ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ವಿಧಿವಶ

ಕೇಂಬ್ರಿಡ್ಜ್, ಬುಧವಾರ, 14 ಮಾರ್ಚ್ 2018 (09:45 IST)

Widgets Magazine

ಕೇಂಬ್ರಿಡ್ಜ್:  ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಕೇಂಬ್ರಿಡ್ಜ್ ನ ತಮ್ಮ ನಿವಾಸದಲ್ಲಿ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಇದು ಲೋಕಕ್ಕೆ ನಿಜಕ್ಕೂ ಆಘಾತಕಾರಿ ಸುದ್ದಿಯಾಗಿದೆ.
 
ಅವರಿಗೆ 76 ವರ್ಷ ವಯಸ್ಸಾಗಿತ್ತು. ಬೌತ ಶಾಸ್ತ್ರ ವಿಜ್ಞಾನ ಕ್ಷೇತ್ರಕ್ಕೆ ಅವರು ಅಪಾರ ಕೊಡುಗೆಯನ್ನಿತ್ತಿದ್ದಾರೆ.  ಸುಮಾರು 40 ವರ್ಷಗಳ ಕಾಲ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಾಕಿಂಗ್.
 
ಕ್ವಾಂಟಮ್ ಗುರುತ್ವಾಕರ್ಷಣೆ, ಕಪ್ಪು ರಂಧ್ರ (ಬ್ಲ್ಯಾಕ್ ಸ್ಪಾಟ್) ಕುರಿತಾಗಿ ನೀಡಿದ ವಿವರಣೆಯಿಂದಾಗಿ ಅವರು ಖ್ಯಾತರಾಗಿದ್ದಾರೆ. ವಿಕಲಾಂಗರಾಗಿದ್ದರೂ ಕೊನೆಗಾಲದವರೆಗೂ ಸಾಧನೆ ಮಾಡುವ ತುಡಿತ ಹೊಂದಿದ್ದ ಅಪರೂಪದ ವಿಜ್ಞಾನದ ದಿಗ್ಗಜನನ್ನು ಇಂದು ಜಗತ್ತು ಕಳೆದುಕೊಂಡಿದೆ. ಹಾಗಿದ್ದರೂ ಅವರ ಸಾಧನೆಗಳು ಇನ್ನೆಷ್ಟೋ ಪೀಳಿಗೆಗೆ ಉಪಯೋಗವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೊಹಮ್ಮದ್ ನಲಪಾಡ್ ಮೇಲೆ ಇಂದು ದಯೆ ತೋರುತ್ತಾ ಹೈಕೋರ್ಟ್?

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ...

news

ಟಿಕೆಟ್…ಟಿಕೆಟ್… ಯಾರ್ರೀ ಅಲ್ಲಿ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಹಾಕಿರೋರು?!

ಬೆಂಗಳೂರು: ಇನ್ನೇನು ಚುನಾವಣೆ ಬಂತು. ರಾಜಕೀಯ ಪಕ್ಷಗಳ ಟಿಕೆಟ್ ಭರಾಟೆ ಶುರುವಾಯ್ತ. ಇಂದು ರಾಜ್ಯ ...

news

ಸಿಎಂಗೆ ತಿರುಗೇಟು ಕೊಟ್ಟ ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಒಡೆಯರ್!

ಮೈಸೂರು : ‘ರಾಜ್ಯದಲ್ಲಿ ಮೈಸೂರು ರಾಜರ ನಂತರ ಯಾವುದಾದರೂ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿದೆ ಎಂದರೇ ಅದು ...

news

‘ಮೊಹಮ್ಮದ್ ನಲಪಾಡ್ ಪ್ರಕರಣದಲ್ಲಿ ಅಧಿಕಾರಿಗಳನ್ನು ಬಲಿಗೊಡಲಾಗ್ತಿದೆ’

ಬೆಂಗಳೂರು: ರೆಸ್ಟೋರೆಂಟ್ ನಲ್ಲಿ ವಿದ್ವತ್ ಎಂಬವರ ಮೇಲೆ ಹಲ್ಲೆ ಮಾಡಿ ಜೈಲು ಸೇರಿರುವ ಶಾಸಕ ಹ್ಯಾರಿಸ್ ...

Widgets Magazine