ಇಂದು ಭೂಮಿಗೆ ಹತ್ತಿರದಿಂದ ಹಾದು ಹೋಗಲಿರುವ ದೊಡ್ಡ ಕ್ಷುದ್ರಗ್ರಹ : ನಾಸಾ

ಬೆಂಗಳೂರು, ಬುಧವಾರ, 19 ಏಪ್ರಿಲ್ 2017 (19:35 IST)

Widgets Magazine

ಇಂದು ಭೂಮಿಗೆ ಹತ್ತಿರದಿಂದ ಹಾದು ಹೋಗಲಿರುವ ದೊಡ್ಡ ಕ್ಷುದ್ರಗ್ರಹ, ಚಂದ್ರನ ಎರಡರಷ್ಟು ಪ್ರತಿಬಿಂಬದಂತೆ ಅಂದಾಜು ಕಾಣುವಂತಿದ್ದು ಒಂದರಷ್ಟು ಮತ್ತು ಒಂದು ಮೈಲಿ ಮುಕ್ಕಾಲು ಅಂದರೆ 600 ಕಿ.ಮೀ ಗಳಿಂದ 1400 ಮೀಟರ್‌ಗಳವರೆಗೆ ಅಗಲವಾಗಿದ್ದರೂ ಬರಿಗಣ್ಣಿಗೆ ಕಾಣಿಸುವುದಿಲ್ಲ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
 400 ಮೀಟರ್‌ಗಳಷ್ಟು ಅಗಲವಾಗಿರುವ ಇಂದು ಭೂಮಿಗೆ ತೀರಾ ಹತ್ತಿರದಿಂದ ಹಾದು ಹೋಗಲಿದೆ. ಭೂಮಿಯಿಂದ 1.8 ಮಿಲಿಯನ್ ಕಿ.ಮೀ ಎತ್ತರದಲ್ಲಿ ಹಾದುಹೋಗಲಿದ್ದರೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
 
ಸಣ್ಣ ಸಣ್ಣ ಕ್ಷುದ್ರಗ್ರಹಗಳು ನಿರಂತರವಾಗಿ ಭೂಮಿಗೆ ಹತ್ತಿರವಾಗಿ ಹಾದುಹೋಗುತ್ತಿರುತ್ತವೆ.ಆದರೆ, ಕಳೆದ 2014ರ ಮೇ ತಿಂಗಳಲ್ಲಿ ಬೃಹತ್ ಕ್ಷುದ್ರಗ್ರಹ 1.8 ಮಿಲಿಯನ್ ಕಿ.ಮೀ ಎತ್ತರದಲ್ಲಿ ಭೂಮಿಗೆ ಹತ್ತಿರದಿಂದ ಹೋಗಿರುವುದು ಪತ್ತೆಯಾಗಿತ್ತು. 
 
ಭೂಮಿಯ ಹತ್ತಿರದಿಂದ ಹಾದುಹೋಗಲಿರುವ ಕ್ಷುದ್ರಗ್ರಹ ಕೆಲವೇ ಸೆಕೆಂಡ್‌ಗಳಲ್ಲಿ ಭೂಮಿಯಿಂದ ಮರೆಯಾಗುತ್ತದೆ ಎಂದು ನಾಸಾದ ಗಣಿತ ತಜ್ಞರಾದ ದವಿಡೆ ಫರ್ನೋಶಿಯಾ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕ್ಷುದ್ರಗ್ರಹ ಭೂಮಿ ನಾಸಾ Earth Pass Nasa No Impact Large Asteroid

Widgets Magazine

ಸುದ್ದಿಗಳು

news

ನೀವು ಹಾಕಿದ ಮತ ಯಾರಿಗೆ ಹೋಗಿದೆ ಎಂದು ಸ್ಥಳದಲ್ಲೇ ಖಚಿತಪಡಿಸಿಕೊಳ್ಳಬಹುದು.. ವಿವಿಪ್ಯಾಟ್ ಮೆಶಿನ್`ಗಳಿಗೆ ಕೇಂದ್ರ ಸಂಪುಟ ಅಸ್ತು

ದೇಶಾದ್ಯಂತ ಎಲೆಕ್ಟ್ರಾನಿಕ್ ವೋಟಿಂಗ್ ಮೆಶಿನ್`ಗಳ ಬಗ್ಗೆ ಅಪಸ್ವರ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ...

news

ಬಿಎಸ್‌ವೈಗೆ ಸೆಡ್ಡುಹೊಡೆಯಲು ಮತ್ತೆ ಬ್ರಿಗೇಡ್ ಮೊರೆಹೋದ ಈಶ್ವರಪ್ಪ

ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ...

news

ಅರಣ್ಯ ಸಚಿವರನ್ನು ಬೀದಿನಾಯಿಗೆ ಹೋಲಿಸಿದ ಅರಣ್ಯ ಸಿಬ್ಬಂದಿ

ಧಾರವಾಡ: ಧಾರವಾಡದ ಬೆಣಸಿ ಅರಣ್ಯವಲಯದ ಇಲಾಖೆಯ ಸಿಬ್ಬಂದಿ ಅರಣ್ಯ ಸಚಿವರನ್ನು ಬೀದಿನಾಯಿ, ಹಂದಿ ಎಂದು ...

news

ಮೋದಿ ಕೆಂಪುಗೂಟದ ಕಾರು ನಿಷೇಧಿಸಿದ್ಯಾಕೆ ಗೊತ್ತಾ..?

ಅತಿ ಗಣ್ಯ ವ್ಯಕ್ತಿಗಳು ಕಾರಿನಲ್ಲಿ ಕೆಂಪು ದೀಪ ಬಳಸುವ ವಿವಿಐಪಿ ಸಂಸ್ಕೃತಿಗೆ ಪ್ರಧಾನಮಂತ್ರಿ ನರೇಂದ್ರಮೋದಿ ...

Widgets Magazine