ಭಯೋತ್ಪಾದಕ ಸಂಘಟನೆಗಳ ವಿರುದ್ಧ ಯಾವುದೇ ತಾರತಮ್ಯ ಇಲ್ಲದೆ ಕ್ರಮ ಕೈಗೊಳ್ಳಬೇಕು- ಮೈಕ್ ಪಾಂಪಿ ಯೊ

ವಾಷಿಂಗ್ಟನ್, ಶುಕ್ರವಾರ, 8 ಜೂನ್ 2018 (15:30 IST)

Widgets Magazine

ವಾಷಿಂಗ್ಟನ್ : ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿ ಯೊ ಅವರು ಪಾಕಿಸ್ತಾನದ ಸೇನೆ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಅವರ ಜೊತೆ ಮಾತುಕತೆ ನಡೆಸಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಯಾವುದೇ ಇಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.


ಮೈಕ್ ಪಾಂಪಿ ಯೊ ಅವರು ಬಜ್ವಾ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಈ ಬಗ್ಗೆ ಹೇಳಿರುವುದಾಗಿ ವಿದೇಶಾಂಗ ಇಲಾಖೆ ವಕ್ತಾರ ಹೀಥರ್ ನಯ್ಯೂರ್ಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹಾಗೆ ದಕ್ಷಿಣ ಏಷ್ಯಾದಲ್ಲಿನ ಎಲ್ಲಾ ಭಯೋತ್ಪಾದಕ ಸಂಘಟನೆಗಳನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಬೇಕಿರುವ ಪ್ರಾಮುಖ್ಯತೆ, ಪಾಕಿಸ್ತಾನ-ದ್ವಿಪಕ್ಷೀಯ ಬಾಂಧವ್ಯ ಸುಧಾರಿಸುವ ಕುರಿತು ಚರ್ಚಿಸಲಾಯಿತು' ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ವಾಷಿಂಗ್ಟನ್ ಅಮೆರಿಕ ದೂರವಾಣಿ ಪಾಕಿಸ್ತಾನ ತಾರತಮ್ಯ Washington America Telephone Pakistan Discrimination

Widgets Magazine

ಸುದ್ದಿಗಳು

news

ತಿರುಮಲ ದೇವಸ್ಥಾನದ ಆಡಳಿತದ ನಿಯಂತ್ರಣಕ್ಕೆ ಕೇಂದ್ರ ಪ್ರಯತ್ನ - ಸಿಎಂ ಚಂದ್ರಬಾಬು ನಾಯ್ಡು

ಚಿತ್ತೂರು : ತಿರುಮಲ ದೇವಸ್ಥಾನದ ಆಡಳಿತವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ...

news

ದೇವಭಾಷೆ ಈ ಜನರ ಭಾಷೆ...ಅದೆಲ್ಲಿ ಗೊತ್ತಾ?

ಕರ್ನಾಟಕ ಹಲವು ಸಂಸ್ಕೃತಿಕ ಮತ್ತು ಶೈಕ್ಷಣಿಕ ನೆಲೆಗಟ್ಟಿನ ಮೇಲೆ ನಿಂತಿರುವ ರಾಜ್ಯ. ಇಲ್ಲಿ ಎಲ್ಲವೂ ಇದೆ. ...

news

ಕಾಂಗ್ರೆಸ್ ಅಸಮಾಧಾನಕ್ಕೆ ಮದ್ದು ಹಚ್ಚಲು ಮುಂದಾದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಸಂಪುಟ ವಿಸ್ತರಣೆ ಬೆನ್ನಲ್ಲೇ ನಾಯಕರ ಭಿನ್ನಮತ ಜೋರಾಗಿದ್ದು, ಕಾಂಗ್ರೆಸ್ ನಾಯಕರ ಭಿನ್ನಮತ ...

news

ಪ್ರಧಾನಿ ಮೋದಿ ಹತ್ಯೆಗೆ ಸಂಚು! ಸಾರ್ವಜನಿಕವಾಗಿಯೇ ಮೋದಿ ಕೊಲೆಯಾಗುತ್ತಾರೆಂದ ಉಗ್ರ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ನಿಷೇಧಿತ ಉಗ್ರ ಸಂಘಟನೆ ಜಮಾತ್ ಉದ್ ದಾವಾ ಸಂಘಟನೆಯ ಉಗ್ರ ...

Widgets Magazine