ನೇಪಾಳ : ಭಾರತದ ವೈರಸ್ ಚೀನೀ ಅಥವಾ ಇಟಲಿಯ ವೈರಸ್ ಗಿಂತ ಹೆಚ್ಚು ಅಪಾಯಕಾರಿ ಎಂದು ನೇಪಾಳದ ಪ್ರಧಾನಿ ಕೆ.ಪಿ.ಶರ್ಮ ಓಲಿ ಹೇಳಿದ್ದಾರೆ.