Widgets Magazine
Widgets Magazine

18 ಕೋಟಿಗೆ ಕನ್ಯತ್ವ ಮಾರಿಕೊಂಡ ಯುವತಿ..!

ರೊಮೇನಿಯಾ, ಸೋಮವಾರ, 10 ಏಪ್ರಿಲ್ 2017 (13:53 IST)

Widgets Magazine

ಜಗತ್ತು ಬದಲಾದಂತೆ ಹಣ ಮಾಡುವ ಮಾರ್ಗಗಳೂ ಬದಲಾಗುತ್ತಿವೆ, ಕೆಲವರು ತಮ್ಮ ಆದ಻ಯದ ಶೈಲಿಯಿಂದ ಜಗತ್ತನ್ನೇ ಬೆಚ್ಚಿಬೀಳಿಸುತ್ತಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಂಡು ಬರುತ್ತಿರುವ ಶುಗರ್ ಡ್ಯಾಡಿಮ ಶುಗರ್ ಬೇಬಿ ಸಂಸ್ಕೃತಿಯ ಜೊತೆ ಮಾರಾಟವೂ ಶುರುವಾಗಿದೆ.


ರೊಮೇನಿಯಾದ 18 ವರ್ಷದ ಯುವತಿ ಅಲೆಗ್ಸಾಂಡ್ರಾ ಕೆಫ್ರೆನ್ ತನ್ನ ವಿದ್ಯಾಭ್ಯಾಸ ಮತ್ತು ಕುಟುಂಬದ ಖರ್ಚುಗಳಿಗಾಗಿ ತನ್ನ ಕನ್ಯತ್ವವನ್ನೇ ಮಾರಾಟಕ್ಕಿಟ್ಟಿದ್ದಳು. ಹಾಂಕಾಂಗ್`ನ ಉದ್ಯಮಿಯೊಬ್ಬ 2.5 ಮಿಲಿಯನ್ ಯೂರೋ(ಸುಮಾರು 18 ಕೋಟಿ)ಗೆ ಖರಿದಿಸಿರುವುದಾಗಿ ವರದಿಯಾಗಿದೆ.

ಜರ್ಮನ್ ಎಸ್ಕಾರ್ಟ್ ಕಂಪನಿ ಮೂಲಕ ತನ್ನ ಮೊದಲ ಸೆಕ್ಸ್ ಅನುಭವವನ್ನ ಕೆಫ್ರೆನ್ ಕಳೆದ ವರ್ಷವೇ ಮಾರಾಟಕ್ಕಿಟ್ಟಿದ್ದಳು. ಯುವತಿಯ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣ ಮತ್ತು ಕುಟುಂಬದಿಂದಲೂ ವಿರೋಧ ವ್ಯಕ್ತವಾಗಿತ್ತು. ನಿರ್ಧಾರ ಹಿಂಪಡೆಯುವಂತೆ ಕುಟುಂಬ ಸದಸ್ಯರು ಒತ್ತಾಯಿಸಿದ್ದರೂ ಕೆಫ್ರೆನ್ ಯಾರ ಮಾತನ್ನೂ ಕೇಳಿರಲಿಲ್ಲ.
 
ಮುಂದೊಂದು ದಿನ ನನ್ನನ್ನ ಮದುವೆಯಾಗಿ ಯಾವಾಗ ಬೇಕಾದರೂ ಕೈಕೊಡುವ ಗಂಡನಿಗೆ ನನ್ನ ಕನ್ಯತ್ವ ನೀಡುವುದಕ್ಕಿಂತ ಅದನ್ನ ನನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದ್ದೇನೆ ಎಂದು ಅಲೆಗ್ಯಾಂಡ್ರಾ ಹೇಳಿದ್ದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಇಬ್ಬರು ಮಾಜಿ ಶಾಸಕರು ಜೆಡಿಎಸ್‌ಗೆ ಸೇರ್ಪಡೆ

ಮಂಡ್ಯ: ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ ಮತ್ತು ಸುರೇಶ್ ಗೌಡ ಇಂದು ಜೆಡಿಎಸ್ ಪಕ್ಷಕ್ಕೆ ...

news

ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಸಿಎಂ ಸಮ್ಮತಿ: ಮಾತುಕತೆ ಯಶಸ್ವಿ

ಅಂಗನವಾಡಿ ಕಾರ್ಯಕರ್ತೆಯರ ಜೊತೆ ಸಿಎಂ ಸಿದ್ದರಾಮಯ್ಯ ನಡೆಸಿದ ಮಾತುಕತೆ ಫಲಪ್ರದವಾಗಿದೆ. ಅಂಗನವಾಡಿ ...

news

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ: ಜಿ. ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ನನಗೆ ಸಚಿವ ಸ್ಥಾನವೂ ಮುಖ್ಯ, ಕೆಪಿಸಿಸಿ ಹುದ್ದೆಯೂ ಮುಖ್ಯ. ಹಾಗಂತ ಅದಕ್ಕಾಗಿ ಹಠ ಮಾಡಲ್ಲ. ...

news

ಮಹಿಳೆಯರ ರಕ್ಷಣೆಗೆ ಬಂದಿದೆ `ಸುರಕ್ಷಾ ಆಪ್’: ಬಟನ್ ಒತ್ತಿದರೆ ಕೂಡಲೆ ಸಿಗುತ್ತೆ ಪೊಲೀಸರ ಸಹಾಯ

ಬೆಂಗಳೂರಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪೊಲೀಸ್ ಇಲಾಖೆ ಸುರಕ್ಷಾ ಆಪ್ ...

Widgets Magazine Widgets Magazine Widgets Magazine