ಹಿಮ ಬಿರುಗಾಳಿಗೆ ತತ್ತರಿಸಿ ಹೋದ ಚೀನಾ; 13 ಮಂದಿ ಸಾವು

ಬೀಜಿಂಗ್, ಶನಿವಾರ, 6 ಜನವರಿ 2018 (13:37 IST)

ಬೀಜಿಂಗ್‌: ಚೀನಾದ ಪೂರ್ವ ಭಾಗದಲ್ಲಿ ಅತಿಯಾದ ಹಿಮ ಬಿರುಗಾಳಿ ಬೀಸಿದ ಪರಿಣಾಮ ಕಳೆದ ಮೂರು ದಿನಗಳಲ್ಲಿ 13 ಜನ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಇದು 2008ರ ನಂತರ ಕಾಣಿಸಿದ ಅತೀ ತೀವ್ರವಾದ ಹಿಮ ಬಿರುಗಾಳಿ ಆಗಿದೆಯಂತೆ. ಹಾಗಾಗಿ ಇದರ ಪರಿಣಾಮದಿಂದ ಸಾಕಷ್ಟು ಜನರಿಗೆ ತೊಂದರೆಯಾಗಿರುವುದಾಗಿ ಸರ್ಕಾರಿ ಸ್ವಾಮ್ಯದ ಸುದ್ದಿ ಮಾಧ್ಯಮದ ವರದಿಯಲ್ಲಿ ತಿಳಿದು ಬಂದಿದೆ.


ಅದೂ ಅಲ್ಲದೆ, ಅನ್ಹುಯ್‌, ಹೆನನ್‌, ಜಿಯಾಂಗ್ಸು ಸೇರಿ ಒಂಬತ್ತು ನಗರಗಳು ಅತೀ ಹೆಚ್ಚಿನ ಹಿಮ ಮಾರುತಕ್ಕೆ ಒಳಗಾಗಿದ್ದು ಸಾಕಷ್ಟು ಆರ್ಥಿಕ ವಲಯ ಹಾಗೂ ಕೃಷ್ಟಿ ವಲಯದಲ್ಲಿ ಸಾಕಷ್ಟು ನಷ್ಟ ಉಂಟಾಗಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ನಾವು ಯಾವುದೇ ಸಂಘಟನೆ ಬ್ಯಾನ್ ಮಾಡುತ್ತೇವೆ ಎಂದು ಹೇಳಿಲ್ಲ’; ಸಿಎಂ ಸಿದ್ದರಾಮಯ್ಯ

ಚಿಕ್ಕಮಗಳೂರು : ‘ ನಾವು ಯಾವುದೇ ಸಂಘಟನೆ ಬ್ಯಾನ್ ಮಾಡುತ್ತೇವೆ ಅಂತ ಎಲ್ಲೂ ಹೇಳಿಲ್ಲ’ ಎಂದು ಸಿಎಂ ...

news

ಜಿ.ಪರಮೇಶ್ವರ್ ಮುದ್ದೆ ಊಟ ಮಾಡಿ, ಚಾಪೆ ಮೇಲೆ ಮಲಗಿದ್ದು ಯಾಕಾಗಿ ಗೊತ್ತಾ…?

ತುಮಕೂರು : ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ತುಮಕೂರಿನ ಗ್ರಾಮವೊಂದರಲ್ಲಿ ವಾಸ್ತವ್ಯ ಹೂಡಿರುವುದರ ...

news

ಟಿಟವಿ ದಿನಕರನ್ ವಿರುದ್ಧ ವಿವಾದಾತ್ಮಕ ಹೇಳಿಕೆ; ನಟ ಕಮಲ್ ಹಾಸನ್ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ

ಚೆನ್ನೈ : ನಟ ಕಮಲ್ ಹಾಸನ್ ಅವರು ಟಿಟಿವಿ ದಿನಕರನ್ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವ ...

news

ಹಿಂದೂಗಳ ಹತ್ಯೆ ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣ- ಸಂಸದ

ಹಿಂದೂಗಳ ಹತ್ಯೆ ನಡೆಯಲು ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣರಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ ಕಟೀಲ್ ...

Widgets Magazine
Widgets Magazine