ಲೈಂಗಿಕ ಸಮಸ್ಯೆ ಬಗೆಹರಿಸಲು ಬಂದಿದ್ದಾರೆ ಸೆಕ್ಸ್ ಕೋಚ್

ನ್ಯೂಯಾರ್ಕ್, ಭಾನುವಾರ, 30 ಏಪ್ರಿಲ್ 2017 (14:57 IST)

ದಾಂಪತ್ಯ ಜೀವನದಲ್ಲಿ ಲೈಂಗಿಕತೆ ಅತ್ಯಂತ ಪ್ರಮುಖವಾದದ್ದು. ಹಲವರು ಈ ವಿಷಯದಲ್ಲಿ ದುರ್ಬಲರಾಗಿ ಕೌಟುಂಬಿಕ ಸಮಸ್ಯೆಗೆ ತುತ್ತಾಗುತ್ತಾರೆ. ಮತ್ತೆ ಕೆಲವರು ಪೋರ್ನ್ ಮೂವಿಗಳ ಮೂಲಕ ಪ್ರಯತ್ನಿಸುತ್ತಿರುತ್ತಾರೆ. ಇಂತಹವರಿಗಾಗಿ ಅಮೆರಿಕದಂತಹ ದೇಶಗಳಲ್ಲಿ ಸೆಕ್ಸ್ ಕೋಚ್ ಸಂಸ್ಕೃತಿ ಶುರುವಾಗಿದೆ.


ನ್ಯೂಯಾರ್ಕ್`ನಲ್ಲೊಬ್ಬ ಸೆಕ್ಸ್ ಕೋಚ್ ಫೇಸ್ ಟು ಫೇಸ್ ಪ್ರಾಕ್ಟಿಕಲ್ ಸೆಕ್ಸ್ ಟ್ರೇನಿಂಗ್ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಕೆನ್ನೆತ್ ಪ್ಲೇ ಎಂಬ ವ್ಯಕ್ತಿ ಒಂದು ಅಪಾಯ್ಟ್ ಮೆಮಟ್`ಗೆ 870 ಡಾಲರ್ ಪಡೆದು ಸೆಕ್ಸ್ ಟ್ರೇನಿಂಗ್ ಕೊಡುತ್ತಾರಂತೆ.

 ಲೈಂಗಿಕ ಸಂಪರ್ಕ ನಡೆಸುವ ವೇಳೆ ಜೊತೆಯಲ್ಲೇ ಇದ್ದು, ಸಲಹೆಗಳನ್ನ ನಿಡುತ್ತಾನಂತೆ. ಸೆಕ್ಸ್`ನಲ್ಲಿ ತಾಂತ್ರಿಕ ಅಂಶಗಳನ್ನ ಸ್ಪುಟವಾಗಿ ಹೇಳಿಕೊಡುತ್ತಾನಂತೆ. ಮೊದಲು ಫಿಟ್ನೆಸ್ ಎಕ್ಸ್ ಪರ್ಟ್ ಆಗಿದ್ದ ಕೆನ್ನೆತ್ ಈಗ ವೈಯಕ್ತಿಕ ಸೆಕ್ಸ್ ಕೋಚ್ ಸರ್ವಿಸ್ ಆರಂಭಿಸಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಗ್ನಿ ಅವಘಡದಲ್ಲಿ 70 ಮನೆಗಳು 70 ಹುಲ್ಲಿನ ಬಣವೆಗಳು ಭಸ್ಮ

ಬೆಳಗಾವಿ ಜಿಲ್ಲೆಯ ಹಂಚಿನಾಳ ಗ್ರಾಮದಲ್ಲಿ ನಿನ್ನೆ ಸಂಭವಿಸಿದ ಅಗ್ನಿ ಅವಘಡದಲ್ಲಿ 70 ಮನೆಗಳು, 70 ಹುಲ್ಲಿನ ...

news

ಪಕ್ಷ ಬಿಟ್ಟು ಬೇರಾವುದೇ ಸಂಘಟನೆ ಕಟ್ಟಬಾರದು: ಈಶ್ವರಪ್ಪಗೆ ಮುರಳೀಧರ್ ರಾವ್ ಖಡಕ್ ಎಚ್ಚರಿಕೆ

ಪಕ್ಷದ ಆಂತರಿಕ ವಿಷಯಗಳನ್ನ ಮಾಧ್ಯಮಗಳ ಎದುರು ಚರ್ಚಿಸಬಾರದು. ಪಕ್ಷದ ವೇದಿಕೆಯಲ್ಲೇ ಆಂತರಿಕ ವಿಷಯ ...

news

ಯಡಿಯೂರಪ್ಪ-ಈಶ್ವರಪ್ಪ ಬಣಕ್ಕೆ ಮುರಳೀಧರ್ ರಾವ್ ಶಾಕ್

ಚುನಾವಣಾ ವರ್ಷದಲ್ಲಿ ಪಕ್ಷ ಸಂಘಟನೆಗಿಂತ ಹೆಚ್ಚು ಕಿತ್ತಾಡುವುದರಲ್ಲೇ ಕಾಲ ಕಳೆಯುತ್ತಿರುವ ರಾಜ್ಯ ಬಿಜೆಪಿ ...

news

ಜಾಲಿ ರೈಡ್ ಮಾಡಲು ಹೋಗಿ ಪತ್ನಿಯೇ ಪತಿಯ ಜೀವಕ್ಕೆ ಕುತ್ತು ತಂದಳು!

ಮುನ್ನಾರ್: ಬೇಸಿಗೆ ರಜಾ ಮಜಾ ಮಾಡಲು ಸಂಸಾರ ಸಮೇತ ಹೋಗಿದ್ದ ಕುಟುಂಬ ಈಗ ದುಃಖದ ಮಡುವಿನಲ್ಲಿದೆ. ಪತ್ನಿಯ ...

Widgets Magazine