ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚುತ್ತಿದೆ ಸ್ಟೆಲ್ಥಿಂಗ್ ಸೆಕ್ಸ್ ಎಂಬ ಕೆಟ್ಟ ಚಾಳಿ

ವಾಷಿಂಗ್ಟನ್, ಬುಧವಾರ, 10 ಮೇ 2017 (17:02 IST)

ರಾಷ್ಟ್ರಗಳಲ್ಲಿ ಶುಗರ್ ಬೇಬಿ ಪ್ರೌವೃತ್ತಿ ಬಳಿಕ ಸ್ಟೆಲ್ದಿಂಗ್ ಎಂಬ ಕೆಟ್ಟ ಚಾಳಿಯೊಂದು ಶುರುವಾಗಿದೆ. ಹಲವು ಮಹಿಳೆಯರು ಪುರುಷರ ಈ ಸ್ಟೆಲ್ದಿಂಗ್ ಚಟಕ್ಕೆ ತುತ್ತಾಗುತ್ತಿರುವ ಬಗ್ಗೆ ವರದಿಯಾಗಿದೆ.


ಸಂಗಾತಿ ಜೊತೆ ಸಮ್ಮತಿ ಸೆಕ್ಸ್ ನಡೆಸುವಾಗ ಸುರಕ್ಷಿತ ಲೈಂಗಿಕತೆಗಾಗಿ ಬಳಸುವ ಕಾಂಡೂಮನ್ನ ಅರ್ಧದಲ್ಲೇ ಸಂಗಾತಿ ಅನುಮತಿ ಪಡೆಯದೇ ತೆಗೆಯುವುದನ್ನ ಸ್ಟೆಲ್ದಿಂಗ್ ಎಂದು ಕರೆಯಲಾಗುತ್ತದೆ. ಇದನ್ನ ಸಂಗಾತಿಗೆ ಮಾಡುವ ದ್ರೋಹ, ಅತ್ಯಾಚಾರಕ್ಕೆ ಸಮ ಎಂದು ಕಾನೂನು ಪಂಡಿತರು ವಿಶ್ಲೇಷಿಸುತ್ತಿದ್ಧಾರೆ.

ಇಂಗ್ಲೆಂಡ್ ಕಾನೂನಿನಲ್ಲಿ ಮಹಿಳೆಯ ಅನುಮತಿ ಇಲ್ಲದೆ ಪುರುಷ ತನ್ನ ಜನನಾಂಗವನ್ನ ಸ್ತ್ರೀಜನನಾಂಗಕ್ಕೆ ಹಾಕುವುದು ಅತ್ಯಾಚಾರ ಎಂದು ವಿವರಿಸಲಾಗಿದೆ. ಹೀಗಾಗಿ, ಸ್ಟೆಲ್ದಿಂಗ್ ಚಟಕ್ಕೆ ಬಿದ್ದಿರುವ ಪಾಶ್ಚಿಮಾತ್ಯ ರಾಷ್ಟ್ರಗಳ ಪುರುಷರು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇದೆ. ಪತ್ರಿಕೆಗಳಲ್ಲಿ ಸ್ಟೆಲ್ದಿಂಗ್ ವರದಿಗಳು ಪ್ರಸಾರವಾಗುತ್ತಿದ್ದಂತೆ ಅಮೆರಿಕದ ಹಲವು ಯುವತಿಯರು ತಮಗಾದ ವಂಚನೆಯ ಬಗ್ಗೆ ಹೇಳಿಕೊಳ್ಳಲು ಮುಂದೆ ಬಂದಿದ್ದಾರೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜಿ.ಪರಮೇಶ್ವರ್ ಬೆಂಬಲಿಗರಿಂದ ಸಿಎಂ ವಿರುದ್ಧ ಕರಪತ್ರ ಹಂಚಿಕೆ

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿಯೇ ಕಾಂಗ್ರೆಸ್ ಪಕ್ಷದ ಮೂವರು ಮುಂಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ...

news

ರೌಡಿಶೀಟರ್ ನಾಗನನ್ನು ಸರಕಾರವೇ ರಕ್ಷಿಸುತ್ತಿದೆ: ಶೋಭಾ ಕರಂದ್ಲಾಜೆ

ಬೆಂಗಳೂರು: ರೌಡಿಶೀಟರ್ ನಾಗನನ್ನು ಸರಕಾರವೇ ರಕ್ಷಿಸುತ್ತಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ...

news

ಹುತಾತ್ಮ ಯೋಧನ ಅಂತಿಮ ಯಾತ್ರೆ ವೇಳೆಯೂ ಕಲ್ಲು ತೂರಾಟ

ಎಂಥಾ ಕಾಲ ಬಂತು ನೋಡಿ.. ಕಾಶ್ಮೀರದಲ್ಲಿ ಎಂಥೆಂಥಾ ದುಷ್ಕರ್ಮಿಗಳು ಅಡಗಿದ್ದಾರೆ ಎಂಬುದಕ್ಕೆ ಈ ಪ್ರಕರಣ ...

news

ಎಚ್‌ಡಿಕೆಯಿಂದ ಕಾರ್ಯಕರ್ತನಿಗೆ ಕಪಾಳಮೋಕ್ಷ

ಮೈಸೂರು: ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ...

Widgets Magazine