ಮುಸ್ಲಿಂ ವ್ಯಕ್ತಿಗಳು ಪುತ್ರಿಯರನ್ನು ವಿವಾಹವಾಗಬಹುದು: ಈಜಿಪ್ತ್ ಮೌಲ್ವಿ

ನವದೆಹಲಿ, ಮಂಗಳವಾರ, 7 ನವೆಂಬರ್ 2017 (15:59 IST)

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಗೊಂದಲದ ವೀಡಿಯೋದಲ್ಲಿ, ಈಜಿಪ್ಟಿನ ಸಲಾಫಿಸ್ಟ್ ಮೌಲ್ವಿ, ಮುಸ್ಲಿಂ ಪುರುಷರು ತಮ್ಮ ಪುತ್ರಿಯರನ್ನು ವಿವಾಹವಾಗಬಹುದು ಎಂದು ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಕಾರಣವಾಗಿದ್ದಾರೆ.
ಈಜಿಪ್ತ್ ದೇಶದ ಮೌಲ್ವಿ ಮಾಜೆನ್ ಅಲ್-ಸೆರ್ಸಾವಿ ಮಾತನಾಡಿ, ವಿವಾಹಕ್ಕೆ ಮುಂಚಿತವಾಗಿ ಜನಿಸಿದ ಪುತ್ರಿಯರನ್ನು ತಂದೆ ವಿವಾಹವಾಗಬಹುದು. ವಿವಾಹದ ನಂತರ ಜನಿಸಿದ್ದರೆ ಅಂತಹ ಪುತ್ರಿಯರನ್ನು ವಿವಾಹವಾಗುವಂತಿಲ್ಲ ಎಂದು ಬೊಗಳೆ ಬಿಟ್ಟಿದ್ದಾನೆ. 
 
ಮೌಲ್ವಿ ಮಾಜೆನ್ ಅಲ್-ಸೆರ್ಸಾವಿ ನೀಡಿದ ಹೇಳಿಕೆಯ ವಿಡಿಯೋ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ವೈರಲ್ ಆಗಿದ್ದು, ದೇಶ ವಿದೇಶಗಳಿಂದ ಭಾರಿ ಟೀಕೆಗೆ ಗುರಿಯಾಗಿದ್ದಾನೆ. ವಿಡಿಯೋ 2012ರಲ್ಲಿ ಶೂಟ್ ಮಾಡಲಾಗಿದ್ದರೂ ಇದೀಗ ಬಿಡುಗಡೆಯಾಗಿದೆ. 
 
ಮೌಲ್ವಿ ಹೇಳಿಕೆಯ ಪ್ರಕಾರ, ಮದುವೆಯಾಗದೆ ಹುಟ್ಟಿದ ಪುತ್ರಿ, ತಂದೆಗೆ "ನೈಜ ಮಗಳು" ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಶರಿಯಾ ಕಾನೂನುಗಳು ನ್ಯಾಯಸಮ್ಮತವಲ್ಲದ ಪುತ್ರಿಯರನ್ನು ತಂದೆ ವಿವಾಹವಾಗಬಹುದಾಗಿದೆ ಎಂದು ಹೇಳಿದ್ದಾನೆ.
 
ಮೌಲ್ವಿ ಮಾಜೆನ್ ಅಲ್-ಸೆರ್ಸಾವಿ ವಿಡಿಯೋಗೆ ಟ್ವಿಟ್ಟರ್‌ನಲ್ಲಿ ಭಾರಿ ಟೀಕೆಗೆ ಗುರಿಯಾಗಿದ್ದು, ಟ್ವಿಟ್ಟರಿಗರು ತೀವ್ರವಾಗಿ ಖಂಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನೋಟ್ ಬ್ಯಾನ್ ಗೆ ವರ್ಷ ಹಿನ್ನೆಲೆ: ಕೆಪಿಸಿಸಿಯಿಂದ ನಾಳೆ ಕರಾಳ ದಿನಾಚರಣೆ

ಬೆಂಗಳೂರು: ನೋಟ್ ಬ್ಯಾನ್ ಆಗಿ ಒಂದು ವರ್ಷ ಕಳೆದಿದ್ದು, ಇದ್ರಿಂದ ಸಾಮಾನ್ಯ ಜನರು, ರೈತರು, ಎಲ್ಲರೂ ...

news

ಜನಾರ್ದನ ರೆಡ್ಡಿ ಜಾಮೀನು ರದ್ದಿಗೆ ಎಸ್‌‍ಐಟಿ ಮನವಿ

ನವದೆಹಲಿ: ಅಕ್ರಮ ಗಣಿಗಾರಿಕೆ ಅವ್ಯವಹಾರದಲ್ಲಿ ಆರೋಪಿಯಾಗಿರುವ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ...

news

ವಿವಾಹಿತ ಮಹಿಳೆಯ ಮೇಲೆ ಗ್ಯಾಂಗ್‌ರೇಪ್: ಆರೋಪಿ ಅರೆಸ್ಟ್

ಮುಂಬೈ: ವಿವಾಹಿತ ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿದ ಆರೋಪಿ ಅನಿಲ್ ವಸಂತ ತೊಂಬ್ರೆಯನ್ನು ಪೊಲೀಸರು ...

news

ಟೆಕ್ ಪಾರ್ಕ್ ಸುತ್ತ ಟ್ರಾಫಿಕ್ ಕಿರಿಕಿರಿ: ಗೃಹಸಚಿವರಿಗೆ ಶಿವಣ್ಣ ದಂಪತಿ ದೂರು

ಬೆಂಗಳೂರು: ನಟ ಶಿವರಾಜ್ ಕುಮಾರ್ ಹಾಗೂ ಪತ್ನಿ ಗೀತಾ ಇಂದು ಗೃಹಸಚಿವ ರಾಮಲಿಂಗಾರೆಡ್ಡಿಯವರನ್ನ ಭೇಟಿಯಾಗಿ ...

Widgets Magazine
Widgets Magazine