ಸುಮ್ಮನೆ ಕೂರಲಾರದ ಬಾಲಕ ಮಾಡಿದ ಘನಕಾರ್ಯ ಏನೆಂದು ಕೇಳಿದರೆ ಶಾಕ್ ಆಗ್ತೀರಿ!

ಬೀಜಿಂಗ್, ಬುಧವಾರ, 2 ಜನವರಿ 2019 (07:12 IST)

ಬೀಜಿಂಗ್ : ಸುಮ್ಮನಿರಲಾರದವರು ಮೈಮೇಲೆ  ಇರುವೆ ಬಿಟ್ಟುಕೊಂಡರು ಎಂದು ಹೇಳುವ ಹಾಗೇ ಚೀನಾದ ಹದಿಮೂರು ವರ್ಷದ ಬಾಲಕನೊಬ್ಬ ಸುಮ್ಮನಿರಲಾರದೇ ಮಾಡಿದ ಮಹಾಕಾರ್ಯ ಏನೆಂದು ತಿಳಿದರೆ ನೀವೆ ದಂಗಾಗ್ತೀರಾ.

ಹೌದು. ಚೀನಾದ ಹಿಐಲಾಂಗ್ ಜಿಯಾಂಗ್ ಪ್ರಾಂತ್ಯದಲ್ಲಿ ಬಾಲಕನೊಬ್ಬ ಕಂಪ್ಯೂಟರಿಗೆ ಇಲ್ಲವೇ ಮೊಬೈಲ್ ಗೆ ಬಳಸುವ ಯು.ಎಸ್.ಬಿ. ಕಾರ್ಡ್ ನ್ನು ತೆಗೆದುಕೊಂಡು ಹೋಗಿ ಜನನಾಂಗಕ್ಕೆ ಸಿಕ್ಕಿಸಿಕೊಂಡಿದ್ದಾನೆ.

 

ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರಿಗೆ ಅದನ್ನು ಹೊರಗೆ ಎಳೆದು ತೆಗೆಯಲು ಆಗದ ಕಾರಣ ಕೊನೆಗೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾರ್ಪೊರೇಟರ್ ಕಿರುಕುಳ ಸಹಿಸಲಾಗದೆ ಮಹಿಳಾ ವಕೀಲೆ ಆತ್ಮಹತ್ಯೆಗೆ ಶರಣು

ಬೆಂಗಳೂರು : ಕಾರ್ಪೊರೇಟರ್ ಕಿರುಕುಳಕ್ಕೆ ಬೇಸತ್ತು ಯುವ ಮಹಿಳಾ ವಕೀಲೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ...

news

ನ್ಯೂ ಇಯರ್ ಗೆ ವಿಶ್ ಮಾಡದ ವ್ಯಕ್ತಿಗೆ ಚಾಕುವಿನಿಂದ ಇರಿದ ಕಿಡಿಗೇಡಿಗಳು

ಬೆಂಗಳೂರು : ಹೊಸ ವರ್ಷಕ್ಕೆ ಶುಭಾಶಯ ಹೇಳದೇ ಇದ್ದದಕ್ಕೆ ಕಿಡಿಗೇಡಿಗಳು ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ...

news

ವಿವಾಹಿತ ಮಹಿಳಾ ಪೊಲೀಸ್ ಮೇಲೆ ಪೊಲೀಸ್ ಪೇದೆಯಿಂದ ನಿರಂತರ ಅತ್ಯಾಚಾರ

ಲಕ್ನೋ : ಪೊಲೀಸ್ ಪೇದೆಯೊಬ್ಬ ವಿವಾಹಿತ ಮಹಿಳಾ ಪೊಲೀಸ್ ಪೇದೆಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಹಾಲಿನ ...

news

ಗೋವುಗಳನ್ನು ಆರಾಧಿಸುವವರು ಮೂರ್ಖರು- ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ

ನವದೆಹಲಿ : ಗೋವುಗಳನ್ನು ಆರಾಧಿಸುವವರು ಮೂರ್ಖರು ಎಂದು ಭಾರತೀಯ ಪತ್ರಿಕಾ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ...