Widgets Magazine
Widgets Magazine

ಟ್ವೀಟರ್ ಗೆ ಬಂದ ಮಲಾಲ: 30 ನಿಮಿಷದಲ್ಲಿ 1ಲಕ್ಷ ಫಾಲೋವರ್ಸ್

ಇಸ್ಲಾಮಾಬಾದ್, ಶನಿವಾರ, 8 ಜುಲೈ 2017 (11:07 IST)

Widgets Magazine

ಇಸ್ಲಾಮಾಬಾದ್:ಪಾಕಿಸ್ತಾನದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ, ನೊಬೆಲ್ ಪ್ರಶಸ್ತಿ ಪುರಸ್ಕೃತೆ ಯೋಸುಫ್ ಜಾಯ್ ಟ್ವೀಟರ್ ಗೆ ಬಂದಿದ್ದಾರೆ. ಹಾಯ್ ಟ್ವೀಟರ್ ಎಂದು ಅವರು ಮಾಡಿರುವ ಮೊದಲ ಟ್ವೀಟ್ ಗೆ 30 ನಿಮಿಷದಲ್ಲಿ 1 ಲಕ್ಷ ಮಂದಿ ಫಾಲೋ ಮಾಡಿದ್ದಾರೆ.
 
ಹೈಸ್ಕೂಲ್ ಶಿಕ್ಷಣ ಪೂರ್ಣಗೊಳಿಸಿರುವ ಮಲಾಲ, ಇದು ನನ್ನ ಶಾಲೆಯ ಕೊನೆಯ ದಿನವಾಗಿದ್ದು, ಟ್ವಿಟರ್ ನಲ್ಲಿ ಮೊದಲ ದಿನ ಎಂದು ಟ್ವೀಟ್ ಮಾಡಿದ್ದಾರೆ. 
 
ಬಹಳಷ್ಟು ಜನ ಮಲಾಲ ಅವರನ್ನು ಟ್ವೀಟರ್ ಗೆ ಸ್ವಾಗತಿಸಿದ್ದು, ಹಲವರು ಉತ್ತಮ ಸಲಹೆಗಳನ್ನು ಕೂಡ ನೀಡಿದ್ದಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ತನ್ನದೇ ವಾಂಟೆಡ್ ಕಾಲಂ ಫೇಸ್ ಬುಕ್ ಪೋಸ್ಟ್ ಗೆ ಕಾಮೆಂಟ್ ಮಾಡಿದ ಅತ್ಯಾಚಾರಿ ಆರೋಪಿ!

ವಾಷಿಂಗ್ಟನ್: ಅತ್ಯಾಚಾರ ಆರೋಪಿ ಈಗ ತಲೆ ಮರೆಸಿಕೊಂಡಿದ್ದಾನೆ. ಪತ್ತೆ ಮಾಡಿ ಪೊಲೀಸರಿಗೆ ತಿಳಿಸಿ ಎಂದು ಫೇಸ್ ...

news

ಪೂಂಛ್ ಸೆಕ್ಟರ್ ಮತ್ತು ಬಂಡಿಪೋರಾದಲ್ಲಿ ಗುಂಡಿನ ದಾಳಿ: ಇಬ್ಬರು ನಾಗರಿಕರು ಬಲಿ; ಮೂರು ಸೈನಿಕರಿಗೆ ಗಾಯ

ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಪೂಂಛ್ ಸೆಕ್ಟರ್‌ನಲ್ಲಿ ಪಾಕ್ ಸೇನಾಪಡೆ ಅಪ್ರಚೋದಿತ ಗುಂಡಿನ ದಾಳಿ ...

news

ಬೌ..ಬೌ..! ಈ ನಾಯಿ ಮನುಷ್ಯರು ಮಾಡಬೇಕಾದ ಕೆಲಸ ಮಾಡುತ್ತದೆ!

ಬೀಜಿಂಗ್: ಪರಿಸರವಾದಿಗಳು, ಕಾರ್ಯಕರ್ತರು ನಮ್ಮ ಸುತ್ತಮುತ್ತಲ ಪ್ರದೇಶ ಶುಚಿಯಾಗಿರಬೇಕು ಎಂದು ಏನೇನೋ ...

news

‘ಅಣ್ಣನ ಮಗನನ್ನೇ ಬಿಡದ ಕುಮಾರಸ್ವಾಮಿ ನಮ್ಮನ್ನು ಬಿಡ್ತಾರಾ?’

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಕಾರ್ಯಕ್ರಮವೊಂದರಲ್ಲಿ ...

Widgets Magazine Widgets Magazine Widgets Magazine