ಸುಷ್ಮಾ ಸ್ವರಾಜ್ ಗೆ ಡೊನಾಲ್ಡ್ ಟ್ರಂಪ್ ಪುತ್ರಿ ಫಿದಾ!

ನ್ಯೂಯಾರ್ಕ್, ಮಂಗಳವಾರ, 19 ಸೆಪ್ಟಂಬರ್ 2017 (09:59 IST)

ನ್ಯೂಯಾರ್ಕ್: ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕಾಗೆ ತೆರಳಿರುವ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವ್ಯಕ್ತಿತ್ವಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಹಾಗೂ ಸಲಹೆಗಾರ್ತಿ ಇವಾಂಕಾ ಟ್ರಂಪ್ ಫುಲ್ ಫಿದಾ ಆಗಿದ್ದಾರೆ.


 
ನ್ಯೂಯಾರ್ಕ್ ನಲ್ಲಿ ಭೇಟಿಯಾಗಿ ಸ್ವರಾಜ್ ಜತೆಗೆ ಮಾತುಕತೆ ನಡೆಸಿರುವ ಇವಾಂಕಾ, ಸುಷ್ಮಾ ಸ್ವರಾಜ್ ವ್ಯಕ್ತಿತ್ವಕ್ಕೆ ಬೆರಗಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ ಅವರ ಮೇಲೆ ಅಪಾರ ಗೌರವ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
 
‘ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಆಕರ್ಷಕ ವ್ಯಕ್ತಿತ್ವ ನೋಡಿ ನಾನು ಬೆರಗಾಗಿದ್ದೇನೆ ಮತ್ತು ಆಕೆಯನ್ನು ಬಹುವಾಗಿ ಗೌರವಿಸುತ್ತೇನೆ. ಅವರನ್ನು ಭೇಟಿಯಾಗಿದ್ದು ಗೌರವ. ಎರಡೂ ದೇಶಗಳ ಮಹಿಳೆಯರ ನಾಯಕತ್ವ ಮತ್ತು ಉದ್ಯಮಶೀಲತೆ ಬಗ್ಗೆ ಮಾತುಕಡೆ ನಡೆಸಿದ್ದೇವೆ’ ಎಂದು ಇವಾಂಕಾ ಹೊಗಳಿದ್ದಾರೆ.
 
ಇದನ್ನೂ ಓದಿ…  ಮೆಡಿಕಲ್ ಪರೀಕ್ಷೆ ಪಾಸಾಗದ ಪತ್ನಿಯ ಸುಟ್ಟು ಭಸ್ಮ ಮಾಡಿದ ಪತಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೆಡಿಕಲ್ ಪರೀಕ್ಷೆ ಪಾಸಾಗದ ಪತ್ನಿಯ ಸುಟ್ಟು ಭಸ್ಮ ಮಾಡಿದ ಪತಿ

ಹೈದರಾಬಾದ್: ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಲು ವಿಫಲವಾದ ಪತ್ನಿಯನ್ನು ಪತಿಯೇ ಬೆಂಕಿ ಹಚ್ಚಿ ಕೊಂದ ...

news

ಕುಮಾರಸ್ವಾಮಿಗೆ ಹೃದಯ ಶಸ್ತ್ರಚಿಕಿತ್ಸೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಸೆಪ್ಟೆಂಬರ್ 23 ರಂದು ಹೃದಯ ...

news

ರಾಘವೇಶ್ವರ ಶ್ರೀಗಳಿಗೂ ಗೌರಿ ಲಂಕೇಶ್ ಹತ್ಯೆಗೂ ಸಂಬಂಧವಿಲ್ಲ

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಸ್ವಾಮೀಜಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ವಿಚಾರವಾದಿ ಗೌರಿ ...

news

ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ

ನವದೆಹಲಿ: ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರ್ ಎಸ್ ಎಸ್ ಕೈವಾಡವಿದೆ ಎಂದು ...

Widgets Magazine
Widgets Magazine