ಅಂತರರಾಷ್ಟ್ರೀಯ ಪ್ರವಾಸಕ್ಕೆ ಟಾಯ್ಲೆಟ್ ತೆಗೆದುಕೊಂಡು ಹೋದ ಕಿಮ್ ಜಾಂಗ್ ಉನ್. ಕಾರಣವೇನು ಗೊತ್ತಾ?

ಉತ್ತರ ಕೊರಿಯಾ, ಗುರುವಾರ, 14 ಜೂನ್ 2018 (06:53 IST)

ಉತ್ತರ ಕೊರಿಯಾ :  ಅಮೇರಿಕಾದ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲು ಸಿಂಗಾಪುರಕ್ಕೆ ತೆರಳಿದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ವಿಮಾನದಲ್ಲಿ ಪೋರ್ಟಬಲ್ ಸಂಡಾಸು (ಟಾಯ್ಲೆಟ್) ಕೂಡ ತೆಗೆದುಕೊಂಡು ಹೋಗಿದ್ದಾರಂತೆ.


ತನ್ನ ತಂದೆಯಿಂದ ಏಳು ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡ ನಂತರ, ಮತ್ತು ಮೂವತ್ತೆರಡು ವರ್ಷಗಳಲ್ಲಿ ಕಿಮ್ ಜಾಂಗ್ ಉನ್ ಅವರ ಮೊದಲ ಅಂತರರಾಷ್ಟ್ರೀಯ ಪ್ರವಾಸ ಇದಾಗಿದೆ. ಹಾಗೇ ಅವರಿಗೆ ಚೀನಾವೊಂದನ್ನು ಬಿಟ್ಟು ಉಳಿದ ಯಾವ ದೇಶದ ಮೇಲೆ ನಂಬಿಕೆ ಇರದ ಕಾರಣ ತಾವು ಪ್ರಯಾಣಿಸುವ ಐಎಲ್- 76 ವಿಮಾನದಲ್ಲಿ ತನ್ನ ಆಹಾರ, ಬುಲೆಟ್ ಪ್ರೂಫ್ ಲಿಮೋಸಿನ್ ಜೊತೆಗೆ ಪೋರ್ಟಬಲ್ ಸಂಡಾಸು (ಟಾಯ್ಲೆಟ್) ತೆಗೆದುಕೊಂಡು ಹೋಗಿದ್ದಾರೆ.


ಇದಕ್ಕೆ ಕಾರಣವೆನೆಂದರೆ (ಮಲ-ಮೂತ್ರಗಳ ಪರೀಕ್ಷೆ) ಕಿಮ್ ನ ಆರೋಗ್ಯದ ಸಮಸ್ಯೆಗಳೇನಾದರೂ ಇದ್ದಲ್ಲಿ ಅದನ್ನು ತಿಳಿದುಕೊಂಡು,ಬಹಿರಂಗ ಮಾಡಿ, ಉತ್ತರ ಕೊರಿಯಾದಲ್ಲಿ ಅಸ್ಥಿರ ಸನ್ನಿವೇಶ ಸೃಷ್ಟಿಸಬಹುದು ಎಂಬ ಆತಂಕದ ಕಾರಣಕ್ಕೆ ಹೀಗೆ ಮಾಡುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೇಂದ್ರ ಸಚಿವೆಯನ್ನು ಚುಡಾಯಿಸಿದ ಯುವಕರ ಬಂಧನ

ವಾರಾಣಾಸಿ : ಕೇಂದ್ರ ಸಚಿವೆಯೊಬ್ಬರನ್ನು ಪುಂಡರು ಚುಡಾಯಿಸಿದ ಘಟನೆ ಸೋಮವಾರ ಉತ್ತರ ಪ್ರದೇಶದ ಅರೋಯ್​ ಮತ್ತು ...

news

ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇನೆ - ಸೌಮ್ಯ ರೆಡ್ಡಿ

ಬೆಂಗಳೂರು : ಜಯನಗರದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ...

news

ಸೌಮ್ಯಾ ರೆಡ್ಡಿ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿ ದ್ದಕ್ಕೆ ಜನರು ಬೆಂಬಲಿಸಿದ್ದಾರೆ - ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು : ಜಯನಗರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ಗೆಲುವು ...

news

ಟ್ರಂಪ್- ಕಿಮ್ ಭೇಟಿ ; ಸಂಪೂರ್ಣ ಅಣ್ವಸ್ತ್ರ ನಿಷೇಧಕ್ಕೆ ಒಪ್ಪಿಕೊಂಡ ಕಿಮ್

ಸಿಂಗಾಪುರ : ಸಿಂಗಾಪುರದಲ್ಲಿ ಮಂಗಳವಾರದಂದು ನಿಗದಿಯಾಗಿದ್ದ ಐತಿಹಾಸಿಕ ಶೃಂಗ ಸಮ್ಮೇಳನದಲ್ಲಿ ಅಮೆರಿಕ ...

Widgets Magazine