ಸುಷ್ಮಾ ಸ್ವರಾಜ್ ರನ್ನು ಅಮ್ಮ ಎಂದ ಪಾಕ್ ಮಹಿಳೆ

ನವದೆಹಲಿ, ಸೋಮವಾರ, 14 ಆಗಸ್ಟ್ 2017 (13:32 IST)

Widgets Magazine

ನವದೆಹಲಿ: ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಪಾಕಿಸ್ತಾನದ ಕ್ಯಾನ್ಸರ್ ಪೀಡಿತ ಮಹಿಳೆ ಅಮ್ಮ ಎಂದು ಹೃದಯಸ್ಪರ್ಶಿಯಾಗಿ ಕರೆದಿದ್ದಾಳೆ..


 
ಪಾಕ್ ಮಹಿಳೆಗೆ ಇದೀಗ ಭಾರತದಲ್ಲಿ ಚಿಕಿತ್ಸೆ ಪಡೆಯಲು ವಿದೇಶಾಂಗ ಇಲಾಖೆ ವೀಸಾ ಒದಗಿಸಿಕೊಟ್ಟಿದೆ. ಫಾಯ್ಸಾ ತನ್ವೀರ್ ಎಂದು ಈ ಮಹಿಳೆಯನ್ನು ಗುರುತಿಸಲಾಗಿದೆ.
 
ಸುಷ್ಮಾರ ಸಹಾಯಕ್ಕೆ ಟ್ವಿಟರ್ ನಲ್ಲಿ ಮನವಿ ಸಲ್ಲಿಸಿದ್ದ ಫಾಯ್ಸಾ ‘ಮೇಡಂ ನೀವು ನನಗೆ ತಾಯಿಯಿದ್ದಂತೆ. ಭಾರತ 70 ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನೀವು ನಮಗೆ ಸಹಾಯ ಮಾಡಬೇಕು. ನನಗೆ ದಯವಿಟ್ಟು ಸಹಾಯ ಮಾಡಿ’ ಎಂದಿದ್ದರು. ಇದೀಗ ಪಾಕ್ ಪುತ್ರಿಯ ಮನವಿಗೆ ಸುಷ್ಮಾ ಸ್ಪಂದಿಸಿದ್ದಾರೆ.
 
ಇದನ್ನೂ ಓದಿ.. ಉಪೇಂದ್ರ ಪ್ರಜಾಕೀಯಕ್ಕೆ ಯಶ್ ಸಲಹೆ ಏನು ಗೊತ್ತಾ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ಹೊಣೆ ಪ್ರಿಯಾಂಕ ಹೆಗಲಿದೆ?

ನವದೆಹಲಿ: ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಇದೀಗ ಹೊಸ ನಾಯಕತ್ವದ ಚಿಂತನೆಯಲ್ಲಿದೆ. ಮೂಲಗಳ ಪ್ರಕಾರ ...

news

ಪ್ರಧಾನಿ ಮೋದಿಗೆ ಬಂದ ಆ 9 ಸಾವಿರ ಸಲಹೆಗಳು!

ನವದೆಹಲಿ: ಪ್ರಧಾನಿ ಮೋದಿ ನಾಳೆಯ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಏನು ಮಾತನಾಡಬೇಕೆಂದು ನಮೋ ಆಪ್ ಮೂಲಕ ...

news

ಸಿದ್ಧಗಂಗಾ ಶ್ರೀಗಳ ಎದುರು ಕೂತ ಅಮಿತ್ ಶಾ ಕುಳಿತ ಭಂಗಿ ವಿವಾದದಲ್ಲಿ!

ಬೆಂಗಳೂರು: ಬಿಜೆಪಿ ನಾಯಕರ ಜತೆ ಚುನಾವಣಾ ಸಿದ್ಧತೆ ಸಭೆ ನಡೆಸಲು ಬೆಂಗಳೂರಿಗೆ ಬಂದಿರುವ ಬಿಜೆಪಿ ...

news

ಭಾರತೀಯ ಸೇನೆ ಸಹಾಯಕ್ಕೆ ಅಮೆರಿಕಾ

ನವದೆಹಲಿ: ಭಾರತದೊಂದಿಗಿನ ಸ್ನೇಹ ಹಸ್ತವನ್ನು ಮತ್ತಷ್ಟು ವಿಸ್ತರಿಸುವ ದೊಡ್ಡಣ್ಣ ಅಮೆರಿಕಾ ಭಾರತೀಯ ಸೇನೆಯ ...

Widgets Magazine