Widgets Magazine
Widgets Magazine

ಫ್ಲಾರಿಡಾದಲ್ಲಿ ಭಾರತೀಯನ ಅಂಗಡಿಗೆ ಬೆಂಕಿ ಹಚ್ಚಲು ಯತ್ನ

ಫ್ಲಾರಿಡಾ, ಭಾನುವಾರ, 12 ಮಾರ್ಚ್ 2017 (14:32 IST)

Widgets Magazine

ಅಮೆರಿಕದ ಫ್ಲಾರಿಡಾದಲ್ಲಿ ಭಾರತೀಯನಿಗೆ ಸೇರಿದ ಅಂಗಡಿಗೆ ಬೆಂಕಿ ಹಚ್ಚಿ ಸುಡಲು ಯತ್ನಿಸಿದ ಅಮೆರಿಕದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ಅರಬ್ ಮೂಲದ ಮುಸ್ಲಿಂ ವ್ಯಕ್ತಿಯ ಶಾಪ್ ಎಂದು ತಪ್ಪಾಗಿ ತಿಳಿದು ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.


ಬಂಧಿತ ವ್ಯಕ್ತಿಯನ್ನ 64 ವರ್ಷದ ರಿಚರ್ಡ್ ಲಾಯ್ಡ್ ಎಂದು ಗುರ್ತಿಸಲಾಗಿದೆ. ಅರಬ್ ಜನರನ್ನ ದೇಶದಿಂದ ಹೊರಹಾಕಬೇಕು, ಅಂಗಡಿ ಮಾಲೀಕ ಒಬ್ಬ ಮುಸಲ್ಮಾನ್ ಎಂದು ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ವಿಚಲಿತನಾಗಿದ್ದ ವ್ಯಕ್ತಿ ಈ ರೀತಿಯ ಕೃತ್ಯ ಸಗಿದ್ದಾನೆ ಎಂದು ತಿಳಿದುಬಂದಿದೆ.

ಕನ್ಸಾಸ್`ನಲ್ಲಿ ಭಾರತೀಯ ಹತ್ಯೆ ಬಳಿಕ ನಡೆದ 5ನೇ ದಾಳಿ ಇದಾಗಿದೆ. ಬೇರೆ ರಾಷ್ಟ್ರದವರ ಮೇಲೆ ಜನಾಂಗೀಯ ದಾಳಿಗಳಿಗೂ ಭಾರತೀಯ ಗುರಿಯಾಗುತ್ತಿರುವುದು ಆಘಾತಕಾರಿಯಾಗಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಉತ್ತರಪ್ರದೇಶದ ಬಿಜೆಪಿ ಗೆಲುವಿನ ಹಿಂದೆ ಇರುವುದು ಅಮಿತ್ ಶಾ, ಮೋದಿಯಲ್ಲ..!

ಉತ್ತರಪ್ರದೇಶದಲ್ಲಿ ಬಿಜೆಪಿ ಇತಿಹಾಸ ಬರೆದಿದೆ. 37 ವರ್ಷಗಳ ಬಳಿಕ ಪಕ್ಷವೊಂದು 300ಕ್ಕೂ ಅಧಿಕ ...

news

ಸೆಕ್ಸ್ ಮಾಡುವಾಗ ಗಂಡ ಸತ್ತಾನೆಂಬ ಭಯದಲ್ಲಿ ಡಿವೋರ್ಸ್`ಗೆ ಮುಂದಾದ ನಟಿ

ನಾಂಗ್ ನಾಟ್.. ಏಷ್ಯಾದ ಪೋರ್ನ್ ಇಂಡಸ್ಟ್ರೀಯಲ್ಲಿ ಸಂಚಲನ ಸೃಷ್ಟಿಸಿದ್ದ ಥೈಲ್ಯಾಂಡ್ ನಟಿ. 2012ರಲ್ಲಿ 72 ...

news

ಮಾಯಾವತಿಗೆ ಟಾಂಗ್ ಕೊಟ್ಟ ಬಿಜೆಪಿ

ನವದೆಹಲಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಆಯೋಗದ ಸಹಾಯದಿಂದ ಗೆದ್ದಿದೆ ಎಂದು ಆರೋಪ ಮಾಡಿದ ...

news

ರಾಹುಲ್ ಗಾಂಧಿ ಟ್ವೀಟ್ ಗೆ ಪ್ರಧಾನಿ ಮೋದಿ ನೀಡಿದ ಪ್ರತಿಕ್ರಿಯೆಯಿದು

ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಂದ ಬಳಿಕ ಪ್ರಧಾನಿ ಮೋದಿಗೆ ಟ್ವಿಟರ್ ಮೂಲಕ ಅಭಿನಂದನೆ ...

Widgets Magazine Widgets Magazine Widgets Magazine