ಪ್ರಧಾನಿ ಮೋದಿ ‘ಚಾಂಪಿಯನ್ ಆಫ್ ದಿ ಅರ್ತ್’!

ನವದೆಹಲಿ, ಗುರುವಾರ, 27 ಸೆಪ್ಟಂಬರ್ 2018 (09:50 IST)

ನವದೆಹಲಿ: ಪ್ರಧಾನಿ ಮೋದಿಗೆ ವಿಶ್ವಸಂಸ್ಥೆ ಅತ್ಯುನ್ನತ ಗೌರವ ಪ್ರಶಸ್ತಿಗಳಲ್ಲಿ ಒಂದಾದ ಚಾಂಪಿಯನ್ ಆಫ್ ದಿ ಅರ್ತ್ ಪ್ರಶಸ್ತಿ ನೀಡಿ ಗೌರವಿಸಿದೆ.
 
ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾಗಿ ಕೊಡಮಾಡಲಾಗುವ ಪ್ರಶಸ್ತಿ ಪ್ರಧಾನಿ ಮೋದಿ ಜತೆಗೆ ಫ್ರೆಂಚ್ ಅಧ್ಯಕ್ಷ ಇಮಾನ್ ಅಲ್ ಮ್ಯಾಕ್ರನ್ ಮತ್ತು ಕೊಚ್ಚಿ ವಿಮಾನ ನಿಲ್ದಾಣಕ್ಕೂ ಲಭಿಸಿದೆ.
 
ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಕಳೆದ 13 ವರ್ಷಗಳಿಂದ  ಈ ಪ್ರಶಸ್ತಿ ಕೊಡಲಾಗುತ್ತಿದ್ದು, ಈ ಗೌರವ ಪಡೆದ ಭಾರತದ ಮೊದಲ ಪ್ರಧಾನಿ ಮೋದಿ ಆಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಡಿಸಿಎಂ ಪರಮೇಶ್ವರ್ ಜೀರೋ ಟ್ರಾಫಿಕ್ ದರ್ಬಾರ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾದ್ಯಮಗಳ ಮೇಲೇ ಕಿಡಿ

ಬೆಂಗಳೂರು: ತಾವು ಸಂಚಾರ ಮಾಡುವಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಸಾರ್ವಜನಿಕರಿಗೆ ...

news

ಸಾಲ ತೀರಿಸದ ಸ್ನೇಹಿತನ ಪತ್ನಿಯನ್ನೇ ಮದುವೆಯಾದ! ಪತ್ನಿಗಾಗಿ ಈಗ ಪತಿಯ ಮೊರೆ

ಬೆಳಗಾವಿ: 500 ರೂ. ಸಾಲ ತೀರಿಸದ್ದಕ್ಕೆ ಸ್ನೇಹಿತನ ಪತ್ನಿಯನ್ನೇ ಮದುವೆಯಾದ ಪ್ರಕರಣವೊಂದು ಇದೀಗ ಪೊಲೀಸರಿಗೆ ...

news

ಮುಸ್ಲಿಮರ ಪ್ರಾರ್ಥನೆಗೆ ಮಸೀದಿ ಬೇಕೆ? ಸುಪ್ರೀಂ ಕೋರ್ಟ್ ನಲ್ಲಿ ಇಂದು ಮಹತ್ವದ ತೀರ್ಪು

ನವದೆಹಲಿ: ಮುಸ್ಲಿಮರು ಪ್ರಾರ್ಥನೆ ಮಾಡಲು ಮಸೀದಿಯ ಅಗತ್ಯವಿದೆಯೇ ? ಈ ಗೊಂದಲಗಳಿಗೆ ಇಂದು ಸುಪ್ರೀಂಕೋರ್ಟ್ ...

news

ನೇಪಾಳ ಸರ್ಕಾರ ಸೌಹಾರ್ದ ರಾಯಭಾರಿಯಾದ ನಟಿ ಜಯಪ್ರದಾ

ಬೆಂಗಳೂರು : ನೇಪಾಳ ಸರ್ಕಾರ ಸೌಹಾರ್ದ ರಾಯಭಾರಿಯನ್ನಾಗಿ ಮಾಜಿ ಸಂಸತ್ ಸದಸ್ಯೆ ಹಾಗೂ ಖ್ಯಾತ ನಟಿ ಜಯಪ್ರದಾ ...

Widgets Magazine