ಸೆಕ್ಸ್ ಮಾಡುವಾಗ ಗಂಡ ಸತ್ತಾನೆಂಬ ಭಯದಲ್ಲಿ ಡಿವೋರ್ಸ್`ಗೆ ಮುಂದಾದ ನಟಿ

ಬ್ಯಾಂಕಾಂಕ್, ಭಾನುವಾರ, 12 ಮಾರ್ಚ್ 2017 (11:37 IST)

Widgets Magazine

ನಾಂಗ್ ನಾಟ್.. ಏಷ್ಯಾದ ಪೋರ್ನ್ ಇಂಡಸ್ಟ್ರೀಯಲ್ಲಿ ಸಂಚಲನ ಸೃಷ್ಟಿಸಿದ್ದ ಥೈಲ್ಯಾಂಡ್ ನಟಿ. 2012ರಲ್ಲಿ 72 ವರ್ಷದ ಶುಗರ್ ಡ್ಯಾಡಿ ಅಮೆರಿಕನ್ ಮಿಲಿಯನೇರ್ ಸಂಪರ್ಕ ಬೆಳಿಸಿದ್ದ ನಟಿ ಆತನನ್ನೇ ಮದುವೆಯಾಗಿದ್ದಳು. ಆದರೆ ಈಗ, ನಾಂಗ್`ಗೆ ಈ ಶುಗರ್ ಡ್ಯಾಡಿಯ ಸಮಗ ಸಾಕಾಗಿದೆಯಂತೆ. ಮದುವೆಯಾಗಿ ಐದಾರು ವರ್ಷ ಕಳೆದರೂ ಇವರ ನಡುವೆ ಸೆಕ್ಸ್ ನಡೆದಿಲ್ಲವಂತೆ. ಒಂದೊಮ್ಮೆ ಪತಿಯ ಜೊತೆ ರತಿಕ್ರೀಡೆಗೆ ಮುಂದಾದರೆ ಬೆಡ್ ರೂಮಿನಲ್ಲಿ ಇಳಿವಯಸ್ಸಿನ ಪತಿ ಹರೋಲ್ಡ್ ನೆಸ್ಲ್ಯಾಂಡ್ ಹೃದಯಾಘಾತದಿಂದ ಸಾಯುವ ಭಯ ನಾಂಗ್`ಗೆ ಕಾಡುತ್ತಿದೆ.
 


ನಾಂಗ್ ನಾಟ್ ವಿಚ್ಛೇದನಾ ನಿರ್ಧಾರಕ್ಕೆ ಪತಿ ಹೆರಾಲ್ಡ್ ಒಪ್ಪುತ್ತಿಲ್ಲ. ನನಗಿಂತ ಒಳ್ಳೆಯ ಸಂಗಾತಿ ನಿನಗೆ ಸಿಗುವುದಿಲ್ಲ. ನಾನು ನಿನ್ನ ಜೊತೆಯೇ ಇರುತ್ತೇನೆಂದು ಅಂಗಲಾಚುತ್ತಿದ್ದಾನಂತೆ. ದುರ್ಬಲ ಗಂಡನಿಂದಾಗಿ ನಾಂಗ್ ಇತರ ಪುರುಷರ ಜೊತೆ ಸಂಬಂಧ ಇಟ್ಟುಕೊಂಡಿರುವುದು ಗೊತ್ತಿದ್ದರೂ ಹರಾಲ್ಡ್ ಸುಮ್ಮನಿದ್ದಾನಂತೆ. ಇದನ್ನೇ ಮುಂದುವರಿಸಲು ಇಷ್ಟವಿಲ್ಲ ನಾಂಗ್ ವಿಚ್ಛೇದನಾ ಪಡೆದು ಪೋರ್ನ್ ಇಂಡಸ್ಟ್ರೀಗೆ ಹಿಂದಿರುಗಲು ಮುಂದಾಗಿದ್ದಾಳೆ.
 
ಇದರ ಆರಂಭಿಕ ಹಂತವಾಗಿ ಬಾತ್ ರೂಮಿನ ಹಾಟ್ ವಿಡಿಯೋವನ್ನ ಹರಿಬಿಟ್ಟಿದ್ದಾಳೆ ನಾಂಗ್.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಾಯಾವತಿಗೆ ಟಾಂಗ್ ಕೊಟ್ಟ ಬಿಜೆಪಿ

ನವದೆಹಲಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಆಯೋಗದ ಸಹಾಯದಿಂದ ಗೆದ್ದಿದೆ ಎಂದು ಆರೋಪ ಮಾಡಿದ ...

news

ರಾಹುಲ್ ಗಾಂಧಿ ಟ್ವೀಟ್ ಗೆ ಪ್ರಧಾನಿ ಮೋದಿ ನೀಡಿದ ಪ್ರತಿಕ್ರಿಯೆಯಿದು

ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಂದ ಬಳಿಕ ಪ್ರಧಾನಿ ಮೋದಿಗೆ ಟ್ವಿಟರ್ ಮೂಲಕ ಅಭಿನಂದನೆ ...

news

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂತಿದೆ

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ...

news

ಟ್ವಿಟ್ಟರ್`ನಲ್ಲಿ ಅಭಿನಂದಿಸಿದ ರಾಹುಲ್ ಗಾಂಧಿಗೆ ಮೋದಿ ಕೊಟ್ಟ ಪ್ರತಿಕ್ರಿಯೆ

ಉತ್ತರಪ್ರದೇಶ ಮತ್ತು ಉತ್ತರಾಖಂಡ್`ನಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಬಿಜೆಪಿ ಮತ್ತು ಪ್ರಧಾನಿ ...

Widgets Magazine Widgets Magazine