30 ಜನರನ್ನು ಹತ್ಯೆಗೈದು ಆಹಾರವಾಗಿ ಸೇವಿಸಿದ ದಂಪತಿಗಳು ಅರೆಸ್ಟ್

ಮಾಸ್ಕೋ, ಬುಧವಾರ, 27 ಸೆಪ್ಟಂಬರ್ 2017 (12:40 IST)

Widgets Magazine

30 ಅಮಾಯಕ ಜನರಿಗೆ ಡ್ರಗ್ಸ್ ನೀಡಿ ಹತ್ಯೆಗೈದಿದ್ದಲ್ಲದೇ ಅವರನ್ನು ದೇಹವನ್ನು ಬೇಯಿಸಿ ತಿಂದ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.
ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿಯ ಪ್ರಕಾರ, ದಂಪತಿಗಳು ಬಲಿಪಶುವಾದ ವ್ಯಕ್ತಿಗಳಿಗೆ ಹೆಚ್ಚಿನ ಪ್ರಮಾಣದ ನಿದ್ರಾಮಾತ್ರೆಗಳನ್ನು ನೀಡಿ ನಂತರ ಹತ್ಯೆಗೈದು ದೇಹದ ಭಾಗಗಳನ್ನು ಬೇಯಿಸಿ ತಿನ್ನುತ್ತಿದ್ದರು ಮತ್ತು ಉಳಿದ ದೇಹಗಳ ಭಾಗವನ್ನು ಫ್ರಿಡ್ಜ್‌ನಲ್ಲಿ ಶೇಖರಿಸಿಡುತ್ತಿದ್ದರು ಎನ್ನಲಾಗಿದೆ.
 
ನಟಾಲಿಯಾ ಬಾಕ್ಶೀವಾ ಮತ್ತು ಡಿಮಿಟ್ರಿ ಬಕ್ಶಿಯೇವ್ ಎಂದು ಗುರುತಿಸಲಾದ ದಂಪತಿಗಳನ್ನು ರಷ್ಯಾದ ಕ್ರಾಸ್ನೋಡರ್‌ನಲ್ಲಿ ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಇದು ನಗರ ಬೀದಿಯಲ್ಲಿ ಕಂಡುಬಂದ ಒಂದು ಮೊಬೈಲ್ ಫೋನ್ ಆಗಿದ್ದು, ತನಿಖೆಗಾರರು ಅಪರಾಧ ಅಪರಾಧದ ಅಪರಾಧಿಗಳಿಗೆ ಕಾರಣವಾಯಿತು. ಮಾನವನ ದೇಹದ ಭಾಗಗಳನ್ನು ತಿನ್ನುವ ಮನುಷ್ಯನ ಚಿತ್ರಗಳನ್ನು ಮೊಬೈಲ್ ಫೋನ್ ಹೊಂದಿತ್ತು.
 
ನಗರದ ಬೀದಿಯಲ್ಲಿ ದೊರೆತ ಮೊಬೈಲ್ ಹಂತಕರ ಸುಳಿವು ನೀಡಿತ್ತು. ಮೊಬೈಲ್‌ನಲ್ಲಿ ಮಾನವ ದೇಹವನ್ನು ತಿನ್ನುತ್ತಿರುವ ಹಲವಾರು ಚಿತ್ರಗಳು ಮತ್ತು ವಿಡಿಯೋಗಳು ಲಭ್ಯವಾಗಿದ್ದವು. ಮೊಬೈಲ್ ಸಂಖ್ಯೆಯಿಂದ ಟ್ರ್ಯಾಕ್ ಮಾಡಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ಬಿಬಿಸಿ ವರದಿಗಳ ಪ್ರಕಾರ, ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, 30 ಮಂದಿಯನ್ನು ಹತ್ಯೆ ಮಾಡಿ ಬೇಯಿಸಿ ತಿಂದಿರುವುದಾಗಿ ಕೋರ್ಟ್‌ಗೆ ತಿಳಿಸಿದ್ದಾರೆ. ದಂಪತಿಗಳು ಸೇನಾ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಷ್ಯನ್ ದಂಪತಿಗಳು ರಷ್ಯಾ ಹತ್ಯೆ ನರಭಕ್ಷಕರು Russian Couple Russia Murder Russian Couple Killing

Widgets Magazine

ಸುದ್ದಿಗಳು

news

ರಾಜ್ಯದಲ್ಲಿ ರಾತ್ರಿ ವರುಣನ ಅಬ್ಬರ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲೆವೆಡೆ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು ಜನ ಜೀವನ ...

news

ಶಶಿಕಲಾ ನಟರಾಜನ್ ಪತಿ ಸ್ಥಿತಿ ಗಂಭೀರ

ಚೆನ್ನೈ : ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಸೇರಿರುವ ಶಶಿಕಲಾ ನಟರಾಜನ್ ಪತಿ ನಟರಾಜನ್ ಆರೋಗ್ಯ ಸ್ಥಿತಿ ...

news

ಪ್ರಿನ್ಸೆಸ್ ಡಯಾನಾ ಜತೆ ಸೆಕ್ಸ್ ಮಾಡಲು ಬಯಸಿದ್ದರಂತೆ ಡೊನಾಲ್ಡ್ ಟ್ರಂಪ್!

ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಕಾಲದಲ್ಲಿ ಬ್ರಿಟನ್ ರಾಜಕುಮಾರಿ ಪ್ರಿನ್ಸ್ ...

news

ಝಾಕಿರ್ ನಾಯಕ್ ಸಂಸ್ಥೆಗೆ ದಾವೂದ್ ಹಣ?

ನವದೆಹಲಿ: ಮುಸ್ಲಿಂ ಧರ್ಮೋಪದೇಶಕ ಝಾಕಿರ್ ನಾಯಕ್ ರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಗೆ ಭೂಗತ ಲೋಕದ ಪಾತಕಿ ...

Widgets Magazine