ಶಾಪಿಂಗ್ ಮಾಲ್‌ ಮೇಲೆ ಕಾಣಿಸಿಕೊಂಡ ದೆವ್ವ

ಜಾಂಬಿಯಾ, ಗುರುವಾರ, 9 ಮಾರ್ಚ್ 2017 (13:59 IST)

Widgets Magazine

ಜಾಂಬಿಯಾದಲ್ಲೊಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಶಾಪಿಂಗ್ ಮಾಲೊಂದರ ಮೇಲೆ ಆಕಾಶದಲ್ಲಿ 10 ಮೀಟರ್ ಉದ್ದದ ನೆರಳೊಂದು ಕಾಣಿಸಿಕೊಂಡಿದ್ದು, ಅದನ್ನು ನೋಡಿದ ಜನರು ಅಲ್ಲಿಂದ ದಿಕ್ಕಾಪಾಲಾಗಿ ಓಡಿದ್ದಾರೆ.
No Image Found
 

ಜಾಂಬಿಯಾದ ಕಿಟ್ವೆ ಪ್ರದೇಶದ ಶಾಪಿಂಗ್ ‌ಮಾಲ್ ಬಳಿ ಈ ವಿಚಿತ್ರ ನಡೆದಿದ್ದು, ಅಚಾನಕ್ ಆಗಿ ಕಪ್ಪು ಬಣ್ಣದ ಸುಮಾರು 100ಮೀಟರ್ ಉದ್ದದ ನೆರಳು ಕಂಡುಬಂದಿದೆ. ಇದು ಭಾರಿ ಗಾತ್ರದ ಮನುಷ್ಯನನ್ನು ಹೋಲುತ್ತಿತ್ತು. ಅದನ್ನು ನೋಡಿದ ಜನರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡತೊಡಗಿದ್ದಾರೆ.
 
ಅದನ್ನು ನೋಡುತ್ತಿದದವರಿಗೆ ಶಾಪಿಂಗ್ ಸೆಂಟರ್ ಹತ್ತಿರ ಅದು ಬರುತ್ತಲಿದೆ ಎನ್ನಿಸುತ್ತಿತ್ತು. ಹೀಗಾಗಿ ಅಲ್ಲಿದ ಜನರಲ್ಲಿ ಭಯ ಇಮ್ಮಡಿಯಾಗಿ ಅಲ್ಲಿಂದವರು ಪಲಾಯನಗೈಯ್ಯತೊಡಗಿದರು.
 
 ಆಕಾಶದಲ್ಲಿ ಸುಮಾರು ಅರ್ಧ ಗಂಟೆಯಷ್ಟು ಕಾಲ ಇದು ಕಾಣುತಲೇ ಇತ್ತು. ಕೆಲವರು ಇದನ್ನು ದೆವ್ವವೆಂದು ಭಾವಿಸಿ ಓಡಿ ಹೋದರೆ ಮತ್ತೆ ಕೆಲವರು ಭಗವಂತನ ರೂಪವೆಂದು ಭಾವಿಸಿ ಪೂಜಿಸುತ್ತಿದ್ದುದು ಕಂಡುಬಂತು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಡಿಎ ಆಯುಕ್ತ ರಾಜಕುಮಾರ್ ಖತ್ರಿ ಎತ್ತಂಗಡಿ

ಬೆಂಗಳೂರು: ಬಿಡಿಎ ಆಯುಕ್ತರಾಗಿದ್ದ ರಾಜಕುಮಾರ್ ಖತ್ರಿಯವರನ್ನು ಎತ್ತಂಗಡಿ ಮಾಡಿ ಕ್ರೀಡಾ ಮತ್ತು ಯುವಜನ ...

news

ಉತ್ತರಪ್ರದೇಶದಲ್ಲಿ ಅಖಿಲೇಶ್, ಮಾಯಾವತಿ ಸರಕಾರ?

ನವದೆಹಲಿ: ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದ್ದು, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ...

news

ರಾಜನಾಥ್ ಮೆಚ್ಚುಗೆಗೆ ಉಗ್ರನ ತಂದೆಯ ಧನ್ಯವಾದ

ತನ್ನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಕೇಂದ್ರ ಗೃಹ ಸಚಿವರಿಗೆ ಉಗ್ರ ಸೈಫುಲ್ಲಾ ತಂದೆ ಸರ್ತಾಜ್ ...

news

ಚುನಾವಣೋತ್ತರ ಸಮೀಕ್ಷೆ: ಯಾವ ರಾಜ್ಯದಲ್ಲಿ ಯಾವ ಪಕ್ಷ ಸರಕಾರ ರಚಿಸುತ್ತೆ ಗೊತ್ತಾ?

ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶಕ್ಕಾಗಿ ದೇಶದ ಜನತೆ ನಿರೀಕ್ಷಿಸುತ್ತಿದ್ದಾರೆ. ಸಮೀಕ್ಷೆಯ ...

Widgets Magazine Widgets Magazine