Widgets Magazine
Widgets Magazine

ನೀಲ್ ಆರ್ಮ್ ಸ್ಟ್ರಾಂಗ್ ತಂದಿದ್ದ ಚಂದ್ರನ ಧೂಳು ಹರಾಜು

ನವದೆಹಲಿ, ಶನಿವಾರ, 22 ಜುಲೈ 2017 (13:58 IST)

Widgets Magazine

ನವದೆಹಲಿ:ಮೊಟ್ಟ ಮೊದಲಬಾರಿಗೆ ಚಂದ್ರಯಾನ ಕೈಗೊಂಡಿದ್ದ ಗಗನಯಾತ್ರಿ ನೀಲ್‌ ಆರ್ಮ್ ಸ್ಟ್ರಾಂಗ್‌ ಚಂದ್ರನಿಂದ ಭೂಮಿಗೆ ತಂದಿದ್ದ ಚಂದ್ರನ ಧೂಳು ಬರೋ ಬ್ಬರಿ 11.7 ಕೋಟಿ ರೂ.ಗೆ ಹರಾಜಾಗಿದೆ. 
 
ಹೀಗೆ ತಂಡ ಚಂದ್ರನ ಧೂಳನ್ನು ಒಂದು ಪುಟ್ಟ ಬಿಳಿ ಚೀಲದಲ್ಲಿ ಇಡಲಾಗಿತ್ತು. ಇದನ್ನು ಜಾನ್ಸನ್‌ ಸ್ಪೇಸ್‌ ಸೆಂಟರ್‌ನಲ್ಲಿ ಇರಿಸಲಾಗಿತ್ತು. ಅಲ್ಲಿಂದ ಇದು ಕಳವಾಗಿತ್ತು. 10 ವರ್ಷಗಳ  ಬಳಿಕ 2014ರಲ್ಲಿ ಈ ಚೀಲ ಕನ್ಸಾಸ್‌ ವಸ್ತುಸಂಗ್ರಹಾಲಯದ ಮ್ಯಾನೇ ಜರ್‌ರ ಗ್ಯಾರೇಜ್‌ನಲ್ಲಿ ಪತ್ತೆಯಾಗಿತ್ತು. ಆತನೇ ಈ ಚೀಲ ಕದ್ದಿದ್ದ ಎಂಬ ಆರೋ ಪವು ಸಾಬೀತಾಗಿತ್ತು. 
 
ಇದರ ಐತಿಹಾಸಿಕ ಮಹತ್ವ ಅರಿತ ಟಾರ್ನಿ ನ್ಯಾನ್ಸಿ ಲೀ ಕಾರ್ಲ್ಸನ್‌, 2015ರಲ್ಲಿ  ಖರೀದಿಸಿದ್ದರು. ಈಗ ಇದು ಮತ್ತೆ ಹರಾಜಿನಲ್ಲಿ 11.7ಕೋಟಿ ರೂ ಗೆ ಮಾರಾಟವಾಗಿದೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಶೋಬಾ ಕರಂದ್ಲಾಜೆ ಜವಾಬ್ದಾರಿಯಿಂದ ವರ್ತಿಸಲಿ: ಸಚಿವ ಖಾದರ್ ಕಿಡಿ

ಬೆಳಗಾವಿ: ಬಿಜೆಪಿ ನಾಯಕಿ ಮಾಜಿ ಸಚಿವ ಯಾವುದೇ ವಿಷಯದ ಬಗ್ಗೆ ಜವಾಬ್ದಾರಿಯಂದ ವರ್ತಿಸುವುದು ಸೂಕ್ತ ಎಂದು ...

news

ಸಂವಿಧಾನ ಸರಿಯಾಗಿ ಓದಲ್ಲ, ಕಾನೂನು ತಿಳಿದುಕೊಳ್ಳಲ್ಲ: ಬಿಜೆಪಿಗೆ ಸಿಎಂ ಟಾಂಗ್

ಬೆಂಗಳೂರು: ನಾಡ ಧ್ವಜ ಮಾಡಿದ್ರೆ ಅವಮಾನವಾಗುತ್ತಾ? ಐಕಾಂಟ್ ಅಂಡರ್‌ಸ್ಟ್ಯಾಂಡ್ ಎಂದು ಸಿಎಂ ಸಿದ್ದರಾಮಯ್ಯ ...

news

ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ರೆ ತಲೆ ಕತ್ತರಿಸಿ ಇಡ್ತಿನಿ: ಜಮೀರ್

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ರೆ ತಲೆ ಕತ್ತರಿಸಿಡ್ತಿನಿ ...

news

ರದ್ದಾಗಲಿದೆ 5ರಿಂದ 8ನೇ ತರಗತಿ ವರೆಗಿನ ಕಡ್ಡಾಯ ಉತ್ತೀರ್ಣ ನೀತಿ

ಇನ್ಮುಂದೆ 5ರಿಂದ 8ನೇ ತರಗತಿ ವರೆಗೆ ವಿದ್ಯಾರ್ಥಿಗಳನ್ನು ಕಡ್ಡಾಯ ಉತ್ತೀರ್ಣ ಮಾಡುವ ನೀತಿಯನ್ನು ...

Widgets Magazine Widgets Magazine Widgets Magazine