ಬ್ರಿಟನ್ ಸರಕಾರದ ಕ್ರಮವನ್ನು ಟೀಕಿಸಿದ ಲಂಡನ್ ಮೇಯರ್ ಸಾದಿಕ್ ಖಾನ್

ಲಂಡನ್, ಸೋಮವಾರ, 25 ಜೂನ್ 2018 (11:44 IST)

ಲಂಡನ್ : ಲಂಡನ್ ಮೇಯರ್ ಸಾದಿಕ್ ಖಾನ್ ಅವರು ವಿದ್ಯಾರ್ಥಿ ವೀಸಾ ಪಡೆಯುವ ಸುಲಭ ಪ್ರಕ್ರಿಯೆಯಿಂದ ಭಾರತೀಯರನ್ನು ಹೊರಗಿಟ್ಟ ಬ್ರಿಟನ್ ಸರಕಾರದ ಕ್ರಮವನ್ನು ಟೀಕಿಸಿದ್ದಾರೆ.


ಸಂಜೆ ಲಂಡನ್ ನಲ್ಲಿ ನಡೆದ 'ಬ್ರಿಟನ್-ಭಾರತ ಪ್ರಶಸ್ತಿ ಪ್ರದಾನ'ದ ನೇಪಥ್ಯದಲ್ಲಿ ಮಾತನಾಡಿದ ಸಾದಿಕ್ ಖಾನ್ ಅವರು,’ಅಕ್ರಮ ವಲಸೆಯೊಂದಿಗೆ ವಿದ್ಯಾರ್ಥಿಗಳನ್ನು ತಳುಕು ಹಾಕುವುದು ಅತ್ಯಂತ ಆಕ್ಷೇಪಾರ್ಹವಾಗಿದೆ ಹಾಗೂ ಅದು ವಿಷಯವನ್ನು ಸಂಕೀರ್ಣಗೊಳಿಸುತ್ತದೆ. ವಲಸೆಗೆ ಪ್ರತಿಕೂಲ ಈಗಲೂ ಇದೆ. ಅದು ಬದಲಾಗುತ್ತದೆ ಎನ್ನುವುದನ್ನು ಸೂಚಿಸುವ ನೈಜ ಗಟ್ಟಿ ಪುರಾವೆಗಳು ನಮಗೆ ಬೇಕು’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಲಂಡನ್ ಸಾದಿಕ್ ಖಾನ್ ಬ್ರಿಟನ್ ಸರಕಾರ ಶನಿವಾರ ವಾತಾವರಣ Landon Sadik Khan Britan Government Saturday Environment

ಸುದ್ದಿಗಳು

news

ಬಜೆಟ್ ಮಂಡನೆ ಬೇಕೋ, ಬೇಡವೋ ಇಂದು ನಡೆಯಲಿದೆ ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಹೊಸ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದಂತೆ ಬಜೆಟ್ ಮಂಡನೆ ಕುರಿತಂತೆ ಹಲವು ಪರ ...

news

ಮೋದಿ ಸರ್ಕಾರವು ಮನಮೋಹನ್ ಸಿಂಗ್ ಸರ್ಕಾರಕ್ಕಿಂತ ಉತ್ತಮ ಎಂದಿದ್ದು ಯಾರು ?

ನವದೆಹಲಿ : ದಲಿತ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರೀಸ್ [DICCI] ಅಧ್ಯಕ್ಷ ಮಿಲಿಂದ್ ...

news

ಧರ್ಮಸ್ಥಳಕ್ಕೆ ಹೊರಟಿದ್ದ ಸಚಿವ ಜಮೀರ್ ಅಹಮ್ಮದ್ ಗೆ ಕೈ ಕೊಟ್ಟ ಹೆಲಿಕಾಪ್ಟರ್

ಬೆಂಗಳೂರು: ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರ ಶಾಂತಿವನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಿಎಂ ...

news

ಸಾಲಮನ್ನಾದಿಂದ ನನಗೆ ಕಮಿಷನ್ ಬರಲ್ಲ: ಸಿದ್ದುಗೆ ಟಾಂಗ್ ಕೊಟ್ಟರಾ ಸಿಎಂ ಎಚ್ ಡಿಕೆ?

ಬೆಂಗಳೂರು: ರೈತರ ಸಾಲಮನ್ನಾ ವಿಚಾರವಾಗಿ ದೋಸ್ತಿ ಪಕ್ಷಗಳ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟದ ಬಗ್ಗೆ ಸಿಎಂ ...

Widgets Magazine