ಮದುವೆಯ ಮೊದಲರಾತ್ರಿಯಲ್ಲಿ ಪರಪುರುಷನಿಂದ ವಧುವಿನ ಮೇಲೆ ಅತ್ಯಾಚಾರ. ಇದು ನಡೆದಿದ್ದು ಹೇಗೆ ಗೊತ್ತಾ?

ಕಾಂಬೋಡಿಯಾ, ಬುಧವಾರ, 29 ಆಗಸ್ಟ್ 2018 (09:46 IST)

ಕಾಂಬೋಡಿಯಾ : 18 ವರ್ಷ ವಯಸ್ಸಿನ ಯುವಕನೊಬ್ಬ ಮದುವೆಯ ಮೊದಲರಾತ್ರಿಯಲ್ಲಿ ವಧುಯೊಬ್ಬಳಿಗೆ ತಾನೇ ನಿನ್ನ ಪತಿ ಎಂದು ನಂಬಿಸಿ ಮಾಡಿದ ಘಟನೆ  ಕಾಂಬೋಡಿಯಾದಲ್ಲಿ ನಡೆದಿದೆ.


ವಧು ಕೋಣೆಯಲ್ಲಿರುವ ವೇಳೆ ಆಕೆಯ ಪತಿ ಕೋಣೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಕಾಮುಕ ಆಕೆಯ ಪತಿಯಂತೆ ನಟಿಸಿ ಅವಳೊಂದಿಗೆ ಲೈಂಗಿಕತೆ ಹೊಂದಿದ್ದಾನೆ. ಅಲ್ಲದೇ ರಾತ್ರಿಯಿಡಿ ಅವಳ ಜೊತೆಯಲ್ಲೇ ಮಲಗಿದ್ದಾನೆ. ನಂತರ ವಧು ಎಚ್ಚರವಾಗಿ ಅವಳ ಬಳಿ ಮಲಗಿರುವ ಪರಪುರುಷನನ್ನು ಕಂಡಾಗ, ಆತ ತನಗೆ ಮೋಸ ಮಾಡಿ  ಅತ್ಯಾಚಾರ ಎಸಗಿದ್ದಾನೆ ಎಂಬುದು ಆಕೆಗೆ ತಿಳಿಯಿತು.


ವರನು ಕುಡುಕನಾಗಿದ್ದು, ತನ್ನ ಮೊದಲ ರಾತ್ರಿಯ ದಿನದಂದು ಕೂಡ ಕಂಠಪೂರ್ತಿ ಕುಡಿದು ಮನೆಯ ಹೊರಗೆ ಮೇಜಿನ ಮೇಲೆ ಮಲಗಿದ್ದನು. ಇದನ್ನು ಗಮನಿಸಿದ ಆರೋಪಿ ವಧುವಿನ ಕೋಣೆಗೆ ತೆರಳಿ ಈ ಕೃತ್ಯ ಎಸಗಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೊನೆಗೂ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆರಂಭದ ಭಾಗ್ಯ!

ಕೊಚ್ಚಿ: ತೀವ್ರ ಮಳೆಯಿಂದಾಗಿ ಜಲಪ್ರಳಯವಾಗಿ ಇದೇ ಮೊದಲ ಬಾರಿಗೆ ಸುದೀರ್ಘ ಕಾಲದವರೆಗೆ ಸ್ಥಗಿತಗೊಂಡಿದ್ದ ...

news

ಭೀಕರ ಕಾರು ಅಪಘಾತದಲ್ಲಿ ಎನ್ ಟಿಆರ್ ಪುತ್ರ, ನಟ ಹರಿಕೃಷ್ಣ ಸಾವು

ಹೈದರಾಬಾದ್: ತೆಲಂಗಾಣದ ಆನೆಪರ್ತಿ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಟ ...

news

ಶಾಲಾ ಬಾಲಕಿಯನ್ನು ರಸ್ತೆಯಲ್ಲೇ ಎಳೆದಾಡಿ ಲೈಂಗಿಕ ಕಿರುಕುಳ ನೀಡಿ ವಿಡಿಯೋ ಮಾಡಿದ ದುರುಳರು

ನವದೆಹಲಿ: ಶಾಲಾ ಬಾಲಕಿಯೊಬ್ಬಳನ್ನು ರಸ್ತೆಯಲ್ಲೇ ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಅದನ್ನು ...

news

ರಾಜ್ಯದ ಶಾಸಕರು, ಸಚಿವರಿಗೆ ಕಾಡುತ್ತಿದೆ ಫೋನ್ ಟ್ಯಾಪಿಂಗ್ ಭಯ!

ಬೆಂಗಳೂರು: ಮೈತ್ರಿ ಸರ್ಕಾರದ ಕೆಲವು ಶಾಸಕರು ಬಂಡಾಯವೆದ್ದು, ಸರ್ಕಾರ ಉರುಳಿಸಲು ಸಂಚು ನಡೆಸಿದ್ದಾರೆಂಬ ...

Widgets Magazine