ಮಲೇಶ್ಯದ ಮಾಜಿ ಪ್ರಧಾನಿ ನಜೀಬ್ ರಝಾಕ್‌ ಬಂಧನ

ಕೌಲಾಲಂಪುರ, ಬುಧವಾರ, 4 ಜುಲೈ 2018 (12:47 IST)

ಕೌಲಾಲಂಪುರ : 1ಎಂಡಿಬಿ ನಿಧಿಯಿಂದ ಬಿಲಿಯಗಟ್ಟಳೆ ಡಾಲರ್ ಹಣವನ್ನು ಮಾಜಿ ಪ್ರಧಾನಿ ನಜೀಬ್ ರಝಾಕ್‌ ಮತ್ತು ಅವರ ಪಟಾಲಾಂ ಲಪಟಾಯಿಸಿದೆ ಎಂದು ಆರೋಪಿಸಿ ಮಲೇಶ್ಯದ ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳು ನಜೀಬ್ ರಝಾಕ್‌ ಅವರನ್ನು ಬಂಧಿಸಿದ್ದಾರೆ.


ಈ ಹಗರಣದಿಂದಾಗಿ ನಜೀಬ್ ರಜಾಕ್ ಮೇ 9ರಂದು ಹೊರಬಿದ್ದ ಮಲೇಷ್ಯಾ ಚುನಾವಣೆ ಫಲಿತಾಂಶದಲ್ಲಿ ಸೋಲು ಕಂಡಿದ್ದು, ನಂತರ ದೇಶದಲ್ಲಿ ಅಧಿಕಾರಕ್ಕೆ ಬಂದಿದ್ದ ಹೊಸ ಸರಕಾರ ಈ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಮಂಗಳವಾರ ಬೆಳಿಗ್ಗೆ ನಜೀಬ್ ಅಳಿಯ ರಿಝಾ ಅಜೀಜ್ ರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇದಾದ ನಂತರ ನಜೀಬ್ ಅವರನ್ನು ಬಂಧಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನೇಪಾಳದಲ್ಲಿ ಎಲ್ಲಾ ಕನ್ನಡಿಗರ ರಕ್ಷಣೆ

ನವದೆಹಲಿ: ಕೈಲಾಸ ಯಾತ್ರೆಗೆಂದು ಹೊರಟು ಹವಾಮಾನ ವೈಪರೀತ್ಯದಿಂದಾಗಿ ನೇಪಾಳದ ಸಿಮಿಕೋಟ್ ನಲ್ಲಿ ...

news

ಸ್ಪೀಕರ್ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಫೈಟ್

ಬೆಂಗಳೂರು: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕಾಗಿ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾಗಿರುವ ಜೆಡಿಎಸ್ ...

news

ಊಟ ಮಾಡಿ, ಆದ್ರೆ ವಿಡಿಯೋ ಮಾಡ್ಬೇಡಿ ಪ್ಲೀಸ್ ಎಂದ ಸಿದ್ದರಾಮಯ್ಯ!

ಬೆಂಗಳೂರು: ನಿನ್ನೆ ಕಾಂಗ್ರೆಸ್ ಪಕ್ಷದ ವಿಧಾನಸಭೆ ಮತ್ತು ವಿಧಾನಪರಿಷತ್ ಶಾಸಕರಿಗೆ ಸಮನ್ವಯ ಸಮಿತಿ ...

news

ರೈತರಿಗೆ ಬಂಪರ್ ಆಫರ್ ಕೊಡಲು ಕೇಂದ್ರ ಇಂದು ಮಹತ್ವದ ಘೋಷಣೆ!

ನವದೆಹಲಿ: ರೈತರಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೆಚ್ಚಿನ ಕೊಡುಗೆ ನೀಡಿಲ್ಲ ಎಂಬ ಟೀಕೆಗಳಿಗೆ ...

Widgets Magazine
Widgets Magazine