19 ವರ್ಷದ ಮಾಡೆಲ್‌ಳಿಂದ ಕನ್ಯತ್ವ ಹರಾಜ್: ಬಂದ ಹರಾಜು ಮೊತ್ತ ಕೇಳಿ ದಂಗಾಗುತ್ತೀರಿ

ನ್ಯೂಯಾರ್ಕ್, ಶನಿವಾರ, 18 ನವೆಂಬರ್ 2017 (12:32 IST)

ಅಮೆರಿಕದ 19 ವರ್ಷ ವಯಸ್ಸಿನ ಸುಂದರ ಕನ್ಯೆಯಾದ ಮಾಡೆಲ್‌ ಗಿಸ್ಸೆಲ್ಲೆ ಕನ್ಯತ್ವವನ್ನು ಹರಾಜಿಗಿಟ್ಟಿದ್ದಾಳೆ.

ಅಬುಧಾಬಿ ಮೂಲದ ವ್ಯಾಪಾರಿ ಉದ್ಯಮಿ ಸುಮಾರು $ 3.9 ಮಿಲಿಯನ್‌ಗೆ ತನ್ನ ಕನ್ಯತ್ವವನ್ನು ಖರೀದಿಸಲು ಮುಂದೆ ಬಂದಿದ್ದಾರೆ ಎಂದು ಹೇಳಿದ್ದಾಳೆ, ಹಾಲಿವುಡ್ ನಟಿಯೊಬ್ಬಳು ತನ್ನ ಕನ್ಯತ್ವವನ್ನು 3.16 ಮಿಲಿಯನ್ ಡಾಲರ್‌ಗೆ ಹರಾಜು ಹಾಕಿದ್ದಳು. ಇದು ಎರಡನೇ ಅತಿ ದೊಡ್ಡ ಹರಾಜು ಎನ್ನಲಾಗುತ್ತಿದೆ. 
 
ಕನ್ಯೆಯರು ತಮ್ಮ ಕನ್ಯತ್ವವನ್ನು ಶ್ರೀಮಂತ ವಯಸ್ಕರಿಗೆ ಹರಾಜು ಹಾಕಲು ಪ್ರೇರೇಪಿಸುವ ವಿವಾದಾತ್ಮಕ ಜರ್ಮನಿ ಮೂಲದ ಸಿಂಡ್ರೆಸ್ಸಾ ಎಸ್ಕಾರ್ಟ್ಸ್ ವೆಬ್‌ಸೈಟ್ ಮೂಲಕ ಗಿಸೆಲ್ಲೆ ತನ್ನ ಕನ್ಯತ್ವವನ್ನು ಹರಾಜಿಗಿಟ್ಟಿದ್ದಳು.  
 
ಪ್ರತಿಯೊಬ್ಬ ಮಹಿಳೆ ತನ್ನ ದೇಹವನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುತ್ತಾಳೆ. ಅದರಂತೆ ನಾನು ನನ್ನ ದೇಹವನ್ನು ಮಾರಲು ನಿರ್ಧರಿಸಿದೆ. ಮಹಿಳೆ ತನ್ನ ಬಾಯ್‌ಫ್ರೆಂಡ್‌ಗೆ ಕನ್ಯತ್ವವನ್ನು ಉಚಿತವಾಗಿ ನೀಡಬಹುದು. ಅಥವಾ ಇತರರಿಗೆ ಮಾರಾಟ ಮಾಡುವ ಹಕ್ಕು ಹೊಂದಿದ್ದಾಳೆ ಎಂದು ತಿಳಿಸಿದ್ದಾಳೆ.
 
ಕನ್ಯತ್ವ ಹರಾಜಿನಿಂದ ಬಂದ ಹಣವನ್ನು ವಿದ್ಯಾಭ್ಯಾಸಕ್ಕಾಗಿ ಬಳಸಿಕೊಳ್ಳುತ್ತೇನೆ. ಮನೆ ಖರೀದಿಸುತ್ತೇನೆ,ವಿಶ್ವ ಪರ್ಯಟನೆ ಮಾಡುತ್ತೇನೆ ಎಂದು ಅಮೆರಿಕ ಮಾಡೆಲ್ ಗಿಸ್ಸೆಲ್ಲೆ ಸಂತಸ ವ್ಯಕ್ತಪಡಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿಎಂ ವಿರುದ್ಧ ಕೀಳು ಭಾಷೆ ಬಳಕೆ: ಸಚಿವ ಹೆಗಡೆ ಸಂಸ್ಕ್ರತಿ ಎಂದ ಸಚಿವ ಭೈರೇಗೌಡ

ಬೆಂಗಳೂರು: ಕೇಂದ್ರ ಸಚಿವರಾಗಿರುವ ಅನಂತ್ ಕುಮಾರ್ ಹೆಗಡೆ ಕೀಳು ಭಾಷೆ ಬಳಸಿ ಸಿಎಂ ಸಿದ್ದರಾಮಯ್ಯರನ್ನು ...

news

ಸಿಎಂ ವೋಟ್‌ಬ್ಯಾಂಕ್‌ಗಾಗಿ ಯಾರ್ ಬೂಟ್ ಬೇಕಾದ್ರೂ ನೆಕ್ತಾರೆ: ಅನಂತ್ ಕುಮಾರ್ ಹೆಗಡೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವೋಟ್‌ಬ್ಯಾಂಕ್‌ಗಾಗಿ ಯಾರ ಬೂಟ್ ಬೇಕಾದ್ರೂ ನೆಕ್ತಾರೆ ಎಂದು ಕೇಂದ್ರ ಸಚಿವ ...

news

ಐಟಿ ದಾಳಿಗೆ ಶಶಿಕಲಾ ಬಣದ ಕುಮ್ಮಕ್ಕು: ಜಯಾ ಸೊಸೆ ಆರೋಪ

ಚೆನ್ನೈ: ಅಮ್ಮಾ ಜಯಲಲಿತಾ ನಿವಾಸದ ಮೇಲೆ ರಾತ್ರೋ ರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದರ ಹಿಂದೆ ...

news

ಜಯಲಲಿತಾ ಮನೆಯಲ್ಲಿ ಐಟಿ ಅಧಿಕಾರಿಗಳ ಕಣ್ಣು ಆ ಎರಡು ಬೆಡ್ ರೂಂ ಮೇಲಿತ್ತು!

ಚೆನ್ನೈ: ಮಾಜಿ ಸಿಎಂ, ದಿವಂಗತ ಜಯಲಲಿತಾ ನಿವಾಸಕ್ಕೆ ರಾತ್ರೋ ರಾತ್ರಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ...

Widgets Magazine
Widgets Magazine