15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರೇಯಸಿಗೆ ಮುತ್ತು ನೀಡಿದಕ್ಕೆ ಇಂತಹ ಶಿಕ್ಷೆನಾ?

ಟರ್ಕಿ, ಶನಿವಾರ, 6 ಅಕ್ಟೋಬರ್ 2018 (08:19 IST)

ಟರ್ಕಿ : ಪ್ರೇಯಸಿಗೆ ಮುತ್ತು ಕೊಟ್ಟು ವಿದ್ಯಾರ್ಥಿಯೊಬ್ಬ ಜೈಲು ಶಿಕ್ಷೆ ಅನುಭವಿಸಿದ ಘಟನೆ ಟರ್ಕಿಯಲ್ಲಿ ನಡೆದಿದೆ.

16 ವರ್ಷದ ಹುಡುಗನೊಬ್ಬ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ತನ್ನ ಪ್ರೇಮಿಗೆ ಶಾಲೆ ಹೊರಗೆ ಮುತ್ತು ಕೊಟ್ಟಿದ್ದಾನೆ. ಆಗ ಈ ದೃಶ್ಯವನ್ನು ಆತನ ಸಹಪಾಠಿಗಳು ವಿಡಿಯೋ ಮಾಡಿ ಶಿಕ್ಷಕರಿಗೆ ತೋರಿಸಿದ್ದಾರೆ. ಶಿಕ್ಷಕರು ಪೊಲೀಸ್ ಕೈಗೆ ವಿಡಿಯೋ ನೀಡಿದ್ದಾರೆ.

 

ಟರ್ಕಿಯಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿವರ ಜೊತೆ ಸಂಬಂಧ ಬೆಳೆಸುವುದು ಅಪರಾಧವಾದ್ದರಿಂದ ಆತನನ್ನು ಬಂಧಿಸಿದ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಮುತ್ತು ಕೊಟ್ಟ ವಿದ್ಯಾರ್ಥಿಗೆ ಕೋರ್ಟ್ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ವಿಡಿಯೋ ಮಾಡಿದ ವಿದ್ಯಾರ್ಥಿಗಳನ್ನೂ ವಿಚಾರಣೆಗೊಳಪಡಿಸಲಾಗಿದೆ. ಒಂದು ಮುತ್ತಿನಿಂದ ಇದೀಗ ಆತ ಜೈಲು ಪಾಲಾಗಿದ್ದಾನೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಳಪೆ ಕೈಬರಹದ ವರದಿ ಬರೆದ ವೈದ್ಯರು ; 5 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್

ಲಖನೌ : ಅರ್ಥವಾಗದ ವರದಿ ಬರೆದ ವೈದ್ಯರ ವಿರುದ್ಧ ಮೂವರು ಕೇಸು ದಾಖಲಿಸಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ...

news

ಡ್ರಗ್ ನೀಡಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ

ಮೊರಾದಾಬಾದ್ : ಕಾಮುಕನೊಬ್ಬ ಅಪ್ರಾಪ್ತೆ ಬಾಲಕಿಯನ್ನು ಕಿಡ್ನಾಪ್ ಮಾಡಿ ಆಕೆಗೆ ಬಲವಂತವಾಗಿ ಡ್ರಗ್ ನೀಡಿ ...

news

ಅತೀಯಾದ ಲೈಂಗಿಕ ಸುಖಕ್ಕೆ ಆಸೆಪಟ್ಟು ಕಣ್ಣು ದೃಷ್ಟಿ ಕಳೆದುಕೊಂಡ !

ನವದೆಹಲಿ : ಹೆಚ್ಚು ಲೈಂಗಿಕ ಸುಖಕ್ಕೆ ಆಸೆಪಟ್ಟು ವ್ಯಕ್ತಿಯೊಬ್ಬ ಮಿತಿಮೀರಿದ ಪ್ರಮಾಣದಲ್ಲಿ ವಯಾಗ್ರ ಸೇವಿಸಿ ...

news

ಪೋರ್ನ್ ಸೈಟ್​​ನಲ್ಲಿ ಮಹಿಳಾ ಪೊಲೀಸ್ ಪೇದೆಯ ಅಶ್ಲೀಲ ವಿಡಿಯೋ ಅಪಲೋಡ್ ಮಾಡಿದ ಪುರುಷ ಪೇದೆ ಅರೆಸ್ಟ್

ಪಾಟ್ನಾ : ಮಹಿಳಾ ಪೊಲೀಸ್ ಪೇದೆಯ ಅಶ್ಲೀಲ ವಿಡಿಯೋವೊಂದನ್ನು ಪೋರ್ನ್ ಸೈಟ್ ನಲ್ಲಿ ಅಪಲೋಡ್ ಮಾಡಿದ ಕಾರಣ ...

Widgets Magazine