ಜವಹರಲಾಲ್ ನೆಹರೂ ಡೆಂಟಿಸ್ಟ್ ನ ಪುತ್ರ ಈಗ ಪಾಕಿಸ್ತಾನದ ಅಧ್ಯಕ್ಷ!

ಇಸ್ಲಾಮಾಬಾದ್, ಗುರುವಾರ, 6 ಸೆಪ್ಟಂಬರ್ 2018 (08:43 IST)

ಇಸ್ಲಾಮಾಬಾದ್: ಪಾಕಿಸ್ತಾನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಆರಿಫ್ ಅಲ್ವಿ ಅವರಿಗೆ ಭಾರತದೊಂದಿಗೆ ಅವಿನಾಭಾವ ಸಂಬಂಧವೊಂದು ಇದೆ ಎನ್ನುವುದು ಪತ್ತೆಯಾಗಿದೆ.
 
ಪಾಕಿಸ್ತಾನದ ನೂತನ ಅಧ್ಯಕ್ಷ ಡಾ. ಆರಿಫ್ ತಂದೆ ಡಾ. ಇಲಾಹಿ ಅಲ್ವಿ ದಂತ ವೈದ್ಯರಾಗಿದ್ದರಂತೆ. ಇವರು ಭಾರತದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರಿಗೆ ದಂತ ವೈದ್ಯರಾಗಿದ್ದರಂತೆ!
 
ಹಾಗಂತ ಪಾಕಿಸ್ತಾನದ ಆಡಳಿತಾರೂಢ ಪಿಟಿಐ ಪಕ್ಷ ತನ್ನ ವೆಬ್ ಸೈಟ್ ನಲ್ಲಿ ಉಲ್ಲೇಖಿಸಿದೆ. ಈಗಲೂ ಅಲ್ವಿ ಬಳಿ ನೆಹರೂ ಮತ್ತು ಅವರ ತಂದೆ ಇಲಾಹಿ ಬರೆದಿದ್ದ ಪತ್ರಗಳಿವೆಯಂತೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾತ್ರಿ ಸೆಕ್ಸ್ ಟಾಯ್ ಬಳಸಿದ ವ್ಯಕ್ತಿಗೆ ಬೆಳಿಗ್ಗೆ ಆಗಿದ್ದೇನು ಗೊತ್ತಾ?

ರೋಮ್ : 31 ವರ್ಷದ ವ್ಯಕ್ತಿಯೊಬ್ಬ ಸೆಕ್ಸ್ ಟಾಯ್ ಬಳಸಿ ಎಡವಟ್ಟು ಮಾಡಿಕೊಂಡ ಘಟನೆ ಇಟಲಿಯ ನಿಗಾರ್ಡ್ ...

news

ತಾಯಿಯ ಮೇಲೆ ಅತ್ಯಾಚಾರ ಎಸಗಿದ ಪಾಪಿ ಮಗ

ಭೋಪಾಲ್ : ತಂದೆ ಮಗಳ ಮೇಲೆ, ಅಣ್ಣ ತಂಗಿಯ ಮೇಲೆ ಅತ್ಯಾಚಾರ ಎಸಗಿದ ಹೀನ ಕೃತ್ಯಗಳನ್ನು ನಾವು ಸಾಕಷ್ಟು ಬಾರೀ ...

news

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ: ಅವ್ಯವಹಾರ ತನಿಖೆಗೆ ಆಗ್ರಹ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಅವ್ಯವಹಾರ ಆಗಿದೆಯಾ? ಇಂಥದ್ದೊಂದು ಚರ್ಚೆಗೆ ಕೆಪಿಸಿಸಿ ...

news

ಪೆಟ್ರೋಲ್, ಡೀಸೆಲ್ ದುಬಾರಿ: ಗಗನಕ್ಕೇರುತ್ತಿರುವ ಅಗತ್ಯ ವಸ್ತುಗಳ ಬೆಲೆ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಕಂಡಿರುವ ಬೆನ್ನಲ್ಲೇ ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಏರಿಕೆ ...

Widgets Magazine