ಸ್ಪೇನ್ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪೆಡ್ರೊ ಸ್ಯಾಂಚೆಝ್

ಸ್ಪೇನ್, ಭಾನುವಾರ, 3 ಜೂನ್ 2018 (16:44 IST)

ಸ್ಪೇನ್ : ಸ್ಪೇನ್ ನೂತನ ಪ್ರಧಾನಿಯಾಗಿ ಸಮಾಜವಾದಿ ನಾಯಕ ಪೆಡ್ರೊ ಸ್ಯಾಂಚೆಝ್ ಪ್ರಮಾಣವಚನ ಸ್ವೀಕರಿಸಿದ್ದಾರೆ.


ಶುಕ್ರವಾರ ನಡೆದ ಸಂಸತ್ತಿನಲ್ಲಿ  ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಪ್ರಧಾನಿ ಮರಿಯಾನೊ ರಜೊಯ್ ಅವರು ಬಹುಮತ ಸಾಬೀತುಪಡಿಸಬೇಕಾಗಿತ್ತು. ಆದರೆ ಸೋಲರಿತ ಹಾಲಿ ಪ್ರಧಾನಿ ರಜಾಯ್ ವಿಶ್ವಾಸಮತ ಯಾಚನೆ ಮಾಡದೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ವಿಪಕ್ಷ ನಾಯಕ ಆರ್ಥಿಕ ಪರಿಣತ 46 ವರ್ಷದ ಪೆಡ್ರೋ ಸ್ಯಾಂಚೆಜ್ ಸ್ಪೇನ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.


ಶನಿವಾರ ಪ್ರಮಾಣವಚನ ಸ್ವೀಕರಿಸುವುದರ ಮೂಲಕ ಪೆಡ್ರೊ ಸ್ಯಾಂಚೆಝ್ ಸ್ಪೇನ್‌ನ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಮ್ಮಲ್ಲಿ ಯಾರೂ ಕೂಡ ಕೇಜ್ರಿವಾಲ್ ಅವರಿಗೆ ಬೆಂಬಲ ನೀಡಲ್ಲ- ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕೇನ್

ನವದೆಹಲಿ : 2019 ರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾದರಿಯಲ್ಲೇ ...

news

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಗೆ ದಿನಾಂಕ ನಿಗದಿ

ಬೆಂಗಳೂರು : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದು ...

news

ಇಂಧನ ಖಾತೆ ಕೈ ತಪ್ಪಿದ್ದಕ್ಕೆ ಡಿಕೆ ಶಿವಕುಮಾರ್ ಅಸಮಾಧಾನ

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಜೆಡಿಎಸ್ ಮತ್ತು ಕಾಂಗ್ರೆಸ್ ...

news

ಬಿಎಸ್‌ವೈಗೆ ಬುದ್ದಿ ಹೇಳುವಷ್ಟು ಕುಮಾರಸ್ವಾಮಿ ದೊಡ್ಡವರಲ್ಲ: ಶ್ರೀರಾಮುಲು

ಕೊಪ್ಪಳ:ಯಡಿಯೂರಪ್ಪನಿಗೆ ಬುದ್ದಿ ಹೇಳುವಷ್ಟು ಮುಖ್ಯಮಂತ್ರಿ ಕುಮಾರ ಸ್ವಾಮಿ ದೊಡ್ಡವರಲ್ಲ ಎಂದು ...

Widgets Magazine