ಐವರು ವಿದ್ಯಾರ್ಥಿಗಳ ಜೊತೆ ಶಿಕ್ಷಕಿಯ ಸಮೂಹ ಸಂಭೋಗ ಬಹಿರಂಗ..!

ಒಹಿಯೋ, ಭಾನುವಾರ, 9 ಜುಲೈ 2017 (08:42 IST)

Widgets Magazine

ಅಮೆರಿಕದಲ್ಲಿ ಶಿಕ್ಷಕರ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದೆ. ಒಹಿಯೋದಲ್ಲಿ 4 ಲೈಂಗಿಕ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿದ್ದು, ಅದರಲ್ಲಿ ಒಬ್ಬ ಜಿಮ್ ಶಿಕ್ಷಕಿ ಹದಿ ಹರೆಯದ ಐವರು ಹುಡುಗರಿಗೆ ಆಲ್ಕೋ ಹಾಲ್ ಕುಡಿಸಿ ಸಂಭೋಗ ನಡೆಸಿರುವ ಘಟನೆ ಬಟಾ ಬಯಲಾಗಿದೆ.ಒಹಿಯೋದ ಮಸೊನ್ ಹೈಸ್ಕೂಲ್`ನ ಮಾಜಿ ದೈಹಿಕ ಶಿಕ್ಷಕಿ ಹಾಗೂ ಹಾಲಿ ಜಿಮ್ ಟ್ರೇನರ್ ಸ್ಟೇಸಿ ಸ್ಕೂಲರ್ 2010ರಲ್ಲಿ ಜಿಮ್`ಗೆ ಬರುತ್ತಿದ್ದ ಹದಿ ಹರೆಯದ ಫುಟ್ಬಾಲ್ ಆಟಗಾರರಿಗೆ ಮದ್ಯದ ನಿಶೆ ಏರಿಸಿ ಹಲವು ಬಾರಿ ಗ್ರೂಪ್ ಸೆಕ್ಸ್ ನಡೆಸಿರುವುದು ತನಿಖೆ ವೇಳೆ ಸಾಬೀತಾಗಿದೆ.

ಇದನ್ನೂ ಓದಿ.. ಆ ತೆಲುಗು ನಟಿಯನ್ನ ಮಂಚಕ್ಕೆ ಕರೆದದ್ದು ಯಾರು ಗೊತ್ತಾ..?

ಸ್ಪ್ರಿಂಗ್ ಹೊರೋ ಹೋಮ್`ನಲ್ಲಿ ನಡೆದ ಈ ಸಮೂಹ ಪ್ರಣಯದ ಗ್ರಾಫಿಕ್ಸ್ ಮಾಹಿತಿಯನ್ನ ಪೊಲೀಸರಿಗೆ ಒದಗಿಸಿದ್ದಾರೆ. ಒಬ್ಬ ಹೇಳುವ ಪ್ರಕಾರ ಶಿಕ್ಷಕಿ ಜೊತೆಗಿನ ಸೆಕ್ಸ್ ಕಿಚನ್`ನಿಂದ ಆರಂಭವಾಯಿತ್ತಂತೆ. ಮತ್ತಿಬ್ಬರು ಶವರ್ ವೇಳೆ ದೈಹಿಕ ಸಂಪರ್ಕ ಬೆಳೆಸಿದ್ದಾಗಿ ಹೇಳಿದರೆ, ಇನ್ನುಳಿದವರು ಮಂಚದ ಮೇಲೆ ಗ್ರೂಪ್ ಸೆಕ್ಸ್`ನ ಕರ್ಮಕಾಂಡ ಬಿಚ್ಚಿಟ್ಟಿದ್ದಾರೆ. ಶಿಕ್ಷಕಿಗೆ 4 ವರ್ಷ ಶಿಕ್ಷೆಯಾಗಿದೆ. 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಮೂಹ ಸಂಭೋಗ ಸೆಕ್ಸ್ ಅಮೆರಿಕ Sex Crime America Group Sex

Widgets Magazine

ಸುದ್ದಿಗಳು

news

ಹೆಣ್ಣು ಮಗುವಿಗೆ ಜನ್ಮ ನೀಡಿದ ಇಂಗ್ಲೆಂಡ್`ನ ಪುರುಷ..!

ಹೆಣ್ಣು ಮಕ್ಕಳು ತಾಯಿಯಾಗುವುದು ಪ್ರಕೃತಿ ನಿಯಮ. ಆದರೆ, ಆಗಾಗ್ಗೆ ಗಂಡೂ ಸಹ ಗರ್ಭ ಧರಿಸಿದ ಬಗ್ಗೆ ...

news

ನರೇಂದ್ರ ಮೋದಿ ದೇಶದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿಯೇ..?

ಅವರು ಮಾತನಾಡುತ್ತಿದ್ದರೆ ಒಂದು ಕ್ಷಣ ನಿಂತು ಕೇಳಬೇಕೆನ್ನಿಸುತ್ತದೆ. ಅವರನ್ನ ಕಂಡೊಡನೆ ಕಣ್ಣರಳುತ್ತದೆ. ...

news

ಏರ್ ಪೋರ್ಟ್ ನಲ್ಲಿ ಸಿಕ್ತು ರಾಶಿ ರಾಶಿ ಸೆಕ್ಸ್ ಟಾಯ್ಸ್!

ನವದೆಹಲಿ: ವಿದೇಶಕ್ಕೆ ರವಾನೆಯಾಗುವ ಅಕ್ರಮ ವಸ್ತುಗಳನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಳ್ಳುವ ಕಸ್ಟಮ್ಸ್ ...

news

ವಿಶ್ವ ಪಾರಂಪರಿಕ ನಗರ ಪಟ್ಟಿಗೆ ಅಹ್ಮದಾಬಾದ್ ಸೇರ್ಪಡೆ: ಯುನೆಸ್ಕೋ

ಅಹಮದಾಬಾದ್‌ ಭಾರತದ ಮೊದಲ ವಿಶ್ವ ಪಾರಂಪಾರಿಕ ನಗರ ಪಟ್ಟಿಗೆ ಸೇರ್ಪಡೆಗೊಂಡಿದೆ. ಯುನೆಸ್ಕೋದ ವಿಶ್ವ ...

Widgets Magazine