ಈರುಳ್ಳಿ ಹಾಕಿದ ಊಟ ನೀಡಿದ್ದಕ್ಕೆ ಈತ ಮಾಡಿದ್ದೇನು ಗೊತ್ತಾ?!

ನ್ಯೂಯಾರ್ಕ್, ಗುರುವಾರ, 15 ಜೂನ್ 2017 (13:41 IST)

ನ್ಯೂಯಾರ್ಕ್: ಮಾಡಲೆಂದು ಬಂದ ಆ ವ್ಯಕ್ತಿ ಮುಂದೆ ತಟ್ಟೆ ಇಡುತ್ತಿದ್ದಂತೇ ದಿಗ್ಗನೆ ಎದ್ದು ಕೂತ. ರೆಸ್ಟೋರೆಂಟ್ ನ ಆ ಮೂಲೆಯಿಂದ ಈ ಮೂಲೆಗೆ ಎಲ್ಲರನ್ನೂ ಸುಟ್ಟು ಬಿಡುತ್ತೇನೆಂದು ಹೂಂಕರಿಸುತ್ತಾ ಬೆತ್ತಲೆ ಓಡಾಡಿದ. ಇದಕ್ಕೆಲ್ಲಾ ಕಾರಣ ಏನು ಗೊತ್ತಾ?!


 
ಸಾಮಾನ್ಯವಾಗಿ ಹಸಿವಾಯಿತೆಂದು ಎಲ್ಲರೂ ರೆಸ್ಟೋರೆಂಟ್ ಗೆ ಬರುತ್ತಾರೆ. ತಮಗೆ ಬೇಕಾದ್ದನ್ನು ಆರ್ಡರ್ ಮಾಡಿ ಬೇಕಾದ ತಿಂಡಿ ತಿಂದು ಎದ್ದು ಹೋಗುತ್ತಾರೆ. ಒಂದು ವೇಳೆ ತಮಗೆ ಇಷ್ಟವಿಲ್ಲದ್ದು ತಂದು ಎದುರಿಟ್ಟರೆ, ಹೆಚ್ಚೆಂದರೆ ಹೋಟೆಲ್ ಮ್ಯಾನೇಜರ್ ಕರೆದು ಗದರಬಹುದು.
 
ಆದರೆ ಅಮೆರಿಕಾದಲ್ಲಿ ಮೂಲದ ವ್ಯಕ್ತಿಯೊಬ್ಬ ಊಟದಲ್ಲಿ ಈರುಳ್ಳಿ ಹಾಕಿದ ಆಹಾರವಿತ್ತೆಂದರೆಂದು ಮರುದಿನ ರೆಸ್ಟೋರೆಂಟ್ ಗೆ ನುಗ್ಗಿ ಪ್ಯಾಂಟ್ ಬಿಚ್ಚಿ ಬೆತ್ತಲೆ ಪ್ರತಿಭಟನೆ ನಡೆಸಿದ್ದಲ್ಲದೆ, ದಾಂದಲೆ ಎಬ್ಬಿಸಿದ್ದಾನೆ. ಈ ತಪ್ಪಿಗೆ ಆತನೀಗ ಕಂಬಿ ಎಣಿಸುತ್ತಿದ್ದಾನೆ!
 
ಯುಬಾ ರಾಜ್ ಶರ್ಮಾ ಎಂಬ 43 ವರ್ಷದ ವ್ಯಕ್ತಿ  ಈ ಅವಾಂತರ ಮಾಡಿದವರು. ಹೀಗೆಲ್ಲಾ ಅವಾಂತರ ಸೃಷ್ಟಿಸುವಾಗ ಆತ ಪಾನಮತ್ತನಾಗಿದ್ದ ಎಂದು ರೆಸ್ಟೋರೆಂಟ್ ಮಾಲಿಕ, ಭಾರತೀಯ ಮೂಲದ ರವೀಂದರ್ ಸಿಂಗ್ ಆರೋಪಿಸಿದ್ದಾರೆ.
 
http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಊಟ ರೆಸ್ಟೋರೆಂಟ್ ಈರುಳ್ಳಿ ಭಾರತೀಯ ಅಂತಾರಾಷ್ಟ್ರೀಯ ಸುದ್ದಿಗಳು Meals Restuarent Onion Indian International News

ಸುದ್ದಿಗಳು

news

ಮಂಡ್ಯದಲ್ಲಿ ಬಿಎಸ್‌ವೈ ವಿರುದ್ಧ ಆಕ್ರೋಶ

ಬೆಂಗಳೂರು: ಜನತೆಯ ಮನವಿಯನ್ನು ಆಲಿಸಲು ನಿರಾಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ...

news

ಊಟದಲ್ಲಿ ಈರುಳ್ಳಿ ಬಳಸಿದ್ದಕ್ಕೆ ಅಮೆರಿಕದಲ್ಲಿ ಭಾತೀಯನೊಬ್ಬ ಮಾಡಿದ್ದೇನು ಗೊತ್ತಾ..?

ಬೆತ್ತಲಾಗಿ ಓಡಾಡಿ, ರೆಸ್ಟೋರೆಂಟ್ ಸಿಬ್ಬಂದಿಗೆ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಸಿದ ಭಾರತೀಯ ಮೂಲದ ...

news

ಎಚ್`ಡಿಕೆಗೆ ತಾತ್ಕಾಲಿಕ ರಿಲೀಫ್: ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಜಂತಕಲ್ ಮೈನಿಂಗ್ ಕಂಪನಿಗೆ ಪರ್ಮಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ ಜಿ ಸಿಎಂ ಎಚ್.ಡಿ, ಕುಮಾರಸ್ವಾಮಿಗೆ ...

news

ಗೋಹತ್ಯೆ ನಿಷೇಧ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

ಗೋಹತ್ಯೆ ಅಸಂವಿಧಾನಿಕವಾಗಿದ್ದು, ತಾರತಮ್ಯದಿಂದ ಕೂಡಿರುವುದರಿಂದ ಅಧಿಸೂಚನೆಯನ್ನು ಪ್ರಶ್ನಿಸಿ ...

Widgets Magazine