ಜಗತ್ತಿನ ಅತೀ ದುಬಾರಿ ಚಪ್ಪಲಿ! ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ!

ದುಬೈ, ಶನಿವಾರ, 29 ಸೆಪ್ಟಂಬರ್ 2018 (09:21 IST)

ದುಬೈ: ನೀವು ತೊಡುವ ಚಪ್ಪಲಿ ಬೆಲೆ ಎಷ್ಟು? ಹೆಚ್ಚೆಂದರೆ ಎಷ್ಟೋ ಸಾವಿರಗಳಷ್ಟು ಇರಬಹುದು. ಆದರೆ ಇಲ್ಲೊಂದು ಚಪ್ಪಲಿಯ ಬೆಲೆ ಕೇಳದ್ರೆ ಶಾಕ್ ಆಗ್ತೀರಿ.
 
ಜಗತ್ತಿನ ಅತ್ಯಂತ ದುಬಾರಿ ಚಪ್ಪಲಿಯೊಂದು ದುಬೈನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಇದರ ಬೆಲೆ ಬರೋಬ್ಬರಿ ಅಮೆರಿಕನ್ ಡಾಲರ್ ಲೆಕ್ಕದಲ್ಲಿ 17 ಮಿಲಿಯನ್ ಡಾಲರ್. ಭಾರತೀಯ ರೂಪಾಯಿ ಲೆಕ್ಕದಲ್ಲಿ ಭರ್ಜರಿ 123 ಕೋಟಿ ರೂ.!!
 
ಇದು ಅಂತಿಂಥಾ ಚಪ್ಪಲಿಯಲ್ಲ. ಮಾಮೂಲಿ ಚರ್ಮದ ಚಪ್ಪಲಿಯಂತೂ ಅಲ್ಲವೇ ಅಲ್ಲ. ಸಂಪೂರ್ಣ ಚಿನ್ನ, ವಜ್ರ ಲೇಪಿತ ಚಪ್ಪಲಿ. ಯುಎಇ ಮೂಲದ ಜಡಾ ಎನ್ನುವ ಕಂಪನಿ, ಪ್ಯಾಷನ್ ಜ್ಯುವಲ್ಲರ್ಸ್ ಸಹಯೋಗದೊಂದಿಗೆ ಈ ದುಬಾರಿ ಚಪ್ಪಲಿ ನಿರ್ಮಿಸಿದೆ. ದುಬೈಯ ಐಷರಾಮಿ ಹೋಟೆಲ್ ನಲ್ಲಿ ಈ ಚಪ್ಪಲಿಯನ್ನು ಪ್ರದರ್ಶನಕ್ಕಿಡಲಾಗಿದ್ದು, ತನ್ನನ್ನು ಕೊಳ್ಳುವ ಗ್ರಾಹಕನಿಗಾಗಿ ಕಾದು ಕುಳಿತಿದೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಫೆಲ್ ಡೀಲ್ ವಿವಾದಕ್ಕೆ ನಟ ಕಮಲ್ ಹಾಸನ್ ಎಂಟ್ರಿ

ನವದೆಹಲಿ: ರಾಫೆಲ್ ಡೀಲ್ ವಿಚಾರದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಹಗರಣ ಮಾಡಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ...

news

ರಾಹುಲ್ ಗಾಂಧಿ ಒಬ್ಬ ಹುಚ್ಚ, ಕಾಂಗ್ರೆಸ್ ಮುನ್ನಡೆಸಲು ನಾಲಾಯಕ್ ಎಂದವರು ಯಾರು ಗೊತ್ತಾ?

ಲಕ್ನೋ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಹುಚ್ಚ, ಅವರು ಕಾಂಗ್ರೆಸ್ ಮುನ್ನಡೆಸಲು ನಾಲಾಯಕ್ ...

news

ಸಂಪೂರ್ಣ ಸಸ್ಯಾಹಾರಿ, ಧೂಮಪಾನ, ಮದ್ಯಪಾನ ಮಾಡದ ಪೊಲೀಸರಿಗೆ ಈಗ ಡಿಮ್ಯಾಂಡ್!

ನವದೆಹಲಿ: ಸಂಪೂರ್ಣ ಸಸ್ಯಾಹಾರಿಗಳಾಗಿರುವ, ಧೂಮಪಾನ, ಮದ್ಯಪಾನ ಚಟಗಳಿಲ್ಲದ ಪೊಲೀಸರು ಬೇಕಾಗಿದ್ದಾರೆ! ಹೀಗಂತ ...

news

ಬಿಜೆಪಿಯವರು ಸುಪ್ರೀಂಕೋರ್ಟ್ ತೀರ್ಪಿನ ಲಾಭ ಪಡೆಯುತ್ತಿದ್ದಾರೆ: ಸಿದ್ದರಾಮಯ್ಯ ಆರೋಪ

ಬೆಂಗಳೂರು: ಮಸೀದಿ ವಿಚಾರಕ್ಕೆ ಸಂಬಂಧಿಸಿದಂತೆ ಮೊನ್ನೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಅಯೋಧ್ಯೆ ...

Widgets Magazine