ಈ ದೇಶದ ಜನರು ಪ್ರಾಣಿಗಳ ಖಾಸಗಿ ಅಂಗವನ್ನು ತಿನ್ನುತ್ತಾರಂತೆ!

ಚೀನಾ, ಮಂಗಳವಾರ, 25 ಡಿಸೆಂಬರ್ 2018 (11:08 IST)

ಚೀನಾ : ಹೆಚ್ಚಾಗಿ ವಿದೇಶಿಯರು ಹಾವು, ಹಲ್ಲಿ, ಜಿರಳೆ ಸೇರಿದಂತೆ ಎಲ್ಲಾ ತರಹದ  ಪ್ರಾಣಿಗಳನ್ನು ತಿನ್ನುತ್ತಾರೆ. ಆದರೆ ಇನ್ನೊಂದು ವಿಚಿತ್ರವೆನೆಂದರೆ ಚೀನಾ ಜನರು ಪ್ರಾಣಿಗಳ ಲಿಂಗವನ್ನು ಪ್ರತ್ಯೇಕವಾಗಿ ಬೇಯಿಸಿ ತಿನ್ನುತ್ತಾರಂತೆ.

ಮೇಕೆಯ ಲಿಂಗದಲ್ಲಿ ಹೆಚ್ಚಿನ ಪ್ರೊಟೀನ್ ಇರುತ್ತದೆಯಂತೆ. ಕೊಬ್ಬು ಮತ್ತು ಕ್ಯಾಲೋರಿ ಕಡಿಮೆ ಇರುತ್ತದೆಯಂತೆ. ಆ ಕಾರಣಕ್ಕಾಗಿ ಚೀನಾ ಜನರು ಅದನ್ನು ತಿನ್ನುತ್ತಾರಂತೆ. ಹಾಗೇ ಕೋಣದ ಲಿಂಗ ಪುರುಷರಲ್ಲಿ ಪೋಷಕಾಂಶ ಹೆಚ್ಚು ಮಾಡುತ್ತದೆಯಂತೆ. ಆದ್ದರಿಂದ ಇದನ್ನು ಪುರುಷರು ಹೆಚ್ಚಾಗಿ ಸೇವಿಸುತ್ತಾರಂತೆ.

 

ಹಾಗೇ ಚೀನಾದವರು ಜಿಂಕೆ ಖಾಸಗಿ ಅಂಗವನ್ನು ಕೂಡ ತಿನ್ನುತ್ತಾರಂತೆ.  ಅದರಲ್ಲಿ  ಹುಡುಗಿಯರು ಇದನ್ನು ಹೆಚ್ಚು ಇಷ್ಟಪಡುತ್ತಾರಂತೆ. ಕಾರಣ ಸೇವನೆ ಮಾಡಿದರೆ ಚರ್ಮ ಹೊಳಪು ಪಡೆಯುತ್ತದೆಯಂತೆ. ಹಂದಿಯ ಖಾಸಗಿ ಅಂಗ ತುಂಬಾ ರುಚಿಕರವಾಗಿರುವುದರಿಂದ ಇದು ಚೀನಾದಲ್ಲಿ ಹೆಚ್ಚು ಮಾರಾಟವಾಗುತ್ತದೆಯಂತೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮದ್ದೂರು ಕೊಲೆ ಪ್ರಕರಣದ ಹಂತಕರನ್ನು ಶೂಟೌಟ್ ಮಾಡಲು ಸಿಎಂ ಆದೇಶ

ಬೆಂಗಳೂರು : ಮದ್ದೂರಿನಲ್ಲಿ ಇಂದು ಹಾಡಹಗಲೇ ನಡೆದಿರುವ ಕೊಲೆ ಪ್ರಕರಣ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ. ...

news

ಮಾಜಿ ಪತ್ನಿಯನ್ನು ಕೊಲೆ ಮಾಡಿದ ಆರೋಪವನ್ನು ಮುಚ್ಚಿ ಹಾಕಲು ಮಾಜಿ ಪತಿ ಮಾಡಿದ ಖತರ್ನಾಕ್ ಐಡಿಯಾ ಏನು ಗೊತ್ತಾ?

ಗೋರಖ್ ಪುರ : ಮಾಜಿ ಪತ್ನಿಯನ್ನು ಕೊಲೆ ಮಾಡಿ ಆ ಆರೋಪದಿಂದ ತಪ್ಪಿಸಿಕೊಳ್ಳಲು ಆಕೆಯ ಮಾಜಿ ಪತಿ ಮಾಡಿದ ...

news

ಜೆಡಿಎಸ್ ಮುಖಂಡನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು

ಮಂಡ್ಯ : ಜೆಡಿಎಸ್ ಮುಖಂಡರೊಬ್ಬರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಮದ್ದೂರಿನ ...

news

ಪ್ರೀತಿ ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

ಉತ್ತರಾಖಂಡ : ಹುಚ್ಚು ಪ್ರೇಮಿಯೊಬ್ಬ ಪ್ರೀತಿಸಲು ಒಲ್ಲೆ ಎಂದಿದ್ದಕ್ಕೆ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ...