ಸತ್ತ ಗರ್ಲ್ ಫ್ರೆಂಡ್ ಎದ್ದು ಬಂದಾಳೆಂದು ಸೆಕ್ಸ್ ಮಾಡಿದ ಭೂಪ!

ನ್ಯೂಯಾರ್ಕ್, ಸೋಮವಾರ, 11 ಡಿಸೆಂಬರ್ 2017 (09:39 IST)

ನ್ಯೂಯಾರ್ಕ್: ಪ್ರೀತಿಸಿದ ವ್ಯಕ್ತಿಯನ್ನು ಉಳಿಸಲು ಜನ ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ಅಮೆರಿಕಾದಲ್ಲಿ ವ್ಯಕ್ತಿಯೊಬ್ಬ ಮಡಿದ ಪ್ರೀತಿಯ ಹುಡುಗಿ ಎದ್ದು ಬರಬಹುದೆಂಬ ಆಸೆಯಿಂದ ಆಕೆ ಜತೆ ಸೆಕ್ಸ್ ನಡೆಸಿ ಸಿಕ್ಕಿಬಿದ್ದಿದ್ದಾನೆ.
 

ಆರನ್ ಗ್ರೇಸರ್ ಎಂಬಾತ ಈ ‘ಅಮರ ಪ್ರೇಮಿ’. ಡ್ರಗ್ಸ್ ಓವರ್ ಡೋಸ್ ಆಗಿ ಗೆಳತಿ ನಿಶ್ಚಲಳಾಗಿ ಬಿದ್ದುಕೊಂಡಿದ್ದಳು. ಆಕೆಯನ್ನು ಕೂಗಿ ಕರೆದರೂ ಎಚ್ಚರಗೊಳ್ಳದಿದ್ದಾಗ ಆಕೆಯನ್ನು ಕಟ್ಟಿ ಹಾಕಿದ ಆರನ್ ಆಕೆಯ ಮೇಲೆ ಲೈಂಗಿಕ ಕ್ರಿಯೆ ನಡೆಸಿದ.
 
ಹಾಗಾದರೂ ಆಕೆ ಎಚ್ಚರಗೊಳ್ಳಬಹುದೆಂಬ ಆಸೆ ಆತನದ್ದು. ಆದರೆ ಆಗಲೂ ಆಕೆ ಎಚ್ಚರಗೊಳ್ಳದಿದ್ದಾಗ ನೆರೆ  ಮನೆಯ ವೈದ್ಯಕೀಯ ವಿದ್ಯಾರ್ಥಿಯನ್ನು ಕರೆತಂದ. ಆಗಲೇ ಆಕೆ ಮೃತಪಟ್ಟಿದ್ದಾಳೆಂದು ಆತನಿಗೆ ಗೊತ್ತಾಯಿತು. ಸ್ಥಳಕ್ಕೆ ಬಂದ ಪೊಲೀಸರು ಆರನ್ ನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಈ ಎಲ್ಲಾ ವಿವರಗಳನ್ನು ಬಾಯ್ಬಿಟ್ಟಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ರವಿ ಬೆಳಗೆರೆ ಜಾಮೀನು ಕೊಡಬೇಡಿ, ಕೊಟ್ರೆ ನನ್ನ ಫಿನಿಶ್ ಮಾಡ್ತಾರೆ’

ಬೆಂಗಳೂರು: ಕೊಲೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಶದಲ್ಲಿರುವ ರವಿ ಬೆಳಗೆರೆ ಕೆಲವೇ ...

news

ಪೊಲೀಸರ ವಶದಲ್ಲಿದ್ದರೂ ಬರವಣಿಗೆ ನಿಲ್ಲಿಸದ ರವಿ ಬೆಳಗೆರೆ

ಬೆಂಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಫಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ...

news

ಗುಜರಾತ್ ನಲ್ಲಿ ಬಿಜೆಪಿ ಸೋಲಿಸಲು ಪಾಕ್ ಜತೆ ಕಾಂಗ್ರೆಸ್ ನಾಯಕರು ಕೈ ಜೋಡಿಸಿದ್ದಾರಂತೆ!

ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ಶತಾಯ ಗತಾಯ ಗೆಲ್ಲಲು ಹೊರಟಿರುವ ಕಾಂಗ್ರೆಸ್ ಪಾಕ್ ಅಧಿಕಾರಿಗಳ ಜತೆ ...

news

ರಾಹುಲ್ ಗಾಂಧಿಗೆ ಇಂದೇ ಪಟ್ಟಾಭಿಷೇಕ?

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ನಡೆದ ಆಂತರಿಕ ಚುನಾವಣೆಗೆ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ...

Widgets Magazine
Widgets Magazine