ವಾಟ್ಸ್‌ ಆ್ಯಪ್‌ ನಿಂದ ಬರಲಿದೆ ಹೊಸ ಆ್ಯಪ್‌

ಕ್ಯಾಲಿಫೋರ್ನಿಯಾ, ಗುರುವಾರ, 27 ಜುಲೈ 2017 (11:49 IST)

Widgets Magazine

ಕ್ಯಾಲಿಫೋರ್ನಿಯಾ: ಫೇಸ್‌ಬುಕ್‌ ಸ್ವಾಮ್ಯದ ವಾಟ್ಸ್‌ ಆ್ಯಪ್‌ ಹೊಸ ಮೊಬೈಲ್‌ ಅಪ್ಲಿಕೇಶನ್‌ ಒಂದನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. 
 
ಮಧ್ಯಮ ಹಂತದ ವ್ಯವಹಾರಸ್ಥರಿಗೆ, ಕಂಪನಿಗಳಿಗೆ ಅನುಕೂಲವಾಗುವ ಆ್ಯಪ್‌ ಇದಾಗಿದ್ದು, ಇದರಿಂದ ವ್ಯವಹಾರಸ್ಥರು, ಕಂಪೆನಿಗಳು ಗ್ರಾಹಕರನ್ನು ಸಂಪರ್ಕಿಸಲು ಮತ್ತು ಗ್ರಾಹಕರು ವ್ಯಾಪಾರಿಗಳನ್ನು ಸಂಪರ್ಕಿಸಲು ಅನುಕೂಲವಾಗಲಿದೆ ಎಂದು ವಾಬೆಟಾಇನ್ಫೋ ಹೆಸರಿನ ಟ್ವಿಟರ್‌ ಖಾತೆ ವರದಿ ಮಾಡಿದೆ. 
 
ವರದಿ ಪ್ರಕಾರ ಆ್ಯಪ್‌ನಲ್ಲಿ ನೋಂದಾವಣೆ ವೇಳೆ ವಾಟ್ಸ್‌ಆ್ಯಪ್‌ ಕಂಪೆನಿಗಳ ಪರಾಮರ್ಶೆ ನಡೆಸಲಿದೆ. ಆ್ಯಂಡ್ರಾಯಿಡ್‌ ಮತ್ತು ವಿಂಡೋಸ್‌ 10 ಆಪರೇಟಿಂಗ್‌ ಸಿಸ್ಟಂ ಹೊಂದಿದ ಮೊಬೈಲ್‌ಗ‌ಳಲ್ಲಿ ನೂತನ ಆ್ಯಪ್‌ ಲಭ್ಯವಾಗಲಿದೆ. 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸೆಲ್ಫಿ ಹುಚ್ಚಿಗೆ ಆನೆಯಿಂದ ಬಲಿಯಾದ ಯುವಕ

ಸೆಲ್ಫಿ ಕ್ರೇಜ್ ಜನರನ್ನು ಏನಲ್ಲ ಅಪಾಯಕ್ಕೆ ದೂಡುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಗಜರಾಜನೊದಿಗೆ ...

news

ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಪುಸ್ತಕ ಹಿಡಿದು ನಿಂತಿದ್ದ ತಮಿಳುನಾಡು ಧುರೀಣರು!

ರಾಮೇಶ್ವರಂ: ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂರ ಸ್ಮಾರಕ ಉದ್ಘಾಟನೆಗೆ ಬಂದ ಪ್ರಧಾನಿ ...

news

ನಿತೀಶ್ ರಾಜಕೀಯ ಪಿತೂರಿ ಮೊದಲೇ ಗೊತ್ತಿತ್ತು ಎಂದ ರಾಹುಲ್ ಗಾಂಧಿ

ನವದೆಹಲಿ: ಬಿಹಾರದಲ್ಲಿ ರಾಜಕೀಯ ಹೈಡ್ರಾಮಾದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ...

news

ಅಣ್ಣ ಮಾಡಿದ ತಪ್ಪಿಗೆ ತಂಗಿಗೆ ಅತ್ಯಾಚಾರಕ್ಕೊಳಗಾಗುವ ಶಿಕ್ಷೆ!

ಇಸ್ಲಾಮಾಬಾದ್: ನಮ್ಮ ದೇಶದಲ್ಲಿ ಮರ್ಯಾದೆ ಹತ್ಯೆ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಪಾಕಿಸ್ತಾನದಲ್ಲಿ ...

Widgets Magazine