ಈಜುತ್ತಿದ್ದ ಯುವತಿಯನ್ನ ಕಂಡ ಗಂಡು ಡಾಲ್ಫಿನ್ ಮಾಡಿದ್ದೇನು ಗೊತ್ತಾ..?

ನವದೆಹಲಿ, ಭಾನುವಾರ, 23 ಜುಲೈ 2017 (12:32 IST)

ಲೈಂಗಿಕಾಸಕ್ತಿ ಎನ್ನುವುದು ಮನುಷ್ಯರಲ್ಲಷ್ಟೇ ಅಲ್ಲ, ಪ್ರಾಣಿಗಳಲ್ಲೂ ಇರುತ್ತೆ. ಜಲಸಾಹಸಕ್ಕೆ ನೀರಿಗಿಳಿದ ನಾಲ್ಕೈದು ಸ್ಕೂಬಾ ಡೈವರ್`ಗಳ ಪೈಕಿ ಒಬ್ಬ ಚೆಂದದ ಹುಡುಗಿಗೆ ಗಂಡು ಡಾಲ್ಫಿನ್ ಕಾಟ ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ.


ಕೇಮನ್ ದ್ವೀಪಗಳ ಸಾಗರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಈ ಘಟನೆ ನಡೆದಿದೆ. ನೀರಿನಲ್ಲಿ ಈಜುತ್ತಿದ್ದ ಮಹಿಳೆ ಬಳಿಗೆ ಬಂದ "ಸ್ಟಿಂಕಿ ದಿ ಲೋನರ್ ಡಾಲ್ಫಿನ್" ಎಂಬೆಸರಿನ ಡಾಲ್ಫಿನ್ ಮಹಿಳೆಯ ಗುಪ್ತಾಂಗದ ಚುಂಬನಕ್ಕೆ ಮುಂದಾಗಿದೆ. ಮಹಿಳೆ ತಪ್ಪಿಸಿಕೊಂಡರೂ ಬಿಡದೇ ಹಿಂದಿಂದೆ ಕಾಟ ಕೊಟ್ಟಿದೆ.
ವಿಡಿಯೋ ಗ್ರಾಫರ್ ಮೈಕಲ್ ಮಾಸ್ ವಿಡಿಯೋ ಶೂಟ್ ಮಾಡಿ ನಾಲ್ಕೈದು ವರ್ಷಗಳೇ ಕಳೆದಿದ್ದರೂ ಯೂಟ್ಯೂಬ್`ನಲ್ಲಿ ಈ ವಿಡಿಯೋ ಈಗಲೂ ವೈರಲ್ ಆಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಡಾಲ್ಫಿನ್ ಹೆಣ್ಣಿಗೆ ಕಾಟ ಸೆಕ್ಸ್ Island Scuba Dive Dolphin Sex Drive

ಸುದ್ದಿಗಳು

news

ಸಂಧಾನಕ್ಕೆ ಬಂದ ರಾಹುಲ್ ಗಾಂಧಿಗೆ ಖಡಕ್ ಉತ್ತರ ಕೊಟ್ಟ ನಿತೀಶ್

ನವದೆಹಲಿ: ಬಿಹಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿಗೆ ಸಂಧಾನ ನಡೆಸಲು ಬಂಧ ಮಿತ್ರ ಪಕ್ಷ ಕಾಂಗ್ರೆಸ್ ...

news

ದೇಶಾದ್ಯಂತ ಕಪ್ಪು ಹಣ ಎಷ್ಟಿದೆ ಗೊತ್ತಾ..? ಇಲ್ಲಿದೆ ಕೇಂದ್ರ ಕೊಟ್ಟ ಉತ್ತರ

ದೇಶಾದ್ಯಂತ ನಡೆಸಿದ ತೆರಿಗೆ ನಡೆಸಿದ ದಾಳಿ, ಸಮೀಕ್ಷೆ ಮತ್ತು ಜಪ್ತಿಯಲ್ಲಿ 71,941 ಕೋಟಿ ರೂಪಾಯಿ ...

news

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಟಾಂಗ್ ಕೊಟ್ಟ ರಮ್ಯಾ

ಬೆಂಗಳೂರು: ನಟಿ, ಕಾಂಗ್ರೆಸ್ ನಾಯಕಿ ರಮ್ಯಾ ಇದೀಗ ಪಕ್ಷದ ಸಾಮಾಜಿಕ ಜಾಲತಾಣಗಳ ವ್ಯವಸ್ಥಾಪಕಿ. ಇತ್ತೀಚೆಗೆ ...

news

OMG...ಟೊಮೆಟೋಗೂ ಕಳ್ಳರ ಭಯ: ಭದ್ರತಾ ಸಿಬ್ಬಂದಿಗಳ ನೇಮಕ...

ಟೊಮೆಟೋಗೆ ಚಿನ್ನದ ಬೆಲೆ ಬಂದಿದ್ದು, ಮಾರುಕಟ್ಟೆಗಳಲ್ಲಿ ಕೆಜಿ ಟೊಮೆಟೋ 100 ರೂ ಗಡಿ ದಾಟಿದೆ. ಟೊಮೆಟೊಗೆ ...

Widgets Magazine