ಮಕ್ಕಳ ಮುಂದೆಯೇ ಮೈದಾನದಲ್ಲಿ ರಾಸಲೀಲೆಗಿಳಿದ ಜೋಡಿ

ಬ್ರಿಟನ್, ಗುರುವಾರ, 9 ಆಗಸ್ಟ್ 2018 (06:39 IST)

ಬ್ರಿಟನ್ :ಮಕ್ಕಳ ಮುಂದೆ ಕೆಲವೊಂದು ಚಟುವಟಿಕೆಗಳನ್ನು ಮಾಡಬಾರದು ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ಜೋಡಿ ಮಕ್ಕಳ ಮುಂದೆ ಕಾಮಕೇಳಿಯಲ್ಲಿ ತೊಡಗಿದ ಘಟನೆ ಬ್ರಿಟನ್ ನಲ್ಲಿ ನಡೆದಿದೆ.

ಈ ಕುರಿತು ಮಕ್ಕಳ ಪಾಲಕರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಎಷ್ಟು ಕರೆ ಮಾಡಿದರೂ ಪೊಲೀಸರು ಸ್ಥಳಕ್ಕೆ ಬರಲಿಲ್ಲವಂತೆ. ಕೊನೆಗೆ ಮಕ್ಕಳ ಪಾಲಕರೊಬ್ಬರು ದಂಪತಿ ಬಳಿ ಹೋಗಿ ಯುವಕನ ಕೆನ್ನೆಗೆ ಬಾರಿಸಿದ್ದಾರೆ. ಇದನ್ನು ಇನ್ನೊಬ್ಬ ಮಹಿಳೆ ವಿಡಿಯೋ ಮಾಡಿದ್ದಾಳೆ.

ಈ ಜೋಡಿಯು ರೌಂಡೆ ಪಾರ್ಕ್ ನಲ್ಲಿ ಯಾವ ನಾಚಿಕೆಯೂ ಇಲ್ಲದೇ ಕಾಮಕೇಳಿಯಲ್ಲಿ ತೊಡಗಿದ್ದರಂತೆ. ಈ ಕುರಿತು ಹೇಳಿರುವ ಮಹಿಳೆ ನಾನು ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದೇನೆ. ಈ ದಂಪತಿ ಎರಡನೇ ಬಾರಿ ಕಾಮಕೇಳಿಗಿಳಿದಿದ್ದಾರೆ. ಇಷ್ಟೆಲ್ಲಾ ವಿವರ ನೀಡಿದರೂ  ಪೊಲೀಸ್ ಬಂದಿಲ್ಲವೆಂದು  ಸಿಟ್ಟಾಗಿದ್ದಾರೆ. ಈ ಜೋಡಿಯ ಈ ಅವಾಂತರ ನೋಡಿ ಮಕ್ಕಳ ತಂದೆಯೊಬ್ಬ ಕೋಪಗೊಂಡು ಯುವಕನ ಕೆನ್ನೆಗೆ ಬಾರಿಸಿದ್ದಾನಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಣಿನಾಡಿನಲ್ಲಿ ಕಿಡಿಗೇಡಿಗಳ ಕೃತ್ಯ: ಪರಿಹಾರಕ್ಕೆ ಒತ್ತಾಯ

ಗಣಿನಾಡಿನಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ರೈತರು ಹೈರಾಣಾಗುತ್ತಿದ್ದಾರೆ.

news

ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯ: ನೀರು ಕಾಣದ ಬೆಳೆ

ಗಡಿ ಭಾಗದ ಜಿಲ್ಲೆಯ ರೈತರಿಗೆ ಶಾಕ್ ನೀಡುತ್ತಿರುವ ವಿದ್ಯುತ್ ಇಲಾಖೆಯಿಂದ ಹೈರಾಣಾಗುತ್ತಿದ್ದಾರೆ.

news

ಅಗಲೀಕರಣ ನೆಪ: ನೆಲಕ್ಕುರುಳಿದ ಮರಗಳು

ರಸ್ತೆ ಅಗಲೀಕರಣದ ಹೆಸರಲ್ಲಿ ಅಕ್ರಮವಾಗಿ ಮರಗಳ ಕಡಿದಿರುವ ಆರೋಪ ಕೇಳಿಬಂದಿದೆ.

news

ಶ್ರೀರಾಘವೇಂದ್ರ ಮಠ ವೀಕ್ಷಿಸಿದ ಮಂತ್ರಾಲಯ ಶ್ರೀ

ಉತ್ತರ ಕರ್ನಾಟಕದಲ್ಲಿ ನಿರ್ಮಾಣ ಹಂತದಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಶಾಖಾ ಮಠದ ಕಟ್ಟಡವನ್ನ ಮಂತ್ರಾಲಯ ...

Widgets Magazine