ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸ

ಕೊಲಂಬೊ, ಭಾನುವಾರ, 16 ಡಿಸೆಂಬರ್ 2018 (07:24 IST)

ಕೊಲಂಬೊ : ಶ್ರೀಲಂಕಾದ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಶ್ರೀಲಂಕಾ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿಯಾಗಿದ್ದ ರಾನಿಲ್ ವಿಕ್ರಮಸಿಂಘೆ ಅವರನ್ನು ಪ್ರಧಾನಮಂತ್ರಿ ಸ್ಥಾನದಿಂದ ಕೆಳಗಿಳಿಸಿ ರಾಜಪಕ್ಸೆ ಅವರನ್ನು ಪ್ರಧಾನಿಯನ್ನಾಗಿ ಅಕ್ಟೋಬರ್ 26 ರಂದು ನೇಮಕ ಮಾಡಿತ್ತು. ಇದರಿಂದ ಬಾರೀ ವಿರೋಧ ವ್ಯಕ್ತವಾಗಿತ್ತು.


ಈ ಬಗ್ಗೆ ಕೋರ್ಟ್ ಮುಂದಿನ ತಿಂಗಳು ಸಂಪೂರ್ಣ ಬಹುಮತ ಸಾಬೀತು ಮಾಡುವವರೆಗೂ ಪ್ರಧಾನಮಂತ್ರಿಯಾಗಿ ಮುಂದುವರೆಯುವಂತೆ ಆದೇಶ ನೀಡಿತ್ತು. ಆದರೆ ಈ ಆದೇಶವನ್ನು ಶ್ರೀಲಂಕಾ ಸುಪ್ರೀಂಕೋರ್ಟ್ ತಡೆಹಿಡಿದ ಹಿನ್ನೆಲೆಯಲ್ಲಿ ರಾಜಪಕ್ಸೆ ಇದೀಗ ರಾಜೀನಾಮೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮನೆಯ ಮುಂದೆ ಆಡುತ್ತಿದ್ದ 9 ವರ್ಷದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ

ನವದೆಹಲಿ : ಕಾಮುಕನೊಬ್ಬ 9 ವರ್ಷದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ ಘಟನೆ ಸಮೈಪುರ್ ಬಾಡ್ಲಿ ...

news

ಕುಡಿದ ಮತ್ತಿನಲ್ಲಿ ಇಂತಹ ಕೆಲಸ ಮಾಡಿ ಸಾವು ತಂದುಕೊಂಡ ಕುಡುಕ

ಬೆಂಗಳೂರು : ಕುಡುಕನೊಬ್ಬ ಮರ್ಮಾಂಗ ಕತ್ತಿರಿಸಿಕೊಂಡ ಪರಿಣಾಮ ಸಾವನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ...

news

ಡಿ.17 ರಂದು ಅತಿಥಿ ಉಪನ್ಯಾಸಕರಿಂದ ಸುವರ್ಣಸೌಧ ಮುತ್ತಿಗೆ!

ಸೇವಾ ಭದ್ರತೆ ಘೋಷಣೆಗೆ ಆಗ್ರಹಿಸಿ ರಾಜ್ಯ ಅತಿಥಿ ಉಪನ್ಯಾಸಕರಿಂದ ಡಿಸೆಂಬರ್ 17ರಂದು ಸುವರ್ಣಸೌಧ ಮುತ್ತಿಗೆ ...

news

ಕೈಗಾ ಅಣು ವಿದ್ಯುತ್ ಯೋಜನೆಯ 5, 6 ನೇ ಘಟಕ ನಿರ್ಮಾಣಕ್ಕೆ ವಿರೋಧ

ಕೈಗಾ ಅಣು ವಿದ್ಯುತ್ ಯೋಜನೆಯ 5 ಮತ್ತು 6 ನೇ ಘಟಕ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ...

Widgets Magazine