ಮೇಲೆ ಹಲ್ಲೆ

ಅಕ್ಲೆಂಡ್, ಬುಧವಾರ, 8 ಮಾರ್ಚ್ 2017 (07:46 IST)

Widgets Magazine

ಅಮೇರಿಕದಲ್ಲಿ ಭಾರತೀಯರ ಮೇಲೆ ಹಲ್ಲೆ, ಹತ್ಯೆಗಳು ಮುಂದುವರೆದಿರುವ ಬೆನ್ನಲ್ಲೇ ನ್ಯೂಜಿಲ್ಯಾಂಡ್‌ನಲ್ಲೂ ಭಾರತೀಯರ ಮೇಲೆ ಹಲ್ಲೆಯಾಗಿದೆ. ಕಳೆದವಾರ ನಡೆದ ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲಾತಾಣಗಳಲ್ಲೀಗ ವೈರಲ್ ಆಗಿದೆ.
ಆಕ್ಲೆಂಡಿನ ರಸ್ತೆಯಲ್ಲಿ ಭಾರತೀಯ ಮೂಲದ ನವೀಂದರ್ ವೀರ್ ಸಿಂಗ್ ಎಂಬಾತನ ಜತೆ ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭಿಸಿದ ವ್ಯಕ್ತಿಯೋರ್ವ, ಬಳಿಕ ಹಲ್ಲೆ ಮಾಡಿದ್ದಾನೆ ಮತ್ತು ನೀನು ಇಲ್ಲಿರೋದು ಬೇಡ.ನಿನ್ನ ದೇಶಕ್ಕೆ ಹೋಗು ಎಂದು ಅರಚಾಡಿದ್ಜಾನೆ.
 
ಆತ ಜನಾಂಗೀಯವಾಗಿ ನಿಂದಿಸುವುದೆಲ್ಲವನ್ನು ವಿಡಿಯೋ ಮಾಡಿಕೊಂಡಿದ್ದ ನವೀಂದರ್ ಸಿಂಗ್, ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದು, ಭಾರತ ಮತ್ತು ನ್ಯೂಜಿಲ್ಯಾಂಡ್ ಸರ್ಕಾರಗಳೆಡರ ಕಳವಳಕ್ಕೆ ಕಾರಣವಾಗಿದೆ,Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಗಳೂರಿನಲ್ಲಿ ಧಾರಾಕಾರ ಮಳೆ: ಮುಳುಗಿದ ಕೆಎಸ್ಆರ್ಟಿಸಿ ಬಸ್, ಪ್ರಯಾಣಿಕರ ರಕ್ಷಣೆ

ಬೆಂಗಳೂರಿನ ಸತತ 2ನೇ ದಿನವೂ ಮಳೆಯ ಆರ್ಭಟ ಮುಂದುವರೆದಿದೆ. ನಗರದ ಹಲವೆಡೆ ರಾತ್ರಿ 8 ಗಂಟೆ ಸುಮಾರಿಗೆ ...

news

ಪೊಲೀಸರ ಮೇಲೆ ದಾಳಿ: ರೌಡಿಶೀಟರ್ ಶಿವರಾಮ್‌ರೆಡ್ಡಿಗೆ ಗುಂಡೇಟು

ಬೆಂಗಳೂರು: ಅತ್ಯಾಚಾರಕ್ಕೆ ಯತ್ನ ಆರೋಪ ಹೊತ್ತಿರುವ ರೌಡಿಶೀಟರ್ ಶಿವರಾಮರೆಡ್ಡಿ ಮೇಲೆ ಪೊಲೀಸರು ಎರಡು ...

news

ದ್ವೇಷ ಸಾಧಿಸಿ ನಾನೇನ್ ಅವನ ಆಸ್ತಿ ಕಿತ್ತುಕೊಳ್ಳಬೇಕೇ?: ತಿಮ್ಮಪ್ಪ

ಬೆಂಗಳೂರು: ಕುಮಾರ್ ಬಂಗಾರಪ್ಪ ವಿರುದ್ಧ ದ್ವೇಷ ಸಾಧಿಸಿ ನಾನೇನ್ ಅವನ ಆಸ್ತಿ ಕಿತ್ತುಕೊಳ್ಳಬೇಕೇ ಎಂದು ...

news

ಅಂಬರೀಶ್‌‌ಗೆ ಒಳ್ಳೆಯ ರಾಜಕಾರಣಿಯಾಗುವ ಗುಣವಿದೆ: ಕಾಗೋಡು

ಬೆಂಗಳೂರು: ಅಂಬರೀಶ್ ಒಬ್ಬ ಗಂಭೀರತೆ ಇಲ್ಲದ ರಾಜಕಾರಣಿ, ಅಂಬರೀಶ್‌ಗೆ ನಾನು ಹಿಂದೆಯೇ ಹೇಳಿದ್ದೆ. ...

Widgets Magazine Widgets Magazine