ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ಜೋನ್ ಲಾರರ್ ನಿಗೂಢ ಸಾವು

ಕ್ಯಾಲಿಫೋರ್ನಿಯಾ, ಗುರುವಾರ, 21 ಏಪ್ರಿಲ್ 2016 (16:03 IST)

Widgets Magazine

 ಡಬ್ಲ್ಯುಡಬ್ಲ್ಯುಇ ಕುಸ್ತಿಯಲ್ಲಿ ಚೈನಾ ಎಂಬ ಹೆಸರಿನಿಂದ ಪರಿಚಿತಳಾಗಿದ್ದ ಪ್ರಖ್ಯಾತ ಕುಸ್ತಿಪಟು ಜೋನ್ ಲಾರರ್ ಕ್ಯಾಲಿಫೋರ್ನಿಯಾ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದು ಕಂಡುಬಂದಿದೆ. 
 
1997ರಲ್ಲಿ ವರ್ಲ್ಡ್ ವ್ರೆಸ್ಲಿಂಗ್ ಫೆಡರೇಷನ್ ಎಂದು ಹೆಸರಾಗಿದ್ದ ಡಬ್ಲ್ಯುಡಬ್ಲ್ಯುಇಗೆ ಚೈನಾ ಪ್ರವೇಶಿಸಿ, ಪಾಲ್ ಮೈಕೇಲ್ ಲೆವೆಸ್ಕ್ಯೂ ಜತೆ ಅಪಾಯಕಾರಿ ಜೋಡಿ  ಮಾಡಿಕೊಂಡಿದ್ದಕ್ಕಾಗಿ ನೆನಪಿಗೆ ಬರುತ್ತಾರೆ.
 
2001ರಲ್ಲಿ 231 ದಿನಗಳ ಕಾಲ ಮಹಿಳಾ ಚಾಂಪಿಯನ್ ಪಟ್ಟವನ್ನು ಹೊಂದಿದ್ದರು. ಅಂತರಖಂಡೀಯ ಚಾಂಪಿಯನ್‌ಷಿಪ್ ಗೆದ್ದು ಇತಿಹಾಸ ನಿರ್ಮಿಸಿದ ಏಕಮಾತ್ರ ಮಹಿಳೆ ಎಂದು ಖ್ಯಾತರಾಗಿದ್ದರು. ಡಬ್ಲ್ಯುಡಬ್ಲ್ಯುಇನಲ್ಲಿ ವೃತ್ತಿಜೀವನದ ಬಳಿಕ ಚೈನಾ ರೂಪದರ್ಶಿ ಮತ್ತು ಬಾಡಿಬಿಲ್ಡರ್ ವೃತ್ತಿಗೆ ಇಳಿದರು. ತನ್ನ ಗೆಳೆಯನ ಜತೆ 2004ರಲ್ಲೆ ಸೆಕ್ಸ್‌ಟೇಪ್‌‍ವೊಂದನ್ನು ತಯಾರಿಸಿ ಹರಿಯ ಬಿಟ್ಟಿದ್ದಲ್ಲದೇ ಪೋರ್ನ್ ನಟಿಯಾಗಿ ಸಂಕ್ಷಿಪ್ತ ವೃತ್ತಿಜೀವನ ಮಾಡಿದ್ದರು. 
ತಾಜಾಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ 

 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ದ್ವೇಷದ ಭಾಷಣ: ಸಂಕಷ್ಟದಲ್ಲಿ ಅಕ್ರಬುದ್ದೀನ್ ಓವೈಸಿ

ಎಐಎಮ್ಐಎಮ್ ಶಾಸಕ ಅಕ್ರಬುದ್ದಿನ್ ಓವೈಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 2012ರಲ್ಲಿ ಬಿಜೆಪಿ ಮತ್ತು ಮೋದಿ ...

news

ಇಂದು ಸುದೀಪ್ ದಂಪತಿ ವಿಚ್ಛೇದನ ಅರ್ಜಿ ವಿಚಾರಣೆ

ನಟ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಸಲ್ಲಿಸಿರುವ ವಿಚ್ಛೇದನ ಅರ್ಜಿ ವಿಚಾರಣೆ ಇಂದು ಬೆಂಗಳೂರಿನ ಕೌಟುಂಬಿಕ ...

news

ಜಿಲ್ಲಾಧಿಕಾರಿ ಎದುರು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಸಾವು

ಕಳೆದ 20 ನೇ ತಾರೀಖಿನಂದು ಜಿಲ್ಲಾಧಿಕಾರಿ ಕಚೇರಿ ಎದುರು ಆತ್ಮಹತ್ಯೆಗೆ ಯತ್ನಿಸಿದ್ದ ಕೈತ ಆನಂದ ಕುಮಾರ್ ...

news

ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆತ

ರಾಜಕಾರಣಿಗಳ ಮೇಲೆ ಚಪ್ಪಲಿ, ಶೂ ಎಸೆಯುವುದು ಇತ್ತೀಚಿಗೆ ಸಾಮಾನ್ಯ ಎನಿಸಿಬಿಟ್ಟಿದೆ. ಆಗಾಗ ಇಂತಹ ಸಂಗತಿಗಳು ...

Widgets Magazine