ಬ್ರಿಟನ್ ನಲ್ಲಿ ಪಾನ್ ತಿಂದು ಎಲ್ಲೆಂದರಲ್ಲಿ ಉಗಿಯುವವರಿಗೊಂದು ಶಾಕಿಂಗ್ ನ್ಯೂಸ್

ಬ್ರಿಟನ್, ಸೋಮವಾರ, 15 ಏಪ್ರಿಲ್ 2019 (09:19 IST)

ಬ್ರಿಟನ್ : ಬ್ರಿಟನ್ ನ ಲಿಸಿಸ್ಟರ್ ನಗರದಲ್ಲಿ ಗುಟ್ಕಾ ಅಥವಾ ಪಾನ್ ತಿಂದು ಉಗಿಯುವವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಲಾಗಿದೆ.


ಹೌದು. ಬ್ರಿಟನ್ ನ ಲಿಸಿಸ್ಟರ್ ನಗರದಲ್ಲಿ ಜನರು ಪಾನ್ ತಿಂದು  ಎಲ್ಲೆಂದರಲ್ಲಿ ಉಗಿಯುತ್ತಿರುವುದರಿಂದ ಪೊಲೀಸ್ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆ ,ಪಾನ್ ಜಗಿಯುವುದು ಅನಾರೋಗ್ಯಕರ ಹಾಗೂ ಕಾನೂನಿನ ಅಪರಾಧ. ಯಾರಾದರು ಪಾನ್ ಸೇವಿಸಿ ಉಗಿಯುವುದು ಕಂಡುಬಂದಲ್ಲಿ 150 ಪೌಂಡ್ ದಂಡ ವಿಧಿಸಲಾಗುವುದು ಎಂದು ನೋಟೀಸ್ ರೀತಿಯಲ್ಲಿ ಬೋರ್ಡ್ ಹಾಕಿದೆ.


150 ಪೌಂಡ್ ದಂಡವೆಂದರೆ ಭಾರತೀಯ ಕರೆನ್ಸಿ ಪ್ರಕಾರ 13,581 ರೂ. ದಂಡ ಕಟ್ಟಬೇಕಾಗುತ್ತದೆ. ಅದರಲ್ಲೂ ಈ ಫಲಕವನ್ನು ಗುಜರಾತಿ ಭಾಷೆ ಹಾಗೂ ಇಂಗ್ಲಿಷ್ ನಲ್ಲಿ ಫಲಕ ಹಾಕಿರುವುದು ಆನ್ ಲೈನ್ ನಲ್ಲಿ ಸಕ್ಕತ್ ವೈರಲ್ ಆಗಿದೆ. ಭಾರತೀಯರು ಎಲ್ಲೇ ಹೋದರು ಗುಟ್ಕಾ, ಪಾನ್ ತಿನ್ನುವುದನ್ನ ಬಿಡುವುದಿಲ್ಲ, ಅಲ್ಲದೇ ತಿಂದು ಕಂಡ ಕಂಡಲ್ಲಿ ಉಗಿಯುತ್ತಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೂರು ಬಾರಿ ಗರ್ಭಪಾತ ಆಗಿದ್ದಕ್ಕೆ ಪತ್ನಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದಾಳೆ. ಏನು ಮಾಡಲಿ

ಬೆಂಗಳೂರು : ಪ್ರಶ್ನೆ: ನಾನು 34 ವರ್ಷದ ವಿವಾಹಿತ. ನನ್ನ ಹೆಂಡತಿ ಐವಿಎಫ್ ಚಿಕಿತ್ಸೆಗೊಳಗಾಗಿದ್ದಾಳೆ. ...

news

ಈಶ್ವರಪ್ಪಗೆ ಮಾನ ಮಾರ್ಯಾದೆ ಇದ್ದರೆ ಯಡಿಯೂರಪ್ಪನ ಕಾಲಿಗೆ ಬೀಳಲಿ- ರೇವಣ್ಣ ವಾಗ್ದಾಳಿ

ಹಾಸನ : ಈಶ್ವರಪ್ಪಗೆ ಮಾನ ಮಾರ್ಯಾದೆ ಇದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ...

news

ಬಸ್ ನಲ್ಲಿ ಅನುಮಾನ ಬಂದ ವ್ಯಕ್ತಿಯನ್ನು ಏನ್ಮಾಡಿದ್ರು ಗೊತ್ತಾ?

ಲೋಕಸಭಾ ಚುನಾವಣೆ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾಧಿಕಾರಿಗಳು ದಾಖಲೆ ಇಲ್ಲದೇ ...

news

ಕಲ್ಲು ತೂರಾಟ ಘಟನೆ: ಖಡಕ್ ಎಚ್ಚರಿಕೆ ನೀಡ್ದೋರಾರು?

ಬಂದರು ನಗರಿಯಲ್ಲಿ ನಡೆದ ಕಲ್ಲು ತೂರಾಟ ಪ್ರಕರಣವನ್ನ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

Widgets Magazine