ರಾಜಮನೆತನದ ಸಂಪ್ರದಾಯವನ್ನು ಬ್ರೇಕ್ ಮಾಡಿದ ನಟಿ ಯುವರಾಣಿ ಮೇಘನ್‌ ಮರ್ಕೆಲ್‌

ಲಂಡನ್, ಶುಕ್ರವಾರ, 28 ಸೆಪ್ಟಂಬರ್ 2018 (14:57 IST)

ಲಂಡನ್ : ಅಮೆರಿಕನ್‌ ನಟಿ, ಬ್ರಿಟನ್‌ನ ಯುವರಾಜ ಹ್ಯಾರಿಯವರ ಪತ್ನಿ ಮೇಘನ್‌ ಮರ್ಕೆಲ್‌ ರಾಜಮನೆತನದ ಸಂಪ್ರದಾಯವನ್ನು ಬ್ರೇಕ್ ಮಾಡಿ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.


ಲಂಡನ್‌ನ ರಾಯಲ್‌ ಅಕಾಡೆಮಿ ಆಫ್‌ ಆಟ್ಸ್‌ರ್‍ನಲ್ಲಿ ವಸ್ತು ಪ್ರದರ್ಶನ ಉದ್ಘಾಟನೆಗೆ ಮೇಘನ್‌ ಆಗಮಿಸಿದ್ದರು. ಇದೇ ಮೊದಲ ಬಾರಿ ಏಕಾಂಗಿಯಾಗಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮೇಘನ್‌ ಐಶಾರಾಮಿ ಕಾರಿನಿಂದ ಇಳಿಯುತ್ತಿದ್ದಂತೆ ಆಕೆಯನ್ನು ವ್ಯಕ್ತಿಯೊಬ್ಬರು ಹಸ್ತಲಾಘವ ನೀಡಿ ಸ್ವಾಗತಿಸಿದ್ದಾರೆ.


ಆ ಸಂದರ್ಭದಲ್ಲಿ ನಟಿ ಮೇಘನ್‌ ಮರ್ಕೆಲ್‌ ಅಭ್ಯಾಸ ಬಲದಂತೆ ಸ್ವತಃ ತನ್ನ ಕೈಯಿಂದಲೇ ಕಾರಿನ ಬಾಗಿಲು ತಳ್ಳಿ, ಬಾಗಿಲು ಮುಚ್ಚಿದರು. ಅವರು ಹೀಗೆ ಮಾಡಿರುವುದು  ರಾಜಮನೆತನದ ಸಂಪ್ರದಾಯವನ್ನು ಮುರಿದಂತಾಗಿದ್ದು, ಈ ಕುರಿತ ವೀಡಿಯೊ ವೈರಲ್‌ ಆಗಿ, ಭಾರಿ ಪರ-ವಿರೋಧ ಚರ್ಚೆಗಳು ನಡೆದಿವೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗನಿಂದ ಶಾಸಕ ಸತೀಶ್ ಜಾರಕಿಹೊಳಿ‌ ಬೆಂಬಲಿಗನ ಹತ್ಯೆಗೆ ಯತ್ನ?

ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗನಿಂದ ಶಾಸಕ ಸತೀಶ್ ಜಾರಕಿಹೊಳಿ‌ ...

news

ಮೆಡಿಕಲ್ಸ್ ಬಂದ್ ಗೆ ನೀರಸ ಪ್ರತಿಕ್ರಿಯೆ

ಕೇಂದ್ರ ಸರ್ಕಾರವು ಹೊರಡಿಸಿರುವ ಜಿಎಸ್ಆರ್ ಆನ್‌ಲೈನ್ ಔಷಧಿ ಮಾರಾಟ ಮಾಡುವ ಇ-ಫಾರ್ಮಸಿ ನಿಯಮಾವಳಿಯನ್ನು ...

news

ಯೋಧನಿಂದ ಲವ್, ಸೆಕ್ಸ್, ಧೋಖಾ?

ಫೇಸ್ ಬುಕ್ ನಲ್ಲಿ ಪರಿಚಯವಾದ ಯೋಧನೋರ್ವ ವಿವಾಹವಾಗುವುದಾಗಿ ನಂಬಿಸಿ ಯುವತಿಯೋರ್ವಳಿಗೆ ಕೈಕೊಟ್ಟಿದ್ದು, ...

news

ದೋಸ್ತಿ ಪಕ್ಷಗಳಿಗೆ ಮೇಯರ್-ಉಪಮೇಯರ್ ಪಟ್ಟ

ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಕೆ ಆಡಳಿತದ ಚುಕ್ಕಾಣಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ...

Widgets Magazine