400 ಪುರುಷರ ಜೊತೆ ಮಲಗಿದರೂ ಈಕೆಗೆ ಅವನು ಬೇಕೇ ಬೇಕಂತೆ..!

ರೋಮ್, ಶನಿವಾರ, 18 ಮಾರ್ಚ್ 2017 (23:21 IST)

Widgets Magazine

ಇಟಲಿಯ ಮಾಡೆಲ್ ಪೌಲಾ ಸೌಲಿನೋ ಸದ್ಯ ವಿಶ್ವಾದ್ಯಂತ ಭಾರೀ ಸುದ್ದಿಗೆ ಗ್ರಾಸವಾಗಿರುವ ಮಹಿಳೆ. 27 ವರ್ಷದ ಈಕೆ ಇಟಲಿಯಲ್ಲಿ ನಡೆದ ಸಂವಿಧಾನ ಸುಧಾರಣೆ ಜನಮತ ವಿರುದ್ಧ ಮತ ಹಾಕುವವರಿಗೆ ಮುಖ ಮೈಥುನದ ಆಫರ್ ಕೊಟ್ಟಿದ್ದಳು. ಅದರಂತೆ ತಾನು ಕೊಟ್ಟ ಮಾತಿನಂತೆ ನಡೆದುಕೊಂಡು 400 ಜನರಿಗೆ ಈ ಸೇವೆ ನೀಡಿದ್ದಾಳಂತೆ. ಇದರಲ್ಲಿ ಹಲವರ ಜೊತೆ ದೈಹಿಕ ಸಂಪರ್ಕವನ್ನೂ ನಡೆಸಿದ್ದಾಳಂತೆ.


400 ಜನರ ಜೊತೆ ಹಾಸಿಗೆ ಹಂಚಿಕೊಂಡ ಬಳಿಕ ಸ್ವಲ್ಪ ಸುಸ್ತಾಗಿದೆ ಎನ್ನುವ ಸೌಲಿನೋ ಇದೀಗ ಮತ್ತೊಬ್ಬನ ಮೇಲೆ ಕಣ್ಣು ಹಾಕಿದ್ದಾಳೆ. 400 ಪುರುಷರ ಜೊತೆ ಮಲಗಿದರೂ ತೀರದ ದಾಹವನ್ನ ತೀರಿಸಿಕೊಳ್ಲಲು ಆ ವ್ಯಕ್ತಿಗೋಸ್ಕರ ಹಾತೊರೆಯುತ್ತಿದ್ದಾಳೆ.

8 ಇಂಚಿನ ಜನನಾಂಗದ ಮೇಲೆ ಮಾಡೆಲ್ ಕಣ್ಣು: ಪೌಲಾ ಸೌಲಿನೋ ಕಣ್ಣು ಬಿದ್ದಿರುವುದು ಸ್ಕಾಟ್ಲೆಂಡ್ ನಿವಾಸಿ ಅಬಡ್ ಮೊಹಮ್ಮದ ಮೇಲೆ. ಚಿಕ್ಕವಯಸ್ಸಿನಲ್ಲೇ ಅಪಘಾತದಲ್ಲಿ ಜನನಾಂಗ ಕಳೆದುಕೊಂಡಿದ್ದ ಮೊಹಮ್ಮದ್`ಗೆ ವೈದ್ಯರು 8 ಇಂಚಿನ ಜೈವಿಕ ಕೃತಕ ಜನನಾಂಗವನ್ನ ಅಳವಡಿಸಿದ್ದಾರೆ.

ಎಷ್ಟೇ ಪುರುಷರ ಜೊತೆ ಮಲಗಿದ್ದರೂ ಪೌಲಾ 8 ಇಂಚಿನ ಜನನಾಂಗ ನೋಡಿಲ್ಲವಂತೆ. ಹೀಗಾಗಿ, ಒಮ್ಮೆ ಮೊಹಮ್ಮದ್ ಜೊತೆ ರತಿಕ್ರೀಡೆ ನಡೆಸಿಯೇ ಬಿಡಬೇಕು. 8 ಇಂಚಿನ ಜನನಾಂಗದ ಸುಖವನ್ನ ಪಡೆದೇ ಬಿಡಬೇಕು ಎಂದು ನಿರ್ಧರಿಸಿದ್ದಾಳೆ.
ಪೌಲಾ ಸೌಲಿನೋಳ ಮಹದಾಸೆಗೆ ಗ್ರೀನ್ ಸಿಗ್ನಲ್ ನೀಡಿರುವ ಮೊಹಮ್ಮದ್, ಯಾವಾಗ ಬಂದರೂ ನಾನ್ ರೆಡಿ ಎಂದಿದ್ದಾನಂತೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪೌಲಾ ಸೌಲಿನೋ ಇಟಲಿ ಮಾಡೆಲ್ Abad Mohmmedh Paola Saulino Italy Model

Widgets Magazine

ಸುದ್ದಿಗಳು

news

ನಾಳೆ ದೆಹಲಿಗೆ ತೆರಳಲಿರುವ ಎಸ್‌.ಎಂ.ಕೃಷ್ಣ: ಅಮಿತ್ ಶಾರೊಂದಿಗೆ ಚರ್ಚೆ

ಬೆಂಗಳೂರು: ನಾಳೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ನವದೆಹಲಿಗೆ ತೆರಳುತ್ತಿದ್ದು ಬಿಜೆಪಿ ಪಕ್ಷದ ರಾಷ್ಟ್ರೀಯ ...

news

ನಾಲಿಗೆ, ಮರ್ಮಾಂಗ ಕಚಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬೆಂಗಳೂರು: ನಾಲಿಗೆ, ಮರ್ಮಾಂಗಕ್ಕೆ ಕತ್ತರಿ ಹಾಕಲಾದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ. ನಾಲಿಗೆ ...

news

ಉಪಚುನಾವಣೆಗಾಗಿ ಮತದಾರರ ಪಡಿತರ ಚೀಟಿ ಪಡೆದು ಹಣ ಹಂಚಿಕೆ: ಬಿಎಸ್‌ವೈ

ಬೆಂಗಳೂರು: ಉಪಚುನಾವಣೆಗಾಗಿ ಮತದಾರರ ಪಡಿತರ ಚೀಟಿ ಪಡೆದು ಹಣ ಹಂಚಿಕೆ ಮಾಡಲಾಗುತ್ತಿದೆ. ಸರಕಾರದ ಹೇಯ ...

news

ತ್ರಿವಳಿ ತಲಾಕ್‌ ನಿಷೇಧಿಸುವಂತೆ ಪ್ರಧಾನಿ ಮೋದಿಗೆ ಮುಸ್ಲಿಂ ಮಹಿಳಾ ವಕೀಲರ ಮನವಿ

ನವದೆಹಲಿ: ತ್ರಿವಳಿ ತಲಾಕ್ ನಿಷೇಧಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮುಸ್ಲಿಂ ಸಮುದಾಯದ ಮಹಿಳಾ ...

Widgets Magazine