ಕೊಹ್ಲಿ ಎಂದರೆ ಈ ಪಾಕ್ ಆಟಗಾರನಿಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತಂತೆ!

ಪಾಕಿಸ್ತಾನ, ಮಂಗಳವಾರ, 19 ಡಿಸೆಂಬರ್ 2017 (17:53 IST)

ಪಾಕಿಸ್ತಾನ: ಟೀ ಇಂಡಿಯಾ ನಾಯಕರಾದ ವಿರಾಟ್ ಕೊಹ್ಲಿ ಜಗತ್ತಿನ ಬೆಸ್ಟ್ ಬ್ಯಾಟ್ಸ್ ಮನ್ ಎಂದು ಹೆಸರುವಾಸಿಯಾದವರು. ಎಲ್ಲಾ ಆಟಗಾರರಿಗೂ ಈಗ ಕೊಹ್ಲಿಯಂತೆ ಆಡಬೇಕು ಅಂತ ಅನಿಸೋದು ಸಹಜ.


ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್ ಮನ್ ಬಾಬರ್ ಅಜಮ್ ಅವರು ಚೆನ್ನಾಗಿ ಆಟ ಆಡುತ್ತಿರುವುದನ್ನು ಕಂಡು ಅವರನ್ನು ಎಲ್ಲರೂ ಕೊಹ್ಲಿಗೆ ಹೋಲಿಸುತ್ತಿರುತ್ತಾರೆ. ಹಾಗೆ ತಂಡದ ಕೋಚ್ ಮಿಕ್ಕಿ ಆರ್ಥರ್ ಕೂಡ ಅದೇ ರೀತಿಯಾಗಿ ಹೋಲಿಸಿದರು.
ತಮ್ಮನ್ನು ಕೊಹ್ಲಿಗೆ ಹೋಲಿಸಿದ ಕೋಚ್ ಗೆ ಅಜಮ್ ಸರಿಯಾದ ತಿರುಗೇಟು ಕೊಟ್ಟಿದ್ದಾರೆ.


ಕೊಹ್ಲಿ ಜಗತ್ತಿನ ನಂಬರ್ ವನ್ ಆಟಗಾರ, ನಾನೇ ಬೇರೆ, ಕೊಹ್ಲಿಯೇ ಬೇರೆ. ತನ್ನನ್ನು ಅವರಿಗೆ ಹೋಲಿಸಬೇಡಿ.  ಪಾಕಿಸ್ತಾನ ತಂಡಕ್ಕಾಗಿ ಚೆನ್ನಾಗಿ ಆಡಬೇಕು ಅನ್ನೋದು ತನ್ನ ಉದ್ದೇಶ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿಸಿಸಿ ಬ್ಯಾಂಕ್ ಅವರಪ್ಪಂದಾ…? ಹೆಚ್ ಡಿಕೆ ಹೀಗೆಂದಿದ್ದು ಯಾರಿಗೆ ಗೊತ್ತಾ…?

ಬೆಂಗಳೂರು: ಕಾಂಗ್ರೆಸ್ ಗೆ ವೋಟ್ ಹಾಕಿ ಡಿಸಿಸಿ ಬ್ಯಾಂಕ್ ನಿಂದ ಸಾಲ ಕೊಡಿಸ್ತೀನಿ ಎಂದ ಶಾಸಕ ಕೆ.ಎನ್. ...

news

ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಮಂಗಳಮುಖಿಗೆ ಲೈಂಗಿಕ ಕಿರುಕುಳ

ಮಂಗಳಿಮುಖಿಗೆ ಬೆಂಗಳೂರಿನ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.

news

ವಿಚ್ಚೇದನಕ್ಕೆ ಸಹಿ ಹಾಕಲು ಹೇಳಿದ ಪತಿಗೆ ಪತ್ನಿ ಮಾಡಿದ್ದೇನು?

ವರದಕ್ಷಿಣೆ ನೀಡಲಾಗದಿದ್ದರೆ ವಿಚ್ಛೇದನ ಪತ್ರಕ್ಕೆ ಸಹಿಹಾಕಲು ಬೆದರಿಕೆ ಹಾಕಿದ ಪತಿಗೆ ಬುದ್ದಿ ಕಲಿಸಲು ...

news

ವಿಮಾನ ಪರಿಚಾರಕಿಗೆ ಲೈಂಗಿಕ ಕಿರುಕುಳ

ತರಬೇತಿ ನಿರತ ವಿಮಾನ ಪರಿಚಾರಕಿ ರಿಸೆಪ್ಶನಿಸ್ಟ್‌ನಿಂದ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿರುವ ಘಟನೆ ...

Widgets Magazine