ಮಂಜು ಗಡ್ಡೆ ನೋಡಲು ಮುಗಿಬಿದ್ದ ಜನ! ಅಂತಹದ್ದೇನಿತ್ತು ಅಲ್ಲಿ?!

NewDelhi, ಶುಕ್ರವಾರ, 21 ಏಪ್ರಿಲ್ 2017 (07:34 IST)

Widgets Magazine

ನವದೆಹಲಿ: ಸಾಮಾನ್ಯವಾಗಿ ನಾವೆಲ್ಲರೂ ಐಸ್ ತುಂಡನ್ನು ನೋಡಿದ್ದೇವೆ. ಆದರೆ ಇಲ್ಲಿ ಮಾತ್ರ ಐಸ್ ಗಟ್ಟಿಯನ್ನು ನೋಡಲು ಜನಸಾಗರವೇ ಹರಿದು ಬಂತು. ಅಷ್ಟಕ್ಕೂ ಅದರಲ್ಲೇನಿತ್ತು ವಿಶೇಷ ಗೊತ್ತಾ?


 
ಇದು ಮಾಮೂಲಿ ಹಿಮಗಡ್ಡೆಯಲ್ಲ! ಕೆನಡಾದ ತೀರವೊಂದರಲ್ಲಿ ಇದ್ದಕ್ಕಿದ್ದಂತೆ ಪರ್ವಾತಾಕಾರದಲ್ಲಿ ತೇಲಿ ಬಂದ ಹಿಮ ಗಡ್ಡೆ. ಸಮುದ್ರದಲ್ಲಿ ಇದು ತೇಲಾಡುತ್ತಿದ್ದರೆ, ನೂರಾರು ಜನ ಅದನ್ನು ನೋಡಿ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
 
ಜಾಗತಿಕ ತಾಪಮಾನದ ಬಿಸಿಗೆ ಮಂಜುಗಡ್ಡೆ ಕರಗಿ ಸಮುದ್ರ ಸೇರುವುದು ಇಲ್ಲಿನ ಜನರಿಗೆ ಹೊಸದೇನಲ್ಲ. ಆದರೆ ಈ ಬಾರಿ ಬಂದ ಪರ್ವತಾಕಾರದ ಬೃಹತ್ ಮಂಜುಗಡ್ಡೆ ಜನರ ಗಮನ ಸೆಳೆಯಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನೀವು ವಾಟ್ಸಪ್ ಗ್ರೂಪ್ ಅಡ್ಮಿನ್ ಗಳೇ? ಹಾಗಿದ್ದರೆ ಈ ಸುದ್ದಿ ಓದಿ!

ನವದೆಹಲಿ: ಜನಪ್ರಿಯ ಆಪ್ ವಾಟ್ಸಪ್ ನಲ್ಲಿ ಏನೇನೋ ಗ್ರೂಪ್ ಕಟ್ಟಿಕೊಂಡು ಆಡ್ಮಿನ್ ಗಳೆಂದು ...

news

ಜೈಲಿನಲ್ಲಿರುವ ಭಾರೀ ಕುಳಗಳಿಗೆ ತಕ್ಕ ಪಾಠ ಕಲಿಸಲು ಸಿಎಂ ಯೋಗಿ ಕ್ರಮ!

ಲಕ್ನೊ: ಹೆಸರಿಗೆ ಜೈಲು ವಾಸ. ಆದರೆ ಮಾಡುವುದು ಐಷಾರಾಮಿ ಜೀವನ ಎನ್ನುತ್ತಿದ್ದ ವಿಐಪಿ ಕುಳಗಳಿಗೆಲ್ಲಾ ತಕ್ಕ ...

news

ರಾಹುಲ್ ಗಾಂಧಿ ಒಬ್ಬ ಅನ್ ಫಿಟ್ ನಾಯಕ ಎಂದ ಕಾಂಗ್ರೆಸ್ ನಾಯಕಿ

ನವದೆಹಲಿ: ಕಾಂಗ್ರೆಸ್ ಪಕ್ಷದವರೇ ಈಗ ತಮ್ಮ ನಾಯಕ ರಾಹುಲ್ ಗಾಂಧಿ ಬಗ್ಗೆ ಬಹಿರಂಗವಾಗಿ ಅಸಮಧಾನ ...

news

‘ನಮ್ಮ ದೇಶದ ಭೂಭಾಗಕ್ಕೆ ಹೆಸರಿಡಲು ಚೀನಾ ಯಾರು?’

ನವದೆಹಲಿ: ಅರುಣಾಚಲ ಪ್ರದೇಶದ ಕೆಲವು ಭೂಭಾಗಳಿಗೆ ತನ್ನ ಹೆಸರಿಟ್ಟಿರುವ ಚೀನಾ ಕ್ರಮವನ್ನು ಭಾರತ ಪ್ರಬಲವಾಗಿ ...

Widgets Magazine Widgets Magazine