Widgets Magazine
Widgets Magazine

ಮನೆ ಮುಂದಿನ ಗಾರ್ಡನ್`ಗಳಲ್ಲೇ ಸೆಕ್ಸ್ ದಂಧೆ, ಗಿರಾಕಿಗಳ ಜೊತೆ ಕಂಡ ಕಂಡಲ್ಲೇ ಕಾಮದಾಟ

ಲಂಡನ್, ಭಾನುವಾರ, 23 ಜುಲೈ 2017 (11:14 IST)

Widgets Magazine

ಬ್ರಿಟನ್ನಿನ ನಾರ್ಮಂಟನ್`ನ ಡರ್ಬಿ ಹೌಸ್ ಪ್ರದೇಶದಲ್ಲಿ ಈಗ ವೇಶ್ಯೆಯರದ್ದೇ ದರ್ಬಾರ್. ಬೀದಿ ಬೀದಿಗಳಲ್ಲಿ ಕಂಡುಬರುವ ವೇಶ್ಯೆಯರು ತಮ್ಮ ಗಿರಾಕಿಗಳನ್ನ ಕರೆದುಕೊಂಡು ಪಕ್ಕದ ಡರ್ಬಿ ಹೌಸ್  ಗಾರ್ಡನ್ನಿನಲ್ಲೇ ಕಾಮದಾಟ ಶುರು ಮಾಡಿದ್ದಾರೆ. ಇದರಿಂದ ರೋಸಿಹೋಗಿರುವ ಜನರು ಮನೆಗಳನ್ನೇ ತೊರೆಯಲು ನಿರ್ಧರಿಸಿದ್ಧಾರೆ ಎಂದು ಮೆಟ್ರೋ ವರದಿ ಮಾಡಿದೆ.


ಓರ್ವ ಮಹಿಳಾ ನಿವಾಸಿ ಹೇಳುವ ಪ್ರಕಾರ, ರಾತ್ರಿಯಲ್ಲ ಹಗಲು ಹೊತ್ತಲ್ಲೇ ಫ್ರಂಟ್ ಗಾರ್ಡನ್ನಿನಲ್ಲಿ ಶಬ್ದ ಕೇಳಿಬರುತ್ತಿರುತ್ತದೆ. ಹಲವು ಬಾರಿ ಕಣ್ಣಾರೆ ಕಂಡು ಅವರನ್ನ ೋಡಿಸಿದ್ದೇವೆ. ಒಂದೊಮ್ಮೇ ತೀರಾ ಮನೆಯ ಫ್ರಂಟ್ ಗೇಟಿನ ಬಳಿಯೇ ಶಿರು ಮಾಡಿಬಿಡುತ್ತಾರೆ. ಸಾಕು ನಾಯಿಯನ್ನ ಹೊರಗೆ ಕರೆದೊಯ್ದರೆ ದಿನಕ್ಕೊಂದು ನಮ್ಮ ಗಾರ್ಡನ್ನಿನಲ್ಲಿ ಕಾಮಕಾಂಡ ಕಣ್ಣಿಗೆ ಬೀಳುತ್ತೆ. ಹೀಗಾಗಿ, ಬೆಳಗ್ಗೆ ಹೊತ್ತೇ ಹೀಗಾದರೆ ರಾತ್ರಿ ಹೇಗೆ..? ರಾತ್ರಿ ಮನೆಯಿಂದ ಹೊರಬರುವುದನ್ನೇ ಬಿಟ್ಟಿದ್ದೇವೆ ಎನ್ನುತ್ತಾರೆ.

ಈ ಪ್ರಧೇಸದಲ್ಲಿ ಕಾಲ್ ಗರ್ನ್`ಗಳು ಭಾರೀ ಪ್ರಮಾಣದಲ್ಲಿದ್ದು, ಗಿರಾಕಿಗಳನ್ನ ಕರೆದುಕೊಂಡು ಗಾರ್ಡನ್`ಗಳಲ್ಲೇ ಕೆಲಸ ಶುರು ಮಾಡುತ್ತಾರಂತೆ. ಈ ಬಗ್ಗೆ ಪೊಳಿಸರು ಗಮನ ಸೆಳೆದಿದ್ದಾರೆ. ನಾವೂ ಶಕ್ತಿಮೀರಿ ಈ ಕರ್ಮಕಾಂಡ ಕಳೆಯಲು ಪ್ರಯತ್ನಿಸುತ್ತಿದ್ದೇವೆ. ನಿವಾಸಿಗಳೂ ಸಹ ನಮ್ಮ ಜೊತೆ ಕೈಜೋಡಿಸಬೇಕು. ಈ ರೀತಿಯ ಘಟನೆ ನಡೆದಾಗ ಫೋನ್ ಮಾಡಿ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ. ಒಂದು ಫೋನ್ ಕೆಲ ಬಹಳಷ್ಟು ಬದಲಾವಣೆ ತರಬಹುದು ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಆತ್ಮೀಯ ಬೀಳ್ಕೊಡುಗೆ

ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದಾಯ ಆತಿಥ್ಯ ...

news

‘ಅಮೆರಿಕಾ ಮಧ್ಯಸ್ಥಿಕೆ ವಹಿಸಿದರೆ ಕಾಶ್ಮೀರ ಕತೆ ಮುಗಿದೇ ಹೋಯ್ತು’

ನವದೆಹಲಿ: ಕಾಶ್ಮೀರ ಗಡಿ ವಿಚಾರದಲ್ಲಿ ಅಮೆರಿಕಾ ಮಧ್ಯಪ್ರವೇಶಿಸಿದ್ದೇ ಆದಲ್ಲಿ ಈ ರಾಜ್ಯದ ಕತೆ ಸಿರಿಯಾ ಅಥವಾ ...

news

ವೀರಶೈವ, ಲಿಂಗಾಯುತ ಬೇರೆ ಬೇರೆಯಲ್ಲ: ಬಿಎಸ್‌ವೈ

ಬೆಂಗಳೂರು: ವೀರಶೈವ, ಲಿಂಗಾಯುತ ಬೇರೆ ಬೇರೆಯಲ್ಲ ಎರಡು ಒಂದೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

news

ಸಾಲ ಮನ್ನಾ ಮಾಡಿದ್ದೇನೆ, ಪ್ರಧಾನಿ ಮೂಗು ಹಿಡಿದು ಸಾಲ ಮನ್ನಾ ಮಾಡಿಸಿ: ಬಿಎಸ್‌ವೈಗೆ ಸಿಎಂ

ಚನ್ನರಾಯಪಟ್ಟಣ: ರಾಜ್ಯದ ಸಹಕಾರಿ ಸಂಘಗಳ ಸಾಲವನ್ನು ಮನ್ನಾ ಮಾಡಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷ ...

Widgets Magazine Widgets Magazine Widgets Magazine