ಜಾರ್ಜಿಯಾದಲ್ಲಿ ಗವರ್ನರ್ ಹುದ್ದೆಗೆ ಏರಲಿರುವ ಮೊದಲ ಕಪ್ಪುವರ್ಣೀಯ ಮಹಿಳೆ ಯಾರು ಗೊತ್ತಾ....?

ಅಟ್ಲಾಂಟಾ, ಶುಕ್ರವಾರ, 25 ಮೇ 2018 (13:31 IST)

Widgets Magazine

ಅಟ್ಲಾಂಟಾ : ಜಾರ್ಜಿಯಾದ ಗವರ್ನರ್ ಆಗಿ ವಕೀಲರಾದ ಸ್ಟೇಸಿ ಅಬ್ರಾಮ್ಸ್ ಅವರು ಆಯ್ಕೆಯಾಗಿದ್ದಾರೆ.


ಈ ಮೂಲಕ ಅವರು ಅಮೆರಿಕದ ಇತಿಹಾಸದಲ್ಲಿ ಜಾರ್ಜಿಯಾದಲ್ಲಿ ಈ ಹುದ್ದೆಗೆ ಏರಲಿರುವ ಮೊದಲ ಕಪ್ಪುವರ್ಣೀಯ ಮಹಿಳೆ ಎಂದೆನಿಸಿಕೊಳ್ಳಲಿದ್ದಾರೆ. ಹಲವು ಮಹಿಳೆಯರು ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಅವರಲ್ಲಿ 44 ವರ್ಷ ವಯಸ್ಸಿನವರಾದ ಸ್ಟೇಸಿ ಅಬ್ರಾಮ್ಸ್ ಅವರನ್ನು ಡೆಮಾಕ್ರಟಿಕ್ ಪಕ್ಷದವರು ಆಯ್ಕೆ ಮಾಡಿಕೊಂಡಿದ್ದಾರೆ. ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಸ್ಟೇಸಿ ಅಬ್ರಾಮ್ಸ್ ಅವರು ಸ್ಟೇಸಿ ಇವಾನ್ಸ್ ಅವರನ್ನು ಸೋಲಿಸಿ, ಗವರ್ನರ್ ಹುದ್ದೆಗೆ ನಾಮ ನಿರ್ದೇಶನಗೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಗವರ್ನರ್ ಆಯ್ಕೆ ಅಮೆರಿಕ ಇತಿಹಾಸ ಮಹಿಳೆ ಮಂಗಳವಾರ Governor Select America History Women Tuesday

Widgets Magazine

ಸುದ್ದಿಗಳು

news

ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್‍ನ ಕೆ.ಆರ್.ರಮೇಶ್‍ಕುಮಾರ್

ಬೆಂಗಳೂರು : ರಾಜ್ಯ ವಿಧಾನಸಭಾಧ್ಯಕ್ಷ ಚುನಾವಣೆಯಲ್ಲಿ ಇದೀಗ ಕಾಂಗ್ರೆಸ್‍ನ ಕೆ.ಆರ್.ರಮೇಶ್‍ಕುಮಾರ್ ಅವರು ...

news

ಸ್ಪೀಕರ್ ಸ್ಥಾನಕ್ಕೆ ಸಲ್ಲಿಸಿದ್ದ ನಾಮಪತ್ರ ಹಿಂಪಡೆದ ಬಿಜೆಪಿ ಶಾಸಕ ಸುರೇಶ್ ಕುಮಾರ್

ಬೆಂಗಳೂರು: ಸ್ಪೀಕರ್ ಸ್ಥಾನಕ್ಕೆ ಬಿಜೆಪಿ ವತಿಯಿಂದ ನಾಮಪತ್ರ ಸಲ್ಲಿಸಿದ್ದ ಶಾಸಕ ಸುರೇಶ್ ಕುಮಾರ್ ಸದನ ...

news

ಕುಮಾರ್ ಸ್ವಾಮಿ ಜತೆಗೆ ಸಂಬಂಧ ಆಲ್ ಈಸ್ ವೆಲ್ ಎಂದ ಜಮೀರ್ ಅಹಮ್ಮದ್

ಬೆಂಗಳೂರು: ಚುನಾವಣೆಗೆ ಮೊದಲು ಜೆಡಿಎಸ್ ನಿಂದ ಉಚ್ಛಾಟನೆಗೊಂಡಾಗ ಎಚ್ ಡಿ ಕುಮಾರಸ್ವಾಮಿ ಸಿಎಂ ಆದರೆ ...

news

ವಿಶ್ವಾಸಮತಕ್ಕೆ ಮೊದಲು ತಂದೆ ದೇವೇಗೌಡರ ಭೇಟಿಯಾದ ಸಿಎಂ ಕುಮಾರಸ್ವಾಮಿ

ಬೆಂಗಳೂರು: ವಿಶ್ವಾಸ ಮತ ಯಾಚನೆ ಪ್ರಕ್ರಿಯೆಗಾಗಿ ಇಂದು ರಾಜ್ಯ ವಿಧಾನಸಭೆ ವಿಶೇಷ ಕಲಾಪ ನಡೆಯಲಿದ್ದು, ...

Widgets Magazine