Widgets Magazine
Widgets Magazine

ಚೀನಾ ಪರ ನಿಂತ ಲಷ್ಕರ್ ಉಗ್ರರು: ಭಾರತದ ವಿರುದ್ಧ ಯುದ್ದಕ್ಕೆ ಕರೆ

ನವದೆಹಲಿ, ಮಂಗಳವಾರ, 25 ಜುಲೈ 2017 (12:40 IST)

Widgets Magazine

ಗಡಿಯಲ್ಲಿ ಚೀನಾ ಭಾರತದ ವಿರುದ್ಧ ಮುಗಿಬೀಳುಲು ಸಜ್ಜಾಗಿರುವ ಬೆನ್ನಲ್ಲೇ ಪಾಕಿಸ್ತಾನ ಕೃಪಾಪೋಷಿತ ನಿಷೇಧಿತ ಉಗ್ರ ಸಂಘಟನೆ ಲಷ್ಕರ್ ಇ ತೊಯಿಬಾ ಈಶಾನ್ಯ ಭಾರತದಲ್ಲಿ ಕೂಲಿ ಯುದ್ಧ ಸೃಷ್ಟಿಸಲು ಜಿಹಾದಿಗಳಿಗೆ ಕರೆ ನಿಡಿದೆ.
 


ಭದ್ರತಾ ಪಡೆಗಳು ಕಲೆ ಹಾಕಿರುವ ವಿಡಿಯೋದಲ್ಲಿ ಲಷ್ಕರ್ ಇ ತೊಯಿಬಾದ ಸಹ ಸಂಸ್ಥಾಪಕ ಅಮೀರ್ ಹಂಜಾ ಕಾಣಿಸಿಕೊಂಡಿದ್ದು, ಈಶಾನ್ಯ ಭಾರತದಲ್ಲಿ ಗಳಭೆ ಸೃಷ್ಟಿಗೆ ಕರೆ ನೀಡಿರುವುದು ಬೆಳಕಿಗೆ ಬಂದಿದೆ. ಜುಲೈ 19ರಂದು ಲಾಹೋರ್`ನಲ್ಲಿ ಚಿತ್ರೀಕರಿಸಿರುವ ವಿಡಿಯೋ ಎನ್ನಲಾಗುತ್ತಿದ್ದು, ಸಿಕ್ಕಿ, ಡಾರ್ಜಲಿಂಗ್`ನಲ್ಲಿ ಗಲಭೆ ಸೃಷ್ಟಿಸಲು ವಿಡಿಯೊದಲ್ಲಿ ಸಂಚು ಮಾಡಿರುವುದು ತಿಳಿದು ಬರುತ್ತಿದೆ.
 
`ನಾವು ಸಿಕ್ಕಿಂನಲ್ಲಿ ಹೋರಾಟ ನಡೆಸುತ್ತೇವೆ. ಭೂತಾನ್`ನಲ್ಲಿ ಹೋರಾಟ ನಡೆಸುತ್ತೇವೆ. ಡಾರ್ಜಲಿಂಗ್`ನಲ್ಲಿ ಹೋರಾಟ ನಡೆಸುತ್ತೇವೆ. ಶ್ರೀನಗರದಲ್ಲೂ ಹೋರಾಟ ನಡೆಸುತ್ತೇವೆ ಎನ್ನುವ ಮೂಲಕ ವಿವಾದಿತ ಪ್ರದೇಶಗಳನ್ನ ಹಂಜಾ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ದೊಕ್ಲಾಮ್`ನಲ್ಲಿ ಭಾರತ ದೇಶ ಭೂತಾನ್`ಗೆ ಬೆಂಬಲ ನೀಡಿದ ರೀತಿಯೇ ಕಾಶ್ಮೀರದಲ್ಲಿ ಚೀನಾ, ಪಾಕಿಸ್ತಾನ ಜಂಟಿಯಾಗಿ ಭಾರತದ ವಿರುದ್ಧ ಯುದ್ಧ ನಡೆಸಲಿವೆ ಎಂದಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ, ಪ್ರೊಫೆಸರ್‌ ಯಶ್‌ ಪಾಲ್‌ ವಿಧಿವಶ

ಖ್ಯಾತ ವಿಜ್ಞಾನಿ, ಶಿಕ್ಷಣ ತಜ್ಞ, ಪದ್ಮ ವಿಭೂಷಣ ಪುರಸ್ಕೃತ ಪ್ರೊಫೆಸರ್‌ ಯಶ್‌ ಪಾಲ್‌ ಅವರು ...

news

ಇಂದು ದೇಶದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಪ್ರಮಾಣವಚನ

ಎನ್ ಡಿಎಯಿಂದ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿರುವ ರಾಮನಾಥ ಕೋವಿಂದ್ ಇಂದು ದೇಶದ 14ನೇ ...

ಭಾರತ-ಚೀನಾ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ..?

ಡೊಕ್ಲಾಮ್ ಗಡಿ ವಿವಾದಕ್ಕೆ ತೆರೆ ಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ಭಾರತದೊಂದಿಗೆ ...

news

ಸೆ.21ರಿಂದ ವಿಶ್ವವಿಖ್ಯಾತ ಮೈಸೂರು ದಸರಾ: 30ರಂದು ಜಂಬೂ ಸವಾರಿ

ಸೆಪ್ಟೆಂಬರ್ 21 ರಿಂದ 30ರವರೆಗೆ ಮೈಸೂರು ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ರಾಜ್ಯ ಸರ್ಕಾರ ...

Widgets Magazine Widgets Magazine Widgets Magazine