ಅರಬ್ ರಾಷ್ಟ್ರಗಳ ಜತೆ ನಮ್ಮ ಸಂಬಂಧ ತುಂಬಾ ಹಳೆಯದು-ಪ್ರಧಾನಿ ಮೋದಿ ಗುಣಗಾನ

ದುಬೈ, ಭಾನುವಾರ, 11 ಫೆಬ್ರವರಿ 2018 (12:16 IST)

 
 
ದುಬೈ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಯುಎಇ ಪ್ರವಾಸದ ಹಿನ್ನೆಲೆ ಅನಿವಾಸಿ ಭಾರತೀಯರನ್ನುದ್ದೇಶಿಸಿ ಪ್ರಧಾನಿ ಮೋದಿ ದುಬೈನ ಓಪೆರಾ ಹೌಸ್ ನಲ್ಲಿ ಸಂವಾದ ನಡೆಸಿದರು.


ಅರಬ್ ರಾಷ್ಟ್ರಗಳ ಜತೆ ನಮ್ಮ ತುಂಬಾ ಹಳೆಯದು, ನಮ್ಮ ಸಂಬಂಧ ಆಡಳಿತಕ್ಕೆ ಸೀಮಿತವಾಗಿಲ್ಲ, ಸಹಕಾರದ್ದು ಎಂದು ಮೋದಿ ಗುಣಗಾನ ಮಾಡಿದ್ದಾರೆ. ಈ ಸದ್ಭಾವನೆ ಸಂಬಂಧ ಅಬುದಾಬಿಯಲ್ಲಿ ಹಿಂದೂ ದೇವಾಲಯಕ್ಕೆ ಶಿಲಾನ್ಯಾಸ ಮಾಡಲಾಗಿದೆ ಎಂದು ಮೋದಿ ಹೇಳಿದರು.


ಕಳೆದ ನಾಲ್ಕು ವರ್ಷಗಳಿಂದ ಭಾರತೀಯರ ಆತ್ಮವಿಶ್ವಾಸ ಹೆಚ್ಚಳವಾಗಿದೆ. ನಾವು ಸಹ ವಿಶ್ವದ ಮಟ್ಟಿಗೆ ಬೆಳೆಯಬಲ್ಲೆವು ಅನ್ನುವ ವಿಶ್ವಾಸ ಬೆಳೆದಿದೆ. ಯಾವ ಕೆಲಸ ಇಷ್ಟವಾಗುತ್ತೋ, ಶ್ರೇಯಸ್ಸು ಗಳಿಸುತ್ತೋ ಆ ಕೆಲಸವನ್ನು ಮಾಡೋಣ. ಪ್ರಿಯವಾದ ಕೆಲಸಗಳೇ ಹೆಚ್ಚು ಶ್ರೇಯಸ್ಸು ಗಳಿಸುತ್ತವೆ. ನೋಟ್ ಬ್ಯಾನಂತಹ ವಿಷಯ ನಮಗೆ ಪ್ರಿಯ, ಹಲವರಿಗೆ ಅಪ್ರಿಯವಾಗಿತ್ತು. ದೇಶದ ಹಿತದೃಷ್ಟಿಯಿಂದ ಇದು ಒಳ್ಳೆಯ ನಿರ್ಧಾರ ಅನ್ನೋದು ಗೊತ್ತಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಯುಎಇ ಪ್ರವಾಸದ ವೇಳೆ ಹೇಳಿದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಹುಲ್ ಗಾಂಧಿ ನೋಡಲು ಸೇರಿದ ಜನಸಾಗರ

ಕೊಪ್ಪಳ: ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೋಡಲು ಕೊಪ್ಪಳದಲ್ಲಿ ...

news

ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಐವರು ಯೋಧರು ಬಲಿ

ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಸುಂಜುವಾನ್ ನಲ್ಲಿ ಉಗ್ರರ ಅಟ್ಟಹಾಸ ಇನ್ನೂ ಮುಂದುವರಿದಿದೆ. ಉಗ್ರರ ...

news

'ತಲೆತಿರುಕ ಮುಖ್ಯಮಂತ್ರಿ ಸಿದ್ದರಾಮಯ್ಯ' -ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ನಾಯಕರು ಸ್ಲಂ ನಲ್ಲಿ ವಾಸ್ತವ್ಯ ಹೂಡಿರುವುದಕ್ಕೆ ಸಿದ್ದರಾಮಯ್ಯ ಹೇಳಿರುವ ಹೇಳಿಕೆಯನ್ನು ...

news

ಪ್ರಧಾನಿ ಮೋದಿ ಅಬುದಾಬಿಯಲ್ಲಿ ಉದ್ಘಾಟಿಸಲಿರುವ ಹಿಂದೂ ದೇವಾಲಯದ ವೈಭವ ನೋಡಿ (ಫೋಟೋ ಗ್ಯಾಲರಿ)

ದುಬೈ: ಪ್ರಧಾನಿ ಮೋದಿ ಅರಬ್ ರಾಷ್ಟ್ರಕ್ಕೆ ಭೇಟಿ ವೇಳೆ ಹಿಂದೂ ದೇವಾಲಯವೊಂದನ್ನು ಉದ್ಘಾಟಿಸಲಿದ್ದು, ಅದರ ...

Widgets Magazine
Widgets Magazine