Widgets Magazine
Widgets Magazine

ಚಿಟ್ಟೆ ಕೊಂದಿದ್ದಕ್ಕೆ ಪ್ರಕರಣ ದಾಖಲು

ಗುರುವಾರ, 12 ಜನವರಿ 2017 (09:26 IST)

Widgets Magazine

ಅಳಿವಿನಂಚಿನಲ್ಲಿರುವ 'ಲಾರ್ಜ್ ಬ್ಲೂ' ತಳಿಯ ಚಿಟ್ಟೆಗಳನ್ನು ಕೊಂದಿದ್ದಕ್ಕೆ ಬ್ರಿಟನ್‌ನಲ್ಲಿ ಫಿಲಿಪ್ ಕಲ್ಲೆನ್ (57) ಎಂಬುವವರ ವಿರುದ್ಧ ದಾಖಲಾಗಿದೆ.
 

 
ಫಿಲಿಪ್ 2015 ಜೂನ್ ತಿಂಗಳಲ್ಲಿ ಎರಡು ರಕ್ಷಿತ ಚಿಟ್ಟೆಯನ್ನು ಹಿಡಿದಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಚಿಟ್ಟೆಗಳು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.
 
ಈ ಕುರಿತು ಬುಧವಾರ ಅವರು ಬ್ರಿಸ್ಟಲ್‌ನ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಿಚಾರಣೆಯನ್ನೆದುರಿಸಿದರು.
 
ತಾವು ಚಿಟ್ಟೆ ಕೊಂದಿಲ್ಲ ಎಂದು ಫಿಲಿಪ್ ವಾದಿಸುತ್ತಿದ್ದಾರೆ. ಸದ್ಯ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಾನು ಸಿಎಂ ಅಭ್ಯರ್ಥಿ ಅಲ್ಲ: ಕೇಜ್ರಿವಾಲ್

ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಪಕ್ಷದ ಅಭ್ಯರ್ಥಿ ಪಂಜಾಬ್‌ನವರೇ ಆಗಿರುತ್ತಾರೆ ಎಂದು ನವದೆಹಲಿ ...

news

ಕ್ರಿಯಾ ಸಮಾಧಿ ಸಂಪ್ರದಾಯದಂತೆ ಗೌರಿಶಂಕರ ಸ್ವಾಮೀಜಿ ಅಂತಿಮ ಸಂಸ್ಕಾರ

ನಿನ್ನೆ ಲಿಂಗೈಕ್ಷರಾದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಮಾಜಿ ಶಿಷ್ಯ ಗೌರಿಶಂಕರ ಸ್ವಾಮೀಜಿ ...

news

ಸಂಸದ ಅನಂತ್ ಕುಮಾರ್ ಹೆಗಡೆ ನಾಪತ್ತೆ: ಬಂಧನಕ್ಕೆ ಪೊಲೀಸರ ಬಲೆ

ವೈದ್ಯರ ಮೇಲೆ ಹಲ್ಲೆ ಮಾಡಿ ಗೂಂಡಾವರ್ತನೆ ತೋರಿದ್ದ ಸಂಸದ ಅನಂತ್ ಕುಮಾರ್ ಹೆಗಡೆ ನಾಪತ್ತೆಯಾಗಿದ್ದು, ಸಂಸದರ ...

news

ಅಮಾನತಿಗೆ ಹೆದರುವ ಪ್ರಶ್ನೆಯೇ ಇಲ್ಲ: ಬಿಜೆಪಿಗೆ ಸೆಡ್ಡುಹೊಡೆದ ಮಾಜಿ ಮೇಯರ್

ಪಕ್ಷದಿಂದ ಅಮಾನತು ಮಾಡಿರುವುದರಿಂದ ಹೆದರುವ ಪ್ರಶ್ನೆಯೇ ಇಲ್ಲ ಎಂದು ರಾಯಣ್ಣ ಬ್ರಿಗೇಡ್‌ನ ರಾಜ್ಯ ಪ್ರಧಾನ ...

Widgets Magazine Widgets Magazine Widgets Magazine