2002 ರಲ್ಲಿ ಭಾರತ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಲು ಪ್ಲ್ಯಾನ್ ಮಾಡಿದ್ದ ಮುಷರಫ್!

ಲಾಹೋರ್, ಶುಕ್ರವಾರ, 28 ಜುಲೈ 2017 (09:54 IST)

ಲಾಹೋರ್: ಹೇರಲು ಪ್ರಮುಖ ಕಾರಣರಾಗಿದ್ದ ಪಾಕಿಸ್ತಾನದ ಅಂದಿನ ಮಿಲಿಟರಿ ಮುಖ್ಯಸ್ಥ ಹಾಗೂ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ 2002 ರಲ್ಲಿ ಭಾರತದ ವಿರುದ್ಧ ಪ್ರಯೋಗಿಸಲು ಚಿಂತನೆ ನಡೆಸಿದ್ದರಂತೆ!


 
2001 ರಲ್ಲಿ ಭಾರತದ ಸಂಸತ್ತಿನ ಮೇಲೆ ಉಗ್ರರ ದಾಳಿ ನಡೆದ ನಂತರ ಉಭಯ ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹಳಸಿತ್ತು. ಈ ಸಂದರ್ಭದಲ್ಲಿ ದಾಳಿ ನಡೆಸಿದರೆ ಭಾರತದಿಂದ ಪ್ರತೀಕಾರ ಎದುರಿಸಬೇಕಾದೀತು ಎಂಬ ಭಯದಿಂದ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರಂತೆ.
 
ಹಾಗಂತ ಅವರೇ ಜಪಾನ್ ಮೂಲದ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.  ಸದ್ಯ ದುಬೈಯಲ್ಲಿರುವ ಮುಷರಫ್ ಆಗಾಗ ಭಾರತದ ವಿರುದ್ಧ ಅಣ್ವಸ್ತ್ರ ಬಳಸುವ ಬೆದರಿಕೆ ಹಾಕುತ್ತಿದ್ದರು. ಆದರೆ ಭಾರತದಿಂದಲೂ ಅಂತಹದ್ದೇ ಪ್ರತೀಕಾರ ಬರಬಹುದೆಂಬ ಭಯದಲ್ಲಿ ಅವರು ತೆಪ್ಪಗಾಗಿದ್ದರಂತೆ.
 
ಇದನ್ನೂ ಓದಿ..  ಫಾಲೋ ಆನ್ ಭೀತಿಯಲ್ಲಿರುವ ಶ್ರೀಲಂಕಾಕ್ಕೆ ಮಾಜಿ ನಾಯಕನೇ ಆಸರೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪರ್ವೇಜ್ ಮುಷರಫ್ ಕಾರ್ಗಿಲ್ ಯುದ್ಧ ಅಣ್ವಸ್ತ್ರ ಅಂತಾರಾಷ್ಟ್ರೀಯ ಸುದ್ದಿಗಳು ಭಾರತ-ಪಾಕಿಸ್ತಾನ India-pakisthan Kargil War Nuclear Weapon Parvez Musharaf International News

ಸುದ್ದಿಗಳು

news

ರಸ್ತೆಯಲ್ಲೇ ಪೊಲೀಸಪ್ಪನಿಗೆ ಮಹಿಳೆಯ ಕಿಸ್ಸಿಂಗ್..!

ಕೋಲ್ಕೊತ್ತಾ: ಒಳಗೆ ಸೇರಿದರೆ ಗುಂಡು ಎಂದು ಮಾಲಾಶ್ರೀ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದನ್ನು ನಾವು ...

news

ಜಗತ್ತಿನ ಅತೀ ಶ್ರೀಮಂತರ ಪಟ್ಟಿ ಬಿಡುಗಡೆ: ಬಿಲ್ ಗೇಟ್ಸ್ ಹಿಂದಿಕ್ಕಿದ ಅಮೆಜಾನ್ ಸಿಇಓ

ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ...

news

5 ಕೋಟಿ ಲಂಚ: ಶಾಸಕ ಖೂಬಾ ವಿರುದ್ಧ ಎಫ್‌ಐಆರ್ ದಾಖಲು

ಬಸವಕಲ್ಯಾಣ: ರಾಜ್ಯ ಸಭೆ ಚುನಾವಣೆಯ ವೇಳೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಜೆಡಿಎಸ್ ...

news

ಆಘಾತಕಾರಿ! ನರ್ಸರಿ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಕಾಮುಕ ಚಾಲಕ

ನವದೆಹಲಿ: ನರ್ಸರಿ ಓದುತ್ತಿದ್ದ ನಾಲ್ಕು ವರ್ಷದ ಬಾಲೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ವ್ಯಾನ್‌ ಚಾಲಕನನ್ನು ...

Widgets Magazine