ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮೇಲೆ ಚಪ್ಪಲಿ ಎಸೆದ ವಿದ್ಯಾರ್ಥಿ!

ಲಾಹೋರ್, ಸೋಮವಾರ, 12 ಮಾರ್ಚ್ 2018 (11:51 IST)

Widgets Magazine

ಲಾಹೋರ್‌: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮೇಲೆ ವಿದ್ಯಾರ್ಥಿಯೊಬ್ಬ ಶೂ ಎಸೆದ ಘಟನೆಯೊಂದು ನಡೆದಿದೆ.


ಲಾಹೋರ್‌ನ ಧಾರ್ಮಿಕ ಕೇಂದ್ರದ ಕಾರ್ಯಕ್ರಮದಲ್ಲಿ ಮಾಡುವುದಕ್ಕಾಗಿ ಅವರು ವೇದಿಕೆಯತ್ತ ತೆರಳುತ್ತಿದ್ದಂತೆ ವಿದ್ಯಾರ್ಥಿಯೊಬ್ಬ ಅವರತ್ತ ಶೂ ಎಸೆದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.


ಶೂ ಎಸೆದ ತಲ್ಹಾ ಮುನಾವರ್ ಮೇಲೆ ಪಿಎಂಎಲ್-ಎನ್ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಳಿಕ ನವಾಜ್‌ ಷರೀಫ್‌ ಭಾಷಣ ಮೊಟಕುಗೊಳಿಸಿದ್ದಾರೆ ಎನ್ನಲಾಗಿದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿದ್ಯಾದೇವಿಗೆ ಮತ್ತೆ ಒಲಿದ ರಾಷ್ಟ್ರಪತಿ ಪಟ್ಟ!

ನೇಪಾಳ: ಬಿದ್ಯಾದೇವಿ ಭಂಡಾರಿ ಅವರು ಸತತ ಎರಡನೇ ಅವಧಿಗೆ ಅತಿಹೆಚ್ಚಿನ ಬಹುಮತದೊಂದಿಗೆ ನೇಪಾಳದ ...

news

ಲಿಂಗಾಯತ ಧರ್ಮ ವಿಚಾರಕ್ಕೆ ಹೆದರಿ ಸಂಪುಟ ಸಭೆಯನ್ನೇ ಮುಂದೂಡಿದರೇ ಸಿಎಂ ಸಿದ್ದರಾಮಯ್ಯ?!

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸ್ಸು ಮಾಡಿದ್ದ ತಜ್ಞರ ಸಮಿತಿ ವರದಿ ಅನುಮೋದಿಸಲು ಇಂದು ...

news

ನಿಯಮ ಮೀರಿ ಹತ್ತಿರದ ಸಂಬಂಧಿಗೆ ಡಿಸಿ ಹುದ್ದೆ ನೀಡಿದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಿಯಮ ಬಾಹಿರವಾಗಿ ತಮ್ಮ ಹತ್ತಿರದ ಸಂಬಂಧಿಗೆ ಬೆಂಗಳೂರು ನಗರ ಡಿಸಿ ಹುದ್ದೆ ನೀಡಿದ ಆರೋಪ ಸಿಎಂ ...

news

ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲು ಮುಹೂರ್ತ ಫಿಕ್ಸ್

ಬೆಂಗಳೂರು: ಜೆಡಿಎಸ್ ವಿರುದ್ಧ ಬಂಡಾಯವೆದ್ದಿರುವ ಶಾಸಕರು ಮಾತೃ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ...

Widgets Magazine